translationCore-Create-BCS_.../Content/1CO/01/18.md

528 B

ಸಾಯುತ್ತಿರುವವರಿಗೆ ಶಿಲುಬೆಯ ಸಂದೇಶವೇನು?

ಶಿಲುಬೆಯ ಸಂದೇಶವು ಸಾಯುತ್ತಿರುವವರಿಗೆ ಮೂರ್ಖತನವಾಗಿದೆ.

ದೇವರು ರಕ್ಷಿಸುತ್ತಿರುವವರಲ್ಲಿ ಶಿಲುಬೆಯ ಸಂದೇಶವೇನು?

ದೇವರು ಯಾರನ್ನು ರಕ್ಷಿಸುತ್ತಾನೋ ಅವರಲ್ಲಿ ಇದು ದೇವರ ಶಕ್ತಿಯಾಗಿದೆ.