translationCore-Create-BCS_.../Content/1CO/04/18.md

384 B

ಕೊರಿಂಥದ ವಿಶ್ವಾಸಿಗಳಲ್ಲಿ ಕೆಲವರು ಹೇಗೆ ವರ್ತಿಸುತ್ತಿದ್ದರು?

ಅವರಲ್ಲಿ ಕೆಲವರು ಉಬ್ಬಿಕೊಂಡಿದ್ದರು, ಪೌಲನು ತಮ್ಮ ಬಳಿಗೆ ಬರುವುದಿಲ್ಲ ಎಂಬಂತೆ ವರ್ತಿಸುತ್ತಿದ್ದರು.