translationCore-Create-BCS_.../Content/1CO/06/10.md

535 B

ದೇವರ ರಾಜ್ಯಕ್ಕೆ ಯಾರು ಭಾಧ್ಯರಾಗುವುದಿಲ್ಲ?

ಅನೀತಿವಂತರು: ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಲೋಭಿಗಳು, ಕಳ್ಳರು, ಸುಲುಕೊಳ್ಳುವವರು, ಕುಡುಕರು, ದೂಷಕರು ಮತ್ತು ಮೋಸಗಾರರು ದೇವರ ರಾಜ್ಯಕ್ಕೆ ಭಾಧ್ಯರಾಗುವುದಿಲ್ಲ.