translationCore-Create-BCS_.../Content/1CO/04/17.md

477 B

ಪೌಲನು ತಿಮೊಥೆಯನನ್ನು ಕೊರಿಂಥದ ವಿಶ್ವಾಸಿಗಳಿಗೆ ಜ್ಞಾಪಿಸಲು ಕಳುಹಿಸಿದ್ದು ಏನು?

ಕ್ರಿಸ್ತನಲ್ಲಿ ಪೌಲನ ಮಾರ್ಗಗಳನ್ನು ಅಲ್ಲಿನ ವಿಶ್ವಾಸಿಗಳಿಗೆ ನೆನಪಿಸಲು, ಪೌಲನು ತಿಮೊಥೆಯನನ್ನು ಕೊರಿಂಥಕ್ಕೆ ಕಳುಹಿಸಿದನು.