translationCore-Create-BCS_.../Content/1CO/04/10.md

796 B

ಪೌಲನು ತನ್ನನ್ನು ಮತ್ತು ತನ್ನ ಸಹಚರರನ್ನು ಕೊರಿಂಥದ ವಿಶ್ವಾಸಿಗಳೊಂದಿಗೆ ವ್ಯತಿರಿಕ್ತಗೊಳಿಸುವ ಮೂರು ಮಾರ್ಗಗಳು ಯಾವುವು?

ಪೌಲನು ಹೇಳುತ್ತಾನೆ, “ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ, ಆದರೆ ನೀವು ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. ನಾವು ಬಲಹೀನರು, ಆದರೆ ನೀವು ಬಲಿಷ್ಟರು. ನೀವು ಗೌರವವುಳ್ಳವರು, ಆದರೆ ನಾವು ಅವಮಾನಕ್ಕೊಳಗಾಗಿದ್ದೇವೆ.