translationCore-Create-BCS_.../Content/1CO/01/28.md

429 B

ತನ್ನ ಮುಂದೆ ಯಾರೂ ಹೊಗಳಿಕೊಳ್ಳಲು ಆಗದಂತೆ ದೇವರು ಏನು ಮಾಡಿದನು?

ದೇವರು ಲೋಕದಲ್ಲಿ ಕೀಳಾದವರನ್ನು ಮತ್ತು ಅಸಡ್ಡೆಯಾದವರನ್ನು ಆರಿಸಿಕೊಂಡನು ಮತ್ತು ಗಣನೆಗೆಬಾರದವರನ್ನು ಸಹ ಆರಿಸಿಕೊಂಡನು.