translationCore-Create-BCS_.../Content/1CO/05/08.md

640 B

ಪೌಲನು ದುರ್ಮಾರ್ಗತ್ವ ಮತ್ತು ದುಷ್ಟತ್ವವನ್ನು ಯಾವುದಕ್ಕೆ ಹೋಲಿಸುತ್ತಾನೆ?

ಪೌಲನು ಅವರನ್ನು ಹುಳಿಗೆ ಹೋಲಿಸುತ್ತಾನೆ.

ಪೌಲನು ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ರೂಪಕವಾಗಿ ಏನು ಬಳಸುತ್ತಾನೆ?

ಪೌಲನು ಹುಳಿಯಿಲ್ಲದ ರೊಟ್ಟಿಯನ್ನು ಪ್ರಾಮಾಣಿಕತೆ ಮತ್ತು ಸತ್ಯದ ರೂಪಕವಾಗಿ ಬಳಸುತ್ತಾನೆ.