translationCore-Create-BCS_.../Content/1CO/04/06.md

673 B

ಪೌಲನು ಈ ತತ್ವಗಳನ್ನು ತನಗೆ ಮತ್ತು ಅಪೊಲ್ಲೋಸನಿಗೆ ಏಕೆ ಅನ್ವಯಿಸಿದನು?

ಕೊರಿಂಥದ ವಿಶ್ವಾಸಿಗಳ ಸಲುವಾಗಿ ಪೌಲನು ಇದನ್ನು ಮಾಡಿದನು, ಆದ್ದರಿಂದ ಅವರು "ಬರೆದಿರುವದನ್ನು ಮೀರಿಹೋಗಬಾರದು" ಎಂಬ ಮಾತಿನ ಅರ್ಥವನ್ನು ಕಲಿಯಬಹುದು, ಆದ್ದರಿಂದ ಅವರಲ್ಲಿ ಯಾರೂ ಒಬ್ಬರ ವಿರುದ್ಧ ಒಬ್ಬರ ಪರವಾಗಿ ಯೋಚಿಸುವುದಿಲ್ಲ.