translationCore-Create-BCS_.../Content/1CO/01/21.md

414 B

ಉಪದೇಶದ ಮೂರ್ಖತನದ ಮೂಲಕ ನಂಬುವವರನ್ನು ರಕ್ಷಿಸಲು ದೇವರಿಗೆ ಏಕೆ ಇಷ್ಟವಾಯಿತು?

ಲೋಕವು ತನ್ನ ಜ್ಞಾನದಲ್ಲಿ ದೇವರನ್ನು ತಿಳಿಯದೆ ಹೋದದ್ದರಿಂದ ಇದನ್ನು ಮಾಡಲು ದೇವರಿಗೆ ಸಂತೋಷವಾಯಿತು.