translationCore-Create-BCS_.../Content/1CO/01/30.md

547 B

ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸಿಗಳು ಏಕೆ ಇದ್ದರು?

ದೇವರು ಮಾಡಿದ ಕಾರಣದಿಂದ ಅವರು ಕ್ರಿಸ್ತ ಯೇಸುವಿನಲ್ಲಿದ್ದರು.

ಕ್ರಿಸ್ತ ಯೇಸು ನಮಗಾಗಿ ಏನಾದನು?

ಆತನು ನಮಗೆ ದೇವರಿಂದ ಜ್ಞಾನವೂ - ನಮ್ಮ ನೀತಿಯೂ, ಶುದ್ಧಿಯೂ ಮತ್ತು ವಿಮೋಚನೆಯೂ ಆಗಿದ್ದಾನೆ.