translationCore-Create-BCS_.../Content/1CO/03/22.md

579 B

ಪೌಲನು ಕೊರಿಂಥದ ವಿಶ್ವಾಸಿಗಳಿಗೆ ಜನರ ಬಗ್ಗೆ ಹೆಮ್ಮೆಪಡುವುದನ್ನು ನಿಲ್ಲಿಸಲು ಏಕೆ ಹೇಳುತ್ತಾನೆ?

"ಸಮಸ್ತವೂ ನಿಮಗಾಗಿಯೇ ಇದೇ" ಎಂದು ಹೊಗಳಿಕೊಳ್ಳುವುದನ್ನು ನಿಲ್ಲಿಸಲು ಆತನು ಹೇಳಿದನು ಮತ್ತು ಏಕೆಂದರೆ, "... ನೀವು ಕ್ರಿಸ್ತನವರು ಮತ್ತು ಕ್ರಿಸ್ತನು ದೇವರವನು".