translationCore-Create-BCS_.../Content/1CO/07/09.md

420 B

ಅವಿವಾಹಿತರು ಮತ್ತು ವಿಧವೆಯರು ಯಾವ ಪರಿಸ್ಥಿತಿಯಲ್ಲಿ ಮದುವೆಯಾಗಬೇಕು?

ಅವರು ಸಂಯಮಯಿಲ್ಲದವರಾದರೆ ಮತ್ತು ಸ್ವಯಂ ನಿಯಂತ್ರಣವನ್ನು ಸಾಧಿಸಲು ಸಾಧ್ಯವಾಗದಿದ್ದರೆ ಅವರು ಮದುವೆಯಾಗಬೇಕು.