translationCore-Create-BCS_.../Content/1CO/07/12.md

518 B

ನಂಬುವ ಗಂಡ ಅಥವಾ ಹೆಂಡತಿ ತನ್ನ ನಂಬಿಕೆಯಿಲ್ಲದ ಸಂಗಾತಿಗೆ ವಿಚ್ಛೇದನ ನೀಡಬೇಕೇ?

ನಂಬಿಕೆಯಿಲ್ಲದ ಗಂಡ ಅಥವಾ ಹೆಂಡತಿ ತಮ್ಮ ಸಂಗಾತಿಯೊಂದಿಗೆ ವಾಸಿಸಲು ಸಮ್ಮತಿಸಿದರೆ, ನಂಬುವ ಸಂಗಾತಿಯು ನಂಬಿಕೆಯಿಲ್ಲದವರಿಗೆ ವಿಚ್ಛೇದನ ನೀಡಬಾರದು.