translationCore-Create-BCS_.../Content/1CO/02/14.md

781 B

ಪ್ರಾಪಂಚಿಕನಾದ ವ್ಯಕ್ತಿಯು ದೇವರಾತ್ಮನಿಗೆ ಸೇರಿದ ವಿಷಯಗಳನ್ನು ಏಕೆ ಸ್ವೀಕರಿಸಲು ಅಥವಾ ತಿಳಿದುಕೊಳ್ಳಲು ಸಾಧ್ಯವಿಲ್ಲ?

ಪ್ರಾಪಂಚಿಕನಾದ ವ್ಯಕ್ತಿಯು ಅವುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಏಕೆಂದರೆ ಅವು ಅವನಿಗೆ ಹುಚ್ಚುಮಾತಾಗಿದೆ ಮತ್ತು ಅವು ಆಧ್ಯಾತ್ಮಿಕವಾಗಿ ವಿವೇಚನೆ ಹೊಂದಿರುವುದರಿಂದ ಅವನು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.