ಕೊರಿಂಥನಲ್ಲಿರುವ ದೇವಜನರು ಏನನ್ನು ತಿರ್ಪುಮಾಡಬೇಕೆಂದು ಪೌಲನು ಹೇಳುತ್ತಾನೆ?
ಈ ಜೀವನದ ವಿಷಯಗಳಿಗೆ ಸಂಬಂಧಿಸಿದಂತೆ ದೇವಜನರ ನಡುವಿನ ವಿವಾದಗಳನ್ನು ಅವರು ತಿರ್ಪುಮಾಡಲು ಸಾಧ್ಯವಾಗುತ್ತದೆ ಎಂದು ಪೌಲನು ಹೇಳುತ್ತಾನೆ.
ದೇವಜನರು ಯಾರಿಗೆ ತಿರ್ಪುಮಾಡುತ್ತಾರೆ?
ದೇವಜನರು ಲೋಕಕ್ಕೆ ಮತ್ತು ದೇವದೂತರಿಗೂ ತಿರ್ಪುಮಾಡುತ್ತಾರೆ.