translationCore-Create-BCS_.../Content/1CO/05/01.md

414 B

ಕೊರಿಂಥದಲ್ಲಿರುವ ಸಭೆಯ ಬಗ್ಗೆ ಪೌಲನು ಯಾವ ವರದಿಯನ್ನು ಕೇಳಿದನು?

ಅಲ್ಲಿ ಲೈಂಗಿಕ ಅನೈತಿಕತೆ ಇದೆ ಎಂದು ಪೌಲನು ಕೇಳಿದನು. ಅವರಲ್ಲಿ ಒಬ್ಬನು ತನ್ನ ತಂದೆಯ ಹೆಂಡತಿಯೊಂದಿಗೆ ಮಲಗಿದ್ದನು.