translationCore-Create-BCS_.../Content/1CO/02/08.md

495 B

ಪೌಲನ ಕಾಲದ ಇಹಲೋಕಾಧಿಕಾರಿಗಳು ದೇವರ ಜ್ಞಾನವನ್ನು ಅರಿತಿದ್ದರೆ, ಅವರು ಏನು ಮಾಡುತ್ತಿರಲಿಲ್ಲ?

ಆ ಇಹಲೋಕಾಧಿಕಾರಿಗಳು ದೇವರ ಜ್ಞಾನವನ್ನು ತಿಳಿದಿದ್ದರೆ, ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ.