translationCore-Create-BCS_.../Content/1CO/04/01.md

522 B

ಕೊರಿಂಥದವರು ಪೌಲನನ್ನು ಮತ್ತು ಅವನ ಸಂಗಡಿಗರನ್ನು ಹೇಗೆ ಪರಿಗಣಿಸಬೇಕೆಂದು ಪೌಲನು ಹೇಳಿದನು?

ಕೊರಿಂಥದವರು ಅವರನ್ನು ಕ್ರಿಸ್ತನ ಸೇವಕರು ಮತ್ತು ದೇವರ ಗುಪ್ತವಾಗಿದ್ದ ಸತ್ಯಾರ್ಥಗಳ ವಿಷಯದಲ್ಲಿ ಮೇಲ್ವಿಚಾರಕರು ಎಂದು ಪರಿಗಣಿಸಬೇಕು.