translationCore-Create-BCS_.../Content/1CO/01/05.md

413 B

ಕೊರಿಂಥದಲ್ಲಿರುವ ಸಭೆಯನ್ನು ದೇವರು ಹೇಗೆ ಅಭಿವೃದ್ದಿಗೊಳಿಸಿದ್ದಾನೆ?

ದೇವರು ಅವರನ್ನು ಎಲ್ಲಾ ರೀತಿಯಲ್ಲಿ, ಎಲ್ಲಾ ಮಾತಿನಲ್ಲಿ ಮತ್ತು ಎಲ್ಲಾ ಜ್ಞಾನದಿಂದ ಅಭಿವೃದ್ದಿ ಮಾಡಿದ್ದಾನೆ.