translationCore-Create-BCS_.../tq_OBA.tsv

3.1 KiB
Raw Permalink Blame History

1ReferenceIDTagsQuoteOccurrenceQuestionResponse
21:1jbuhಯಾವ ಉದ್ದೇಶಕ್ಕಾಗಿ ಯೆಹೋವನು ಜನಾಂಗಗಳ ನಡುವೆ ರಾಯಭಾರಿಯನ್ನು ಕಳುಹಿಸಿದನು?Yahweh sent an ambassador among the nations to cause the nations to rise up for battle against Edom.
31:3en3zಎದೋಮ್ಯರ ಪಾಪಗಳಲ್ಲಿ ಒಂದು ಪಾಪ ಯಾವುದು?The Edomites had pride in their hearts and believed that they could not be brought down to the ground.
41:7j69dಎದೋಮಿನ ವಿರುದ್ಧ ಯಾರು ಮೋಸಗೊಳಿಸುತ್ತಾರೆ ಮತ್ತು ಮೇಲುಗೈ ಸಾಧಿಸುತ್ತಾರೆ?The men who had an alliance of peace with Edom will deceive and prevail against Edom.
51:10czzdಎದೋಮ್ ಏಕೆ ನಾಚಿಕೆಯಿಂದ ಮುಚ್ಚಲ್ಪಡುತ್ತದೆ ಮತ್ತು ಶಾಶ್ವತವಾಗಿ ಕತ್ತರಿಸಲ್ಪಡುತ್ತದೆ?Edom will be covered with shame and cut off forever because of the violence Edom did to his brother Jacob.
61:11uac1ಎದೋಮ್ಯರು ಯಾಕೋಬನಿಂದ ದೂರವಾಗಿದ್ದ ದಿನದಲ್ಲಿ ಏನಾಯಿತು?On that day, strangers entered the gates of Jacob and took captive its wealth.
71:12qrkhಯೆಹೂದದ ಸಂಕಟದ ದಿನದಲ್ಲಿ ಯೆಹೂದದ ಬಗ್ಗೆ ಏನು ಮಾಡಬಾರದೆಂದು ಯೆಹೋವನು ಎದೋಮಿಗೆ ಹೇಳಿದನು?Yahweh said that Edom should not have looked, rejoiced, or made their mouth great.
81:13gyzlಯೆಹೂದದ ವಿಪತ್ತಿನ ದಿನದಲ್ಲಿ ಯೆಹೂದದ ಬಗ್ಗೆ ಏನು ಮಾಡಬಾರದೆಂದು ಯೆಹೋವನು ಎದೋಮಿಗೆ ಹೇಳಿದನು?Yahweh said that Edom should not have entered Judahs gates, rejoiced, or looted Judahs wealth in the day of Judahs calamity.
91:15kln2ಎದೋಮಿನ ತಲೆಯ ಮೇಲೆ ಏನು ಹಿಂದಿರುಗುವನೆಂದು ಹೇಳಿದನು ಯೆಹೋವನು?Yahweh said that Edoms recompense would return on Edoms head.
101:17jfviಯೆಹೂದದ ಸಂಕಟದ ಹೊರತಾಗಿಯೂ ಚೀಯೋನ್ ಪರ್ವತದಲ್ಲಿ ಕೆಲವರು ಏನು ಮಾಡಲು ಸಾಧ್ಯವಿತ್ತು?Some in Mount Zion would be able to escape despite the distress of Judah.
111:18jrzmಎದೋಮಿನಲ್ಲಿ ಎಷ್ಟು ಮಂದಿ ಯೆಹೋವನ ತೀರ್ಪಿನಿಂದ ತಪ್ಪಿಸಿಕೊಳ್ಳುವರು?There would be no survivors in Edom after Yahwehs judgment.
121:19i018ನಂತರ ಏಸಾವನ ಪರ್ವತವನ್ನು ಯಾರು ಸ್ವಾಧೀನಪಡಿಸಿಕೊಳ್ಳುವರು?Those from the Negev would then possess the mount of Esau.
131:21wjreಎಸಾವನ ಪರ್ವತವನ್ನು ಎಲ್ಲಿಂದ ನಿರ್ಣಯಿಸಲಾಗುವುದು?\r\n\nThe mountain of Esau would then be judged from Mount Zion.