translationCore-Create-BCS_.../Content/1CO/07/11.md

614 B

ಮದುವೆಯಾದವರಿಗೆ ಕರ್ತನು ಯಾವ ಆಜ್ಞೆಯನ್ನು ಕೊಡುತ್ತಾನೆ?

ಹೆಂಡತಿಯು ತನ್ನ ಗಂಡನಿಂದ ಬೇರೆಯಾಗಬಾರದು. ಅವಳು ತನ್ನ ಗಂಡನಿಂದ ಬೇರ್ಪಟ್ಟರೆ, ಅವಳು ಅವಿವಾಹಿತಳಾಗಿರಬೇಕು ಅಥವಾ ಅವನೊಂದಿಗೆ ಸಂದಾನ ಮಾಡಿಕೊಳ್ಳಬೇಕು. ಅಲ್ಲದೆ, ಪತಿಯು ತನ್ನ ಹೆಂಡತಿಯನ್ನು ವಿಚ್ಛೇದನೆ ಮಾಡಬಾರದು.