translationCore-Create-BCS_.../Content/1CO/05/05.md

728 B

ತನ್ನ ತಂದೆಯ ಹೆಂಡತಿಯೊಂದಿಗೆ ಪಾಪ ಮಾಡಿದ ವ್ಯಕ್ತಿಯನ್ನು ಹೇಗೆ ಮತ್ತು ಏಕೆ ತೆಗೆದುಹಾಕಲಾಯಿತು?

ಕೊರಿಂಥದಲ್ಲಿರುವ ಸಭೆಯು ಕರ್ತನಾದ ಯೇಸುವಿನ ನಾಮದಲ್ಲಿ ಸೇರಿ ಬರುವಾಗ, ಅವರು ಪಾಪಮಾಡುವ ಮನುಷ್ಯನನ್ನು ಶರೀರಭಾವದ ನಾಶನಕ್ಕಾಗಿ ಸೈತಾನನಿಗೆ ಒಪ್ಪಿಸಬೇಕಾಗಿತ್ತು, ಇದರಿಂದ ಅವನ ಆತ್ಮವು ಕರ್ತನ ದಿನದಲ್ಲಿ ರಕ್ಷಿಸಲ್ಪಡುತ್ತದೆ.