translationCore-Create-BCS_.../Content/1CO/01/11.md

347 B

ಖ್ಲೋಯೆಯನ ಜನರು ಪೌಲನಿಗೆ ಮಾಡಿದ ವರದಿ ಏನು?

ಕೊರಿಂಥದಲ್ಲಿರುವ ಸಭೆಯ ಜನರಲ್ಲಿ ಭಿನ್ನತೆಗಳು ಬೆಳೆದಿವೆ ಎಂದು ಖ್ಲೋಯೆಯನ ಜನರು ಪೌಲನಿಗೆ ವರದಿ ಮಾಡಿದರು.