translationCore-Create-BCS_.../Content/1CO/05/02.md

442 B

ತನ್ನ ತಂದೆಯ ಹೆಂಡತಿಯೊಂದಿಗೆ ಪಾಪಮಾಡಿದ ವ್ಯಕ್ತಿಗೆ ಏನು ಮಾಡಬೇಕೆಂದು ಪೌಲನು ಹೇಳಿದನು?

ತನ್ನ ತಂದೆಯ ಹೆಂಡತಿಯೊಂದಿಗೆ ಪಾಪ ಮಾಡಿದವನನ್ನು ಅವರ ಮಧ್ಯದಿಂದ ತೆಗೆದುಹಾಕಬೇಕೆಂದು ಪೌಲನು ಹೇಳಿದನು.