3.1 KiB
3.1 KiB
1 | Reference | ID | Tags | Quote | Occurrence | Question | Response |
---|---|---|---|---|---|---|---|
2 | 1:1 | jbuh | ಯಾವ ಉದ್ದೇಶಕ್ಕಾಗಿ ಯೆಹೋವನು ಜನಾಂಗಗಳ ನಡುವೆ ರಾಯಭಾರಿಯನ್ನು ಕಳುಹಿಸಿದನು? | Yahweh sent an ambassador among the nations to cause the nations to rise up for battle against Edom. | |||
3 | 1:3 | en3z | ಎದೋಮ್ಯರ ಪಾಪಗಳಲ್ಲಿ ಒಂದು ಪಾಪ ಯಾವುದು? | The Edomites had pride in their hearts and believed that they could not be brought down to the ground. | |||
4 | 1:7 | j69d | ಎದೋಮಿನ ವಿರುದ್ಧ ಯಾರು ಮೋಸಗೊಳಿಸುತ್ತಾರೆ ಮತ್ತು ಮೇಲುಗೈ ಸಾಧಿಸುತ್ತಾರೆ? | The men who had an alliance of peace with Edom will deceive and prevail against Edom. | |||
5 | 1:10 | czzd | ಎದೋಮ್ ಏಕೆ ನಾಚಿಕೆಯಿಂದ ಮುಚ್ಚಲ್ಪಡುತ್ತದೆ ಮತ್ತು ಶಾಶ್ವತವಾಗಿ ಕತ್ತರಿಸಲ್ಪಡುತ್ತದೆ? | Edom will be covered with shame and cut off forever because of the violence Edom did to his brother Jacob. | |||
6 | 1:11 | uac1 | ಎದೋಮ್ಯರು ಯಾಕೋಬನಿಂದ ದೂರವಾಗಿದ್ದ ದಿನದಲ್ಲಿ ಏನಾಯಿತು? | On that day, strangers entered the gates of Jacob and took captive its wealth. | |||
7 | 1:12 | qrkh | ಯೆಹೂದದ ಸಂಕಟದ ದಿನದಲ್ಲಿ ಯೆಹೂದದ ಬಗ್ಗೆ ಏನು ಮಾಡಬಾರದೆಂದು ಯೆಹೋವನು ಎದೋಮಿಗೆ ಹೇಳಿದನು? | Yahweh said that Edom should not have looked, rejoiced, or made their mouth great. | |||
8 | 1:13 | gyzl | ಯೆಹೂದದ ವಿಪತ್ತಿನ ದಿನದಲ್ಲಿ ಯೆಹೂದದ ಬಗ್ಗೆ ಏನು ಮಾಡಬಾರದೆಂದು ಯೆಹೋವನು ಎದೋಮಿಗೆ ಹೇಳಿದನು? | Yahweh said that Edom should not have entered Judah’s gates, rejoiced, or looted Judah’s wealth in the day of Judah’s calamity. | |||
9 | 1:15 | kln2 | ಎದೋಮಿನ ತಲೆಯ ಮೇಲೆ ಏನು ಹಿಂದಿರುಗುವನೆಂದು ಹೇಳಿದನು ಯೆಹೋವನು? | Yahweh said that Edom’s recompense would return on Edom’s head. | |||
10 | 1:17 | jfvi | ಯೆಹೂದದ ಸಂಕಟದ ಹೊರತಾಗಿಯೂ ಚೀಯೋನ್ ಪರ್ವತದಲ್ಲಿ ಕೆಲವರು ಏನು ಮಾಡಲು ಸಾಧ್ಯವಿತ್ತು? | Some in Mount Zion would be able to escape despite the distress of Judah. | |||
11 | 1:18 | jrzm | ಎದೋಮಿನಲ್ಲಿ ಎಷ್ಟು ಮಂದಿ ಯೆಹೋವನ ತೀರ್ಪಿನಿಂದ ತಪ್ಪಿಸಿಕೊಳ್ಳುವರು? | There would be no survivors in Edom after Yahweh’s judgment. | |||
12 | 1:19 | i018 | ನಂತರ ಏಸಾವನ ಪರ್ವತವನ್ನು ಯಾರು ಸ್ವಾಧೀನಪಡಿಸಿಕೊಳ್ಳುವರು? | Those from the Negev would then possess the mount of Esau. | |||
13 | 1:21 | wjre | ಎಸಾವನ ಪರ್ವತವನ್ನು ಎಲ್ಲಿಂದ ನಿರ್ಣಯಿಸಲಾಗುವುದು?\r\n\n | The mountain of Esau would then be judged from Mount Zion. |