translationCore-Create-BCS_.../Content/1CO/06/11.md

523 B

ಹಿಂದೆ ಅಧರ್ಮವನ್ನು ಅಭ್ಯಾಸ ಮಾಡಿದ ಕೊರಿಂಥದ ಭಕ್ತರಿಗೆ ಏನಾಯಿತು?

ಅವರು ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ಶುದ್ಧೀಕರಿಸಲ್ಪಟ್ಟರು ಮತ್ತು ದೇವರಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದಿದರು.