translationCore-Create-BCS_.../Content/1CO/03/13.md

713 B

ಯೇಸು ಕ್ರಿಸ್ತನೆಂಬ ಅಸ್ತಿವಾರದ ಮೇಲೆ ಕಟ್ಟುವ ಒಬ್ಬನ ಕೆಲಸಕ್ಕೆ ಏನಾಗುತ್ತದೆ?

ಅವನ ಕೆಲಸವು ಹಗಲಲ್ಲೂ ಮತ್ತು ಬೆಂಕಿಯಲ್ಲಿ ಪ್ರಕಟವಾಗುತ್ತದೆ.

ವ್ಯೆಕ್ತಿಯ ಕೆಲಸಕ್ಕೆ ಬೆಂಕಿಯು ಏನು ಮಾಡುತ್ತದೆ?

ಬೆಂಕಿಯು ಕೆಲಸವನ್ನು ಶೋಧಿಸುತ್ತದೆ, ಪ್ರತಿಯೊಬ್ಬರೂ ಏನು ಮಾಡಿದ್ದಾರೆ ಎಂಬುದರ ಗುಣಮಟ್ಟವನ್ನು ಬಹಿರಂಗಪಡಿಸುತ್ತದೆ.