translationCore-Create-BCS_.../Content/1CO/02/01.md

498 B

ಪೌಲನು ಗುಪ್ತವಾಗಿದ್ದ ದೇವರ ಸತ್ಯಾರ್ಥಗಳನ್ನು ಕೊರಿಂಥದವರಿಗೆ ತಿಳಿಸಲು ಯಾವ ರೀತಿಯಲ್ಲಿ ಬಂದನು?

ಪೌಲನು ಗುಪ್ತವಾಗಿದ್ದ ದೇವರ ಸತ್ಯಾರ್ಥಗಳನ್ನು ಘೋಷಿಸಿದಾಗ ವಾಕ್ಚಾತುರ್ಯದಿಂದಾಗಲಿ ಅಥವಾ ಜ್ಞಾನದಿಂದಾಗಲಿ ಬರಲಿಲ್ಲ.