translationCore-Create-BCS_.../Content/1CO/07/04.md

505 B

ಹೆಂಡತಿ ಅಥವಾ ಗಂಡನಿಗೆ ತಮ್ಮ ದೇಹದ ಮೇಲೆ ಅಧಿಕಾರವಿದೆಯೇ?

ಇಲ್ಲ. ಒಬ್ಬ ಪತಿಯು ತನ್ನ ಹೆಂಡತಿಯ ದೇಹದ ಮೇಲೆ ಅಧಿಕಾರವನ್ನು ಹೊಂದಿರುತ್ತಾನೆ ಮತ್ತು ಅದೇ ರೀತಿ, ಹೆಂಡತಿಯು ತನ್ನ ಗಂಡನ ದೇಹದ ಮೇಲೆ ಅಧಿಕಾರವನ್ನು ಹೊಂದಿರುತ್ತಾಳೆ.