translationCore-Create-BCS_.../Content/1CO/04/11.md

456 B

ಅಪೊಸ್ತಲರ ದೈಹಿಕ ಸ್ಥಿತಿಯನ್ನು ಪೌಲನು ಹೇಗೆ ವಿವರಿಸಿದನು?

ಅವರು ಹಸಿದವರು ಮತ್ತು ಬಾಯಾರಿಕೆಯುಳ್ಳವರು, ವಸ್ತ್ರವಿಲ್ಲದವರು, ಪೆಟ್ಟು ತಿನ್ನುವವರೂ ಮನೆಯಿಲ್ಲದವರು ಆಗಿದ್ದಾರೆ ಎಂದು ಪೌಲನು ಹೇಳಿದನು.