translationCore-Create-BCS_.../Content/1CO/04/12.md

506 B

ಪೌಲನು ಮತ್ತು ಅವನ ಸಂಗಡಿಗರು ದುರುಪಯೋಗಪಡಿಸಿಕೊಂಡಾಗ ಹೇಗೆ ಪ್ರತಿಕ್ರಿಯಿಸಿದರು?

ಅವರು ಶಪಿಸುವಾಗ, ಅವರು ಆಶೀರ್ವದಿಸಿದರು. ಅವರು ಹಿಂಸಿಸಿದಾಗ, ಅವರು ಅದನ್ನು ಸಹಿಸಿಕೊಂಡರು. ಅಪನಿಂದೆಯಾದಾಗ ದಯೆಯಿಂದ ಮಾತನಾಡುತ್ತಿದ್ದರು.