translationCore-Create-BCS_.../Content/1CO/06/01.md

493 B

ಕೊರಿಂಥದಲ್ಲಿರುವ ದೇವಜನರು ಏನನ್ನು ತಿರ್ಪುಮಾಡಬೇಕೆಂದು ಪೌಲನು ಹೇಳುತ್ತಾನೆ?

ಈ ಜೀವನದ ವಿಷಯಗಳಿಗೆ ಸಂಬಂಧಿಸಿದಂತೆ ದೇವಜನರ ನಡುವಿನ ವಿವಾದಗಳನ್ನು ಅವರು ತಿರ್ಪುಮಾಡಲು ಸಾಧ್ಯವಾಗುತ್ತದೆ ಎಂದು ಪೌಲನು ಹೇಳುತ್ತಾನೆ.