translationCore-Create-BCS_.../Content/1CO/03/15.md

385 B

ಕೆಲಸವು ಸುಟ್ಟುಹೋದ ವ್ಯಕ್ತಿಗೆ ಏನಾಗುತ್ತದೆ?

ಆ ವ್ಯಕ್ತಿಯು ನಷ್ಟವನ್ನು ಅನುಭವಿಸುತ್ತಾನೆ, ಆದರೆ ಅವನು ಬೆಂಕಿಯೋಳಗಿಂದ ತಪ್ಪಿಸಿಕೊಂಡವನ ಹಾಗೆ, ರಕ್ಷಿಸಲ್ಪಡುತ್ತಾನೆ.