translationCore-Create-BCS_.../Content/1CO/06/06.md

553 B

ಕೊರಿಂಥದ ಕ್ರೈಸ್ತರು ತಮ್ಮ ವಿವಾದಗಳನ್ನು ಪರಸ್ಪರ ಹೇಗೆ ನಿರ್ವಹಿಸುತ್ತಿದ್ದಾರೆ?

ಒಬ್ಬ ವಿಶ್ವಾಸಿಯು ಇನ್ನೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಾನೆ, ಮತ್ತು ಆ ಪ್ರಕರಣವನ್ನು ನಂಬಿಕೆಯಿಲ್ಲದ ನ್ಯಾಯಾಧೀಶರ ಮುಂದೆ ಇಡಲಾಗುತ್ತದೆ.