translationCore-Create-BCS_.../Content/1CO/05/10.md

471 B

ಅವರು ಯಾವುದೇ ಲೈಂಗಿಕ ಅನೈತಿಕ ಜನರೊಂದಿಗೆ ಸಹವಾಸ ಮಾಡಬಾರದೆಂದು ಪೌಲನು ಉದ್ದೇಶಿಸಿದ್ದಾನೋ?

ಪೌಲನು ಈ ಲೋಕದ ಅನೈತಿಕ ಜನರನ್ನು ಅರ್ಥೈಸಲಿಲ್ಲ. ಅವರಿಂದ ದೂರವಿರಲು ನೀವು ಪ್ರಪಂಚದಿಂದ ಹೊರಗೆ ಹೋಗಬೇಕಾಗುತ್ತದೆ