translationCore-Create-BCS_.../Content/1CO/03/03.md

432 B

ಕೊರಿಂಥದ ವಿಶ್ವಾಸಿಗಳು ಇನ್ನೂ ಪ್ರಾಪಂಚಿಕರು ಎಂದು ಪೌಲನು ಏಕೆ ಹೇಳಿದನು?

ಅವರಲ್ಲಿ ಹೊಟ್ಟೆಕಿಚ್ಚು ಮತ್ತು ಜಗಳಗಳು ಇದ್ದುದರಿಂದ ಅವರು ಇನ್ನೂ ಪ್ರಾಪಂಚಿಕರಾಗಿದ್ದಾರೆಂದು ಪೌಲನು ಹೇಳಿದನು.