translationCore-Create-BCS_.../Content/1CO/07/15.md

487 B

ತನ್ನ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ನಂಬಿಕೆಯುಳ್ಳವರು ಏನು ಮಾಡಬೇಕು?

ತನ್ನ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ನಂಬಿಕೆಯುಳ್ಳವನು ನಂಬಿಕೆಯಿಲ್ಲದ ಸಂಗಾತಿಯನ್ನು ಬಿಡುವುದು ಒಳ್ಳೆಯದು.