translationCore-Create-BCS_.../Content/1CO/02/07.md

483 B

ಪೌಲನೂ ಅವನೊಂದಿಗಿದ್ದವರೂ ಯಾವ ಜ್ಞಾನವನ್ನು ಮಾತಾಡಿದರು?

ಅವರು ಗುಪ್ತವಾಗಿದ್ದ ದೇವರ ಜ್ಞಾನವನ್ನು ಮಾತನಾಡಿದರು - ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ಪೂರ್ವದಲ್ಲಿ ನಿರ್ಧರಿಸಿದ ಜ್ಞಾನದ ಮರ್ಮವು.