translationCore-Create-BCS_.../Content/1CO/01/27.md

430 B

ದೇವರು ಪ್ರಪಂಚದ ಅಜ್ಞಾನಿಗಳನ್ನು ಮತ್ತು ಲೋಕದಲ್ಲಿ ಬಲಹೀನವಾದದ್ದನ್ನು ಏಕೆ ಆರಿಸಿಕೊಂಡನು?

ಜ್ಞಾನಿಗಳನ್ನು ನಾಚಿಕೆಪಡಿಸಲು ಮತ್ತು ಬಲಿಷ್ಟರನ್ನು ನಾಚಿಕೆಪಡಿಸಲು ಅವನು ಇದನ್ನು ಮಾಡಿದನು.