This commit is contained in:
Vipin Bhadran 2021-11-05 14:03:33 +05:30
parent 0317954e6d
commit 6e403ffb95
144 changed files with 597 additions and 92 deletions

View File

@ -1,6 +1,8 @@
# ಯೋಹಾನನು ತನ್ನ ಪತ್ರಿಕೆಯಲ್ಲಿ ತನ್ನನ್ನು ಹೇಗೆ ಪರಿಚಯಿಸಿಕೊಳ್ಳುತ್ತಾನೆ?
ಯೋಹಾನನು ಸಭೆಯ ಹಿರಿಯನಾಗಿ ಪರಿಚಯಿಸಿಕೊಳ್ಳುತ್ತಾನೆ [1:1]
# ಯಾರಿಗೆ ಪತ್ರಿಕೆ ಬರೆಯಲ್ಪಟ್ಟಿದೆ?
ಪತ್ರಿಕೆಯು ದೇವರಾದುಕೊಂಡ ಅಮ್ಮನವರಿಗೆ ಮತ್ತು ಮಕ್ಕಳಿಗೆ ಬರೆಯಲ್ಪಟ್ಟಿದೆ [1:1]
# ಯೋಹಾನನು ಯಾರಿಂದ ಕೃಪೆ,ಕರುಣೆ ಶಾಂತಿ ದೊರಕಲಿ ಎನ್ನುತ್ತಾನೆ?
ಯೋಹಾನನು ಕೃಪೆ, ಕರುಣೆ, ಶಾಂತಿ ತಂದೆ ದೇವರಿಂದ ಮಗನಾದ ಯೇಸುವಿನಿಂದ [1:3]
# ಈ ಪತ್ರಿಕೆಯಲ್ಲಿ ಬರಹಗಾರನಾದ ಯೋಹಾನನು ತನ್ನನ್ನು ತಾನು ಯಾವ ನಾಮಧೇಯದಿಂದ ಪರಿಚಯಿಸಿಕೊಳ್ಳುತ್ತಿದ್ದಾನೆ?
ಯೋಹಾನನು ತನ್ನನ್ನು ತಾನು ಹಿರಿಯನೆಂದು ಪರಿಚಯಿಸಿಕೊಳ್ಳುತ್ತಿದ್ದಾನೆ.
# ಈ ಪತ್ರಿಕೆಯನ್ನು ಯಾರಿಗೆ ಬರೆಯಲಾಗಿದೆ?
ಈ ಪತ್ರಿಕೆಯನ್ನು ದೇವರಾದುಕೊಂಡ ಸ್ತ್ರೀಗೆ ಮತ್ತು ಅವಳ ಮಕ್ಕಳಿಗೆ ಬರೆಯಲಾಗಿದೆ.

4
Content/2JN/01/03.md Normal file
View File

@ -0,0 +1,4 @@
# ಯಾರಿಂದ ಕೃಪೆಯೂ, ಕರುಣೆಯೂ, ಶಾಂತಿಯೂ ಬರುತ್ತದೆ ಎಂದು ಯೋಹಾನನು ಹೇಳಿದನು?
ಕೃಪೆಯೂ, ಕರುಣೆಯೂ, ಶಾಂತಿಯೂ ತಂದೆಯಾದ ದೇವರಿಂದಲೂ ಆತನ ಮಗನಾದ ಯೇಸು ಕ್ರಿಸ್ತನಿಂದಲೂ ಬರುತ್ತದೆ ಎಂದು ಯೋಹಾನನು ಹೇಳಿದನು.

View File

@ -1,6 +1,4 @@
# ಯೋಹಾನನು ಏಕೆ ಸಂತೋಷಿಸುತ್ತಾನೆ?
ಯೋಹಾನನು ಸಂತೋಷಿಸಲು ಕಾರಣ ಅಲ್ಲಿನ ಸ್ತ್ರೀಯರು ಕೆಲವರು ಮತ್ತು ಮಕ್ಕಳು ಸತ್ಯದಲ್ಲಿ ನಡೆಯುತ್ತಿದ್ದರು.[1:4]
# ಯಾವ ಆಜ್ಞೆಯನ್ನು ಅವರು ಆರಂಭದಿಂದ ಹೊಂದಿದ್ದರೆಂದು ಯೋಹಾನನು ಹೇಳುತ್ತಾನೆ?
ಯೋಹಾನನು ಆದಿಯಿಂದಲೂ ಅವರು ಒಬ್ಬರನ್ನೊಬ್ಬರು ಪ್ರೀತಿಸಿರೆಂಬ ಆಜ್ಞೆ ಹೊಂದಿದ್ದರು.[1:5]
# ಯೋಹಾನನು ಯಾವುದನ್ನು ಪ್ರೀತಿ ಎಂದನು?
ದೇವರ ಆಜ್ಞೆಯನ್ನು ಅನುಸರಿಸುವುದೇ ಪ್ರೀತಿ ಎಂದನು[1:6].
# ಯೋಹಾನನು ಯಾಕೆ ಸಂತೋಷಿಸುತ್ತಿದ್ದಾನೆ?
ದೇವರಾದುಕೊಂಡ ಸ್ತ್ರೀಯ ಕೆಲವು ಮಕ್ಕಳು ಸತ್ಯದಲ್ಲಿ ನಡೆಯುತ್ತಿದ್ದಾರೆಂಬುದನ್ನು ತಿಳಿದುಕೊಂಡಿದ್ದರಿಂದ ಯೋಹಾನನು ಸಂತೋಷಿಸುತ್ತಿದ್ದಾನೆ.

4
Content/2JN/01/05.md Normal file
View File

@ -0,0 +1,4 @@
# ಮೊದಲಿನಿಂದಲೂ ಅವರಿಗಿದ್ದ ಆಜ್ಞೆಯು ಯಾವುದೆಂದು ಯೋಹಾನನು ಹೇಳುತ್ತಿರುವನು?
ಅವರು ಒಬ್ಬರನೊಬ್ಬರು ಪ್ರೀತಿಸಬೇಕೆಂಬುದೇ ಅವರಿಗೆ ಮೊದಲಿನಿಂದಲೂ ಇದ್ದ ಆಜ್ಞೆಯಾಗಿದೆ.

4
Content/2JN/01/06.md Normal file
View File

@ -0,0 +1,4 @@
# ಪ್ರೀತಿ ಎಂದರೇನು ಎಂದು ಯೋಹಾನನು ಹೇಳುತ್ತಿರುವನು?
ದೇವರ ಆಜ್ಞೆಗಳ ಪ್ರಕಾರ ನಡೆಯುವುದೇ ಪ್ರೀತಿಯಾಗಿದೆ.

View File

@ -1,4 +1,4 @@
# ಯೇಸು ಕ್ರಿಸ್ತನ ಶರೀರಾಧಾರಿಯಲ್ಲವೆಂದು ಅರಿಕೆ ಮಾಡುವವರನ್ನು ಯೋಹಾನನು ಏನನ್ನುತ್ತಾನೆ?
ಯೋಹಾನನು ಯೇಸು ಕ್ರಿಸ್ತನು ಶರೀರಾಧಾರಿಯೆಂದು ಅರಿಕೆ ಮಾಡದವರು ವಂಚಕನು ಕ್ರಿಸ್ತವಿರೋಧಿಯು ಎನ್ನುತ್ತಾನೆ[1:7]
# ಯೋಹಾನನು ವಿಶ್ವಾಸಿಗಳಿಗೆ ಯಾವುದನ್ನು ಕಳೆದುಕೊಳ್ಳದಂತೆ ಎಚ್ಚರ ವಹಿಸಿರಿ ಎನ್ನುತ್ತಾನೆ?
ಯೋಹಾನನು ಅವರು ಯಾವುದಕ್ಕೆ ಪ್ರಯಾಸ ಪಟ್ಟರೋ ಅದನ್ನು ಎಚ್ಚರ ವಹಿಸರಿ ಎಂದನು[1:8]
# ಯೇಸು ಕ್ರಿಸ್ತನು ಮಾಂಸಧಾರಿಯಾಗಿ ಬಂದನೆಂದು ಒಪ್ಪಿಕೊಳ್ಳದವರನ್ನು ಯೋಹಾನನು ಏನೆಂದು ಕರೆಯುತ್ತಿದ್ದಾನೆ?
ಯೋಹಾನನು ಅವರನ್ನು ಮೋಸಗಾರನೂ ಕ್ರಿಸ್ತ ವಿರೋಧಿಯೂ ಎಂದು ಕರೆಯುತ್ತಿದ್ದಾನೆ.

4
Content/2JN/01/08.md Normal file
View File

@ -0,0 +1,4 @@
# ಏನು ಮಾಡದಂತೆ ಎಚ್ಚರಿಕೆ ವಹಿಸುವಂತೆ ಯೋಹಾನನು ವಿಶ್ವಾಸಿಗಳಿಗೆ ಹೇಳಿದನು?
ಯೋಹಾನನು ವಿಶ್ವಾಸಿಗಳಿಗೆ ತಾವು ಕಷ್ಟುಪಟ್ಟು ಮಾಡಿದ್ದಂಥದ್ದನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿರಿ ಎಂದು ಹೇಳಿದನು.

4
Content/2JN/01/10.md Normal file
View File

@ -0,0 +1,4 @@
# ಕ್ರಿಸ್ತನ ಕುರಿತು ಸರಿಯಾದ ಬೋಧನೆಯನ್ನು ಮಾಡದವರಿಗೆ ಏನು ಮಾಡಬೇಕೆಂದು ಯೋಹಾನನು ವಿಶ್ವಾಸಿಗಳಿಗೆ ಹೇಳಿದನು?
ಕ್ರಿಸ್ತನ ಕುರಿತು ಸರಿಯಾದ ಬೋಧನೆಯನ್ನು ಮಾಡದವರನ್ನು ಅವರು ಸೇರಿಸಿಕೊಳ್ಳಬಾರದು.

4
Content/2JN/01/11.md Normal file
View File

@ -0,0 +1,4 @@
# ಕ್ರಿಸ್ತನ ಕುರಿತು ಸರಿಯಾದ ಬೋಧನೆಯನ್ನು ಮಾಡದ ವ್ಯಕ್ತಿಯನ್ನು ಸೇರಿಸಿಕೊಂಡರೆ ಅಂತಹ ವಿಶ್ವಾಸಿಯು ಎಂತಹ ತಪ್ಪನ್ನು ಮಾಡುವವನಾಗಿರುತ್ತಾನೆ?
ಸುಳ್ಳು ಬೋಧಕರನ್ನು ಸೇರಿಸಿಕೊಳ್ಳುವ ವಿಶ್ವಾಸಿಯು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.

View File

@ -1,2 +1,4 @@
# ಯೋಹಾನನು ಮುಂದೆ ಏನು ಮಾಡಲು ನಿರೀಕ್ಷಿಸಿದನು?
ಯೋಹಾನನು ಆರಿಸಲ್ಪಟ್ಟ ಸ್ತ್ರೀಯನ್ನು ಮುಖಾಮುಖಿಯಾಗಿ ಕಾಣಲು ಬಯಸಿದನು.[1:12]
# ಯೋಹಾನನು ಮುಂದಿನ ಕಾಲದಲ್ಲಿ ಏನು ಮಾಡಬೇಕೆಂದು ಎದುರುನೋಡುತ್ತಿದ್ದಾನೆ?
ನೇರವಾಗಿ ಬಂದು ಆ ಸ್ತ್ರೀಯೊಂದಿಗೆ ಮಾತನಾಡಲು ಯೋಹಾನನು ಎದುರುನೋಡುತ್ತಿದ್ದಾನೆ.

View File

@ -1,2 +1,4 @@
# ಪೌಲನು ಹೇಗೆ ಕ್ರಿಸ್ತನ ಅಪೊಸ್ತಲನಾದನು?
ಪೌಲನು ಕ್ರಿಸ್ತನ ಚಿತ್ತದ ಪ್ರಕಾರ ಅಪೊಸ್ತಲನಾದನು[1:1]
# ಪೌಲನು ಕ್ರಿಸ್ತನ ಅಪೊಸ್ತಲನಾದದ್ದು ಹೇಗೆ?
ಪೌಲನು ದೇವರ ಚಿತ್ತದ ಮೂಲಕ ಕ್ರಿಸ್ತನ ಅಪೊಸ್ತಲನಾದನು.

4
Content/2TI/01/02.md Normal file
View File

@ -0,0 +1,4 @@
# ತಿಮೊಥೆಯೊಂದಿಗೆ ತನಗಿರುವ ಸಂಬಂಧದ ಕುರಿತು ಪೌಲನು ಏನು ಹೇಳುತ್ತಾನೆ?
ಪೌಲನು ತಿಮೊಥೆಯನನ್ನು ತನ್ನ “ಪ್ರಿಯ ಕುಮಾರ” ಎಂದು ಕರೆಯುತ್ತಾನೆ.

4
Content/2TI/01/04.md Normal file
View File

@ -0,0 +1,4 @@
# ಪೌಲನು ತಿಮೊಥೆಯನನ್ನು ತನ್ನ ಪ್ರಾರ್ಥನೆಯಲ್ಲಿ ನೆನಪಿಸಿಕೊಂಡಾಗ, ಪೌಲನು ಏನು ಮಾಡಲು ಬಯಸುತ್ತಾನೆ?
ಪೌಲನು ತಿಮೊಥೆಯನನ್ನು ನೋಡಲು ಹಂಬಲಿಸಿದನು.

4
Content/2TI/01/05.md Normal file
View File

@ -0,0 +1,4 @@
# ತಿಮೊಥೆಯ ಕುಟುಂಬದಲ್ಲಿ, ತಿಮೊಥೆಗಿಂತ ಮೊದಲು ಬೇರೆ ಯಾರಲ್ಲಿ ನಿಜವಾದ ನಂಬಿಕೆಯಿತ್ತು?
ತಿಮೊಥೆಯನ ಅಜ್ಜಿ ಮತ್ತು ತಾಯಿ ಇಬ್ಬರಿಗೂ ನಿಜವಾದ ನಂಬಿಕೆಯಿತ್ತು.

4
Content/2TI/01/07.md Normal file
View File

@ -0,0 +1,4 @@
# ದೇವರು ತಿಮೊಥೆಯನಿಗೆ ಎಂತಹ ಆತ್ಮವನ್ನು ಕೊಟ್ಟಿದ್ದಾನೆ?
ದೇವರು ತಿಮೊಥೆಯನಿಗೆ ಬಲ, ಪ್ರೀತಿ, ಶಿಕ್ಷಣಗಳ ಆತ್ಮವನ್ನು ಕೊಟ್ಟಿದ್ದಾನೆ.

View File

@ -1,10 +1,8 @@
# ಪೌಲನು ತಿಮೊಥಿಗೆ ಏನನ್ನು ಮಾಡಬಾರದೆಂದನು?
ಪೌಲನು ತಿಮೊಥಿಗೆ ಕರ್ತನ ಕುರಿತಾದ ಸಾಕ್ಷಿಗಾಗಿ ನಾಚಿಕೆ ಪಡಬಾರದೆಂದನು[1:8]
# ಪೌಲನು ತಿಮೊಥಿಗೆ ಏನನ್ನು ಮಾಡಲು ಹೇಳಿದನು?
ಪೌಲನು ತಿಮೊಥಿಗೆ ಸುವಾರ್ತೆಗಾಗಿ ಶ್ರಮೆ ಅನುಭವಿಸಲು ಹೇಳಿದನು.[1:8]
# ದೇವರ ಯೋಜನೆಯು ಮತ್ತು ಕೃಪೆಯು ನಮಗೆ ಯಾವಾಗ ಕೊಡಲ್ಪಟ್ಟಿತು?
ದೇವರ ಯೋಜನೆಯು ಮತ್ತು ಕೃಪೆಯು ಅನಾದಿ ಕಾಲಕ್ಕೂ ಮುನ್ನ ಕೊಡಲ್ಪಟ್ಟಿತು.[1:9]
# ದೇವರು ರಕ್ಷಣೆಯ ಯೋಜನೆಯನ್ನು ಹೇಗೆ ಪ್ರಕಟಿಸಿದನು?
ದೇವರ ರಕ್ಷಣೆಯು ರಕ್ಷಕನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯಿಂದ ಪ್ರಕಟವಾಯಿತು[1:10]
# ಯೇಸುವು ಪ್ರತ್ಯಕ್ಷನಾದಾಗ,ಮರಣದ ಮತ್ತು ಜೀವದ ಕುರಿತು ಏನು ಮಾಡಿದನು?
ಯೇಸುವು ಮರಣವನ್ನು ಅಳಿಸಿ,ಸುವಾರ್ತೆಯ ಮೂಲಕ ಜೀವವನ್ನು ನೀಡಿದನು[1:10]
# ಏನು ಮಾಡಬಾರದೆಂದು ಪೌಲನು ತಿಮೊಥೆಯನಿಗೆ ಹೇಳಿದನು?
ಕರ್ತನ ಕುರಿತಾದ ಸಾಕ್ಷಿಯ ವಿಷಯದಲ್ಲಿ ನಾಚಿಕೆಪಡಬೇಡ ಎಂದು ಪೌಲನು ತಿಮೊಥೆಯನಿಗೆ ಹೇಳಿದನು.
# ಪೌಲನು ತಿಮೊಥೆಯನಿಗೆ ಏನು ಮಾಡಬೇಕೆಂದು ಹೇಳಿದನು?
ಪೌಲನು ತನ್ನೊಂದಿಗೆ ಸುವಾರ್ತೆಗಾಗಿ ಶ್ರಮೆಯನ್ನನುಭವಿಸುವಂತೆ ತಿಮೊಥೆಯನಿಗೆ ಹೇಳಿದನು.

4
Content/2TI/01/09.md Normal file
View File

@ -0,0 +1,4 @@
# ದೇವರ ಸಂಕಲ್ಪವನ್ನೂ ಕೃಪೆಯನ್ನೂ ಯಾವಾಗ ನಮಗೆ ಕೊಡಲಾಯಿತು?
ದೇವರ ಸಂಕಲ್ಪವನ್ನೂ ಕೃಪೆಯನ್ನೂ ಅನಾದಿಕಾಲಕ್ಕಿಂತ ಮೊದಲು ನಮಗೆ ಕೊಡಲಾಯಿತು.

8
Content/2TI/01/10.md Normal file
View File

@ -0,0 +1,8 @@
# ದೇವರು ತನ್ನ ರಕ್ಷಣೆಯ ಸಂಕಲ್ಪವನ್ನು ಹೇಗೆ ಪ್ರಕಟಪಡಿಸಿದನು?
ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ದೇವರ ರಕ್ಷಣೆಯ ಸಂಕಲ್ಪವು ಪ್ರಕಟವಾಯಿತು.
# ಯೇಸು ಪ್ರತ್ಯಕ್ಷನಾದಾಗ, ಆತನು ಮರಣ, ಜೀವ ಮತ್ತು ಅಮರತ್ವದ ವಿಷಯದಲ್ಲಿ ಏನು ಮಾಡಿದನು?
ಯೇಸು ಮರಣವನ್ನು ಕೊನೆಗೊಳಿಸಿದನು ಮತ್ತು ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದನು.

View File

@ -1,4 +1,4 @@
# ಪೌಲನು ಸುವಾರ್ತೆಯ ಕುರಿತು ನಾಚಿಕೆ ಪಡದೆ ಇರುವನು,ಅದಕ್ಕೆ ಕಾರಣ ದೇವರು ಏನು ಮಾಡುವನೆಂಬುದಾಗಿದೆ?
ದೇವರು ತನ್ನ ವಶಕ್ಕೆ ನೀಡಿರುವುದನ್ನು ಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತನು ಎಂಬ ಭರವಸೆ ಇದೆ[1:12]
# ದೇವರು ಅವನ ವಶಕ್ಕೆ ಒಪ್ಪಿಸಿದ ಕಾರ್ಯದಲ್ಲಿ ಏನು ಮಾಡಬೇಕು?
ತಿಮೊಥಿಯು ದೇವರು ಅವನ ವಶಕ್ಕೆ ನೀಡಿದ ಕಾರ್ಯದಲ್ಲಿ ಪವಿತ್ರಾತ್ಮನಿಂದ ಕಾಪಾಡಬೇಕಾಗಿದೆ[1:14]
# ಸುವಾರ್ತೆಯ ಬಗ್ಗೆ ಪೌಲನು ನಾಚಿಕೆಪಡದಿರುವಂತೆ ದೇವರು ಅವನಿಗೆ ಏನು ಮಾಡಬಲ್ಲನೆಂದು ಪೌಲನಿಗೆ ನಂಬಿಕೆಯಿದೆ?
ಪೌಲನು ದೇವರಿಗೆ ಒಪ್ಪಿಸಿ ಕೊಟ್ಟಿರುವದನ್ನು ಆ ದಿನದವರೆಗೂ ಕಾಪಾಡಿಕೊಳ್ಳಲು ದೇವರು ಶಕ್ತನಾಗಿದ್ದಾನೆ ಎಂದು ಪೌಲನಿಗೆ ನಿಶ್ಚಯವಿತ್ತು.

4
Content/2TI/01/14.md Normal file
View File

@ -0,0 +1,4 @@
# ದೇವರು ಅವನ ವಶಕ್ಕೆ ಕೊಟ್ಟಿರುವದನ್ನು ತಿಮೊಥೆಯನು ಏನು ಮಾಡಬೇಕು?
ದೇವರು ಅವನ ವಶಕ್ಕೆ ಕೊಟ್ಟಿರುವದನ್ನು ತಿಮೊಥೆಯನು ಪವಿತ್ರಾತ್ಮನ ಮೂಲಕ ಕಾಪಾಡಿಕೊಳ್ಳಬೇಕು.

View File

@ -1,4 +1,4 @@
# ಎಲ್ಲಾ ಆಸ್ಯ ಸೀಮೆಯ ಸಂಗಡಿಗರು ಪೌಲನಿಗೆ ಏನು ಮಾಡಿದರು?
ಆಸ್ಯದ ಎಲ್ಲಾ ಸೀಮೆಯವರು ಪೌಲನನ್ನು ಕೈಬಿಟ್ಟರು[1:15]
# ಪೌಲನು ಒನೆಸಿಫೊರನ ಮನೆಯವರಿಗೆ ಏಕೆ ಕರುಣೆ ದೊರೆಯಬೇಕೆಂದನು?
ಪೌಲನನ್ನು ಆದರಿಸಿದ್ದರಿಂದ ಪೌಲನು ಕರ್ತನ ಕರುಣೆಯು ಅವನಿಗೆ ದೊರಕಲಿ ಎಂದು ಹೇಳಿದನು [1:16-18]
# ಆಸ್ಯ ಸೀಮೆಯಲ್ಲಿರುವವರು ಪೌಲನಿಗೆ ಏನು ಮಾಡಿದರು?
ಆಸ್ಯ ಸೀಮೆಯಲ್ಲಿರುವವರು ಪೌಲನನ್ನು ಬಿಟ್ಟು ದೂರ ಸರಿದರು

4
Content/2TI/01/16.md Normal file
View File

@ -0,0 +1,4 @@
# ಒನೇಸಿಫೊರನ ಮನೆಯವರಿಗೆ ಕರುಣೆ ತೋರಿಸುವಂತೆ ಪೌಲನು ಕರ್ತನನ್ನು ಏಕೆ ಬೇಡಿಕೊಂಡನು?
ಒನೇಸಿಫೊರನ ಮನೆಯವರಿಗೆ ಕರುಣೆ ತೋರಿಸುವಂತೆ ಪೌಲನು ಕರ್ತನನ್ನು ಬೇಡಿಕೊಂಡನು ಏಕೆಂದರೆ ಒನೇಸಿಫೊರನು ಪೌಲನನ್ನು ಉಪಶಮಗೊಳಿಸಿದನು ಮತ್ತು ಪೌಲನ ಬೇಡಿಗಳ ನಿಮಿತ್ತವಾಗಿ ನಾಚಿಕೆಪಡಲಿಲ್ಲ.

4
Content/2TI/01/17.md Normal file
View File

@ -0,0 +1,4 @@
# ಪೌಲನು ರೋಮಾಪುರದಲ್ಲಿದಾಗ ಒನೇಸಿಫೊರನು ಪೌಲನಿಗೆ ಏನು ಮಾಡಿದನು?
ಒನೇಸಿಫೊರನು ರೋಮಾಪುರದಲ್ಲಿ ಪೌಲನನ್ನು ಶ್ರದ್ಧೆಯಿಂದ ಹುಡುಕಿ ಅವನನ್ನು ಕಂಡುಕೊಂಡನು.

4
Content/2TI/01/18.md Normal file
View File

@ -0,0 +1,4 @@
# ಒನೇಸಿಫೊರನಿಗೆ ಏನನ್ನು ದಯಪಾಲಿಸುವಂತೆ ಪೌಲನು ಕರ್ತನನ್ನು ಬೇಡಿಕೊಂಡನು?
ಒನೇಸಿಫೊರನಿಗೆ ಕರುಣೆಯನ್ನು ದಯಪಾಲಿಸುವಂತೆ ಪೌಲನು ಕರ್ತನನ್ನು ಬೇಡಿಕೊಂಡನು.

View File

@ -1,4 +1,4 @@
# ಪೌಲ ಮತ್ತು ತಿಮೊಥಿಯ ಸಂಬಂಧವೇನು?
ತಿಮೊಥಿಯು ಪೌಲನ ಆತ್ಮೀಕ ಮಗನು[1:2;2:1]
# ಪೌಲನು ಕಲಿಸಿದ ಬೋಧನೆಯನ್ನು ತಿಮೊಥಿಯು ಯಾರ ವಶಕ್ಕೆ ನೀಡಬೇಕು?
ತಿಮೊಥಿಯು ನಂಬಿಗಸ್ತರಾದ ಇತರೆ ಮನುಷ್ಯರಿಗೆ ಕಲಿಸಲು ಒಪ್ಪಿಸಿಕೊಡಬೇಕು[2:2]
# ತಿಮೊಥೆಯನನ್ನು ಬಲಪಡಿಸಲು ಯಾವುದಕ್ಕೆ ಸಾಧ್ಯವಾಗುತ್ತದೆ?
ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯು ತಿಮೊಥೆಯನನ್ನು ಬಲಪಡಿಸುತ್ತದೆ.

4
Content/2TI/02/02.md Normal file
View File

@ -0,0 +1,4 @@
# ಪೌಲನು ಅವನಿಗೆ ಬೋಧಿಸಿದ ಸಂದೇಶವನ್ನು ತಿಮೊಥೆಯ ಯಾರಿಗೆ ಒಪ್ಪಿಸಿಕೊಡಬೇಕು?
ಬೇರೆಯವರಿಗೆ ಬೋಧಿಸಲು ಶಕ್ತರಾದವರಿಗೆ ನಂಬಿಗಸ್ತ ಮನುಷ್ಯರಿಗೆ ತಿಮೊಥೆಯನು ಸಂದೇಶವನ್ನು ಒಪ್ಪಿಸಿಕೊಡಬೇಕು.

4
Content/2TI/02/04.md Normal file
View File

@ -0,0 +1,4 @@
# ತಿಮೊಥೆಯನಿಗೆ ದೃಷ್ಟಾಂತವಾಗಿ, ಒಳ್ಳೆಯ ಸೈನಿಕನು ಯಾವುದರಲ್ಲಿ ಸಿಕ್ಕಿಕೊಳ್ಳುವುದಿಲ್ಲ ಎಂದು ಪೌಲನು ಹೇಳಿದನು?
ಒಬ್ಬ ಒಳ್ಳೆಯ ಸೈನಿಕನು ಲೋಕ ವ್ಯವಹಾರಗಳಲ್ಲಿ ಸಿಲುಕಿಕೊಳ್ಳುವುದಿಲ್ಲ.

8
Content/2TI/02/09.md Normal file
View File

@ -0,0 +1,8 @@
# ಅವನು ತಿಮೊಥೆಯನಿಗೆ ಬರೆಯುವಾಗ, ದೇವರ ವಾಕ್ಯವನ್ನು ಬೋಧಿಸಿದ್ದಕ್ಕಾಗಿ ಪೌಲನು ಯಾವ ಸ್ಥಿತಿಯಲ್ಲಿದ್ದುಕೊಂಡು ಬಳಲುತ್ತಿದ್ದಾನೆ?
ಪೌಲನು ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟು ಶ್ರಮೆಯನ್ನು ಅನುಭವಿಸುತ್ತಿದ್ದನು.
# ಯಾವುದಕ್ಕೆ ಬಂಧನವಿಲ್ಲ ಎಂದು ಪೌಲನು ಹೇಳಿದನು?
ದೇವರ ವಾಕ್ಯಕ್ಕೆ ಬಂಧನವಿಲ್ಲ.

4
Content/2TI/02/10.md Normal file
View File

@ -0,0 +1,4 @@
# ಪೌಲನು ಈ ಎಲ್ಲ ಸಂಗತಿಗಳನ್ನು ಏಕೆ ಸಹಿಸಿಕೊಂಡನು?
ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ಹೊಂದಿಕೊಳ್ಳುವಂತೆ ದೇವರಿಂದ ಆರಿಸಲ್ಪಟ್ಟವರಿಗಾಗಿ ಪೌಲನು ಎಲ್ಲವನ್ನು ಸಹಿಸಿಕೊಂಡನು.

8
Content/2TI/02/12.md Normal file
View File

@ -0,0 +1,8 @@
# ಸಹಿಸಿಕೊಳ್ಳುವವರಿಗೆ ಕ್ರಿಸ್ತನು ಮಾಡಿರುವ ವಾಗ್ದಾನವೇನಾಗಿದೆ?
ಸಹಿಸಿಕೊಳ್ಳುವವರು ಕ್ರಿಸ್ತನೊಂದಿಗೆ ಆಳುವರು.
# ಕ್ರಿಸ್ತನು ತನ್ನನ್ನು ನಿರಾಕರಿಸುವವರಿಗೆ ಏನೆಂದು ಎಚ್ಚರಿಕೆ ಕೊಡುತ್ತಿದ್ದಾನೆ?
ಕ್ರಿಸ್ತನನ್ನು ನಿರಾಕರಿಸುವವರನ್ನು, ಕ್ರಿಸ್ತನು ನಿರಾಕರಿಸುವನು.

View File

@ -1,2 +1,4 @@
# ತಿಮೊಥಿಯು ಯಾವ ವಿಷಯದಲ್ಲಿ ಜಗಳವಾಡಬಾರದೆಂದನು?
ತಿಮೊಥಿಯು ಯಾವ ಪ್ರಯೋಜನಕ್ಕೂ ಬಾರದ ವಾಗ್ವಾದಗಳನ್ನು ಮಾಡಬಾರದೆಂದು ಎಚ್ಚರಿಸಿದನು[2:14]
# ಯಾವುದರ ಕುರಿತು ಜಗಳವಾಡದಂತೆ ತಿಮೊಥೆಯನು ಜನರಿಗೆ ಎಚ್ಚರಿಸಬೇಕು?
ತಿಮೊಥೆಯನು ಜನರಿಗೆ ನಿಷ್ಪ್ರಯೋಜಕವಾದ ಮಾತುಗಳ ಕುರಿತು ಜಗಳವಾಡದಂತೆ ಎಚ್ಚರಿಸಬೇಕು.

4
Content/2TI/02/18.md Normal file
View File

@ -0,0 +1,4 @@
# ಸತ್ಯಭ್ರಷ್ಟರಾಗಿ ಅಲೆದಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಎಂಥ ಸುಳ್ಳು ಬೋಧನೆಯನ್ನು ಮಾಡುತ್ತಿದ್ದರು?
ಪುನರುತ್ಥಾನವು ಈಗಾಗಲೇ ಆಗಿಹೊಯಿತ್ತು ಎಂದು ಅವರು ಹೇಳುತ್ತಿದ್ದರು.

4
Content/2TI/02/21.md Normal file
View File

@ -0,0 +1,4 @@
# ವಿಶ್ವಾಸಿಗಳು ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ತಮ್ಮನ್ನು ತಾವು ಹೇಗೆ ಸಿದ್ಧಪಡಿಸಿಕೊಳ್ಳಬೇಕು?
ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಸಿದ್ಧರಾಗಿರುವಂತೆ ವಿಶ್ವಾಸಿಗಳು ಅವಮಾನಕರವಾದ ಬಳಕೆಯಿಂದ ತಮ್ಮನ್ನು ತಾವು ಶುದ್ದಪಡಿಸಿಕೊಳ್ಳಬೇಕು.

View File

@ -1,2 +1,4 @@
# ತಿಮೊಥಿಯು ಯಾವುದನ್ನು ಬಿಟ್ಟು ದೂರವಾಗಬೇಕು?
ತಿಮೊಥಿಯು ಯೌವನದ ಇಚ್ಛೆಗಳಿಗೆ ದೂರವಾಗಬೇಕು[2:22]
# ತಿಮೊಥೆಯನು ಯಾವುದರಿಂದ ದೂರ ಓಡಿಹೋಗಬೇಕು?
ತಿಮೊಥೆಯನು ಯೌವನದ ಇಚ್ಚೆಗಳನ್ನು ಬಿಟ್ಟು ದೂರ ಓಡಿಹೋಗಬೇಕು.

View File

@ -1,4 +1,4 @@
# ಒಬ್ಬ ಕರ್ತನ ಸೇವಕನು ಯಾವ ರೀತಿಯ ಸ್ವಭಾವ ಹೊಂದಿರಬೇಕು?
ಒಬ್ಬ ಕರ್ತನ ದಾಸನು ಜಗಳವಾಡದೆ,ಎಲ್ಲರ ವಿಷಯದಲ್ಲಿ ಸಾಧುವು ಬೋಧಿಸುವುದರಲ್ಲಿ ಪ್ರವೀಣನು,ಕೇಡನ್ನು ಸಹಿಸಿಕೊಳ್ಳುವವನು ಎದುರಿಸುವವರನ್ನು ನಿಧಾನದಿಂದ ತಿದ್ದುವವನು ಆಗಿರಬೇಕು[2:24-25]
# ಅವಿಶ್ವಾಸಿಗಳೊಂದಿಗೆ ಸೈತಾನನು ಮಾಡಿದ ಕಾರ್ಯವೇನು?
ಸೈತಾನನು ಅವಿಶ್ವಾಸಿಗಳನ್ನು ಹಿಡಿದು ಆತನ ಚಿತ್ತಕ್ಕೆ ಉರ್ಲಿಗೆ ಬೀಳಿಸಿದ್ದಾನೆ[2:26]
# ಕರ್ತನ ಸೇವಕನು ಹೇಗಿರಬೇಕು ಎಂದು ಪೌಲನು ಹೇಳುತ್ತಿದ್ದಾನೆ?
ಕರ್ತನ ಸೇವಕನು ತಾಳ್ಮೆಯಿಂದಿರಬೇಕು, ಎಲ್ಲರಿಗೂ ದಯೆ ತೋರಬೇಕು ಮತ್ತು ಬೋಧಿಸಲು ಶಕ್ತನಾಗಿರಬೇಕು.

4
Content/2TI/02/25.md Normal file
View File

@ -0,0 +1,4 @@
# ಕರ್ತನ ಸೇವಕನು ತನ್ನನ್ನು ವಿರೋಧಿಸುವವರೊಂದಿಗೆ ಹೇಗೆ ನಡೆದುಕೊಳ್ಳಬೇಕು?
ಕರ್ತನ ದಾಸನು ತನ್ನನ್ನು ವಿರೋಧಿಸುವವರಿಗೆ ಸೌಮ್ಯತೆಯಿಂದ ಬೋಧಿಸಬೇಕು.

4
Content/2TI/02/26.md Normal file
View File

@ -0,0 +1,4 @@
# ಸೈತಾನನು ಅವಿಶ್ವಾಸಿಗಳಿಗೆ ಏನು ಮಾಡಿದ್ದಾನೆ?
ತನ್ನ ಚಿತ್ತವನ್ನು ಮಾಡುವಂತೆ ಸೈತಾನನು ಅವಿಶ್ವಾಸಿಗಳನ್ನು ಉರ್ಲಿನಲ್ಲಿ ಸಿಕ್ಕಿಹಾಕಿದ್ದಾನೆ.

View File

@ -1,4 +1,4 @@
# ಪೌಲನು ಕಡೆಯ ದಿನದಲ್ಲಿ ಬರುವುದು ಏನು ಎಂದನು?
ಕಡೆ ದಿನಗಳಲ್ಲಿ ಕಠಿಣ ಕಾಲ ಬರುವವು ಎಂದನು[3:1]
# ಕಡೆಯ ದಿನದಲ್ಲಿ,ದೇವರಿಗೆ ಬದಲಾಗಿ ಜನರು ಏನನ್ನು ಪ್ರೀತಿಸುವರು?
ಕಡೆಯ ದಿನದಲ್ಲಿ,ಸ್ವಾರ್ಥವನ್ನು ಪ್ರೀತಿಸುವವನು,ಹಣದಾಸೆಯವರು,ಭೋಗಗಳನ್ನು ಪ್ರೀತಿಸುವವರು ಆಗಿರುವರು[3:2-4]
# ಕಡೆಯ ದಿನಗಳಲ್ಲಿ ಏನು ಬರುತ್ತದೆಂದು ಪೌಲನು ಹೇಳಿದನು?
ಕಡೆಯ ದಿನಗಳಲ್ಲಿ ಕಠಿನಕಾಲಗಳು ಬರಲಿವೆ ಎಂದು ಪೌಲನು ಹೇಳುತ್ತಿದ್ದಾನೆ.

4
Content/2TI/03/02.md Normal file
View File

@ -0,0 +1,4 @@
# ಕಡೆಯ ದಿನಗಳಲ್ಲಿ ಜನರು ದೇವರನ್ನು ಪ್ರೀತಿಸುವುದನ್ನು ಬಿಟ್ಟು ಏನನ್ನು ಪ್ರೀತಿಸುತ್ತಾರೆ?
ಕಡೆಯ ದಿನಗಳಲ್ಲಿ, ಜನರು ತಮ್ಮನ್ನು ತಾವು ಪ್ರೀತಿಸಿಕೊಳ್ಳುವವರು ಮತ್ತು ದೇವರಿಗೆ ಬದಲಾಗಿ ಹಣವನ್ನು ಪ್ರೀತಿಸುವವರು ಆಗಿರುತ್ತಾರೆ.

4
Content/2TI/03/04.md Normal file
View File

@ -0,0 +1,4 @@
# ಕಡೆಯ ದಿನಗಳಲ್ಲಿ ಜನರು ದೇವರನ್ನು ಪ್ರೀತಿಸುವುದನ್ನು ಬಿಟ್ಟು ಬೇರೆ ಯಾವ ವಿಷಯವನ್ನು ಪ್ರೀತಿಸುತ್ತಾರೆ?
ಕಡೆಯ ದಿನಗಳಲ್ಲಿ ಜನರು ದೇವರನ್ನು ಪ್ರೀತಿಸುವುದನ್ನು ಬಿಟ್ಟು ಸುಖಭೋಗಗಳನ್ನು ಪ್ರೀತಿಸುತ್ತಾರೆ.

View File

@ -1,4 +1,4 @@
# ಪೌಲನು ತಿಮೊಥಿಗೆ ಭಕ್ತಿಯ ವೇಷ ಧರಿಸಿದವರೊಂದಿಗೆ ಏನು ಮಾಡಲು ಹೇಳುತ್ತಾನೆ?
ಪೌಲನು ತಿಮೊಥಿಗೆ ಭಕ್ತಿಯ ವೇಷ ಧರಿಸಿದವರ ಸಹವಾಸ ಮಾಡದಿರು ಎಂದನು.[3:5]
# ಈ ಭ್ರಷ್ಟರು ಏನನ್ನು ಮಾಡುವರು?
ಈ ಭ್ರಷ್ಟರು ಮನೆಗಳನ್ನು ನುಸುಳಿ ಪಾಪಗಳಿಂದ ತುಂಬಿದವರು ಅವಿವೇಕಿಯಾದ ಸ್ತ್ರೀಯನ್ನು ವಶಮಾಡಿಕೊಳ್ಳುವವರು ಆಗಿರುವರು[3:6]
# ಭಕ್ತಿಯ ವೇಷವುಳ್ಳವರಿಗೆ ಏನು ಮಾಡಬೇಕೆಂದು ಪೌಲನು ತಿಮೊಥೆಯನಿಗೆ ಹೇಳಿದನು?
ಭಕ್ತಿಯ ವೇಷವುಳ್ಳವರಿಂದ ದೂರವಿರು ಎಂದು ಪೌಲನು ತಿಮೊಥೆಯನಿಗೆ ಹೇಳಿದನು.

4
Content/2TI/03/06.md Normal file
View File

@ -0,0 +1,4 @@
# ಭಕ್ತಿಹೀನರಾದ ಈ ಮನುಷ್ಯರಲ್ಲಿ ಕೆಲವರು ಏನು ಮಾಡುತ್ತಾರೆ?
ಭಕ್ತಿಹೀನರಾದ ಈ ಮನುಷ್ಯರಲ್ಲಿ ಕೆಲವರು ಮನೆಗಳಿಗೆ ನುಸುಳಿ ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುತ್ತಾರೆ.

View File

@ -1,2 +1,4 @@
# ಈ ಭ್ರಷ್ಟರಾದ ಯನ್ನ ಯಂಬ್ರ ಹಳೆಯ ಒಡಂಬಡಿಕೆಯಲ್ಲಿ ಏನನ್ನು ಮಾಡಿದರು?
ಭ್ರಷ್ಟರು ತಪ್ಪಾದ ಉಪದೇಶಕರು ಯನ್ನ ಮತ್ತು ಯಂಬ್ರನಂತವರು ಸತ್ಯಕ್ಕೆ ವಿರುದ್ಧವಾಗಿ ನಿಂತವರಾಗಿದ್ದರು[3:8]
# ಹಳೆ ಒಡಂಬಡಿಕೆಯಲ್ಲಿರುವ ಯನ್ನ ಮತ್ತು ಯಂಬ್ರ ಎಂಬುವರಿಗೂ ಭಕ್ತಿಹೀನರಾದ ಈ ಮನುಷ್ಯರಿಗೂ ಇರುವ ಹೋಲಿಕೆಯೇನು?
ಯನ್ನ ಮತ್ತು ಯಂಬ್ರ ಎಂಬುವರು ಮೋಶೆಯನ್ನು ವಿರೋಧಿಸಿದಂತೆಯೇ ಭಕ್ತಿಹೀನರಾದ ಈ ಮನುಷ್ಯರು ಸತ್ಯವನ್ನು ವಿರೋಧಿಸುತ್ತಾರೆ.

View File

@ -1,8 +1,4 @@
# ತಪ್ಪಾದ ಉಪದೇಶಕರ ಬದಲಾಗಿ,ತಿಮೊಥಿ ಯಾರನ್ನು ಹಿಂಬಾಲಿಸಿದನು?
ತಿಮೊಥಿ ಪೌಲನನ್ನು ಹಿಂಬಾಲಿಸಿದನು[3:10-11]
# ಕರ್ತನು ಪೌಲನನ್ನು ಯಾವುದರಿಂದ ತಪ್ಪಿಸಿದನು?
ಕರ್ತನು ಪೌಲನನ್ನು ಎಲ್ಲಾ ಹಿಂಸೆಗಳಿಂದ ತಪ್ಪಿಸಿದನು[3:11]
# ಕ್ರಿಸ್ತ ಯೇಸುವಿನಲ್ಲಿ ಜೀವಿಸುವವರಿಗೆ ಪೌಲನು ಏನು ಸಂಭವಿಸುವುದು ಎಂದನು?
ಪೌಲನು ಸದ್ಭಕ್ತರಾಗಿ ಜೀವಿಸುವವರಿಗೆ ಹಿಂಸೆಗೊಳಗಾಗುವರು ಎಂದನು[3:12]
# ಕಡೆಯ ದಿನದಲ್ಲಿ ಹೆಚ್ಚು ಯಾವುದು ಕೆಡುವದಾಗಿದೆ?
ದುಷ್ಟರು,ವಂಚಕರು ಇತರರನ್ನು ಮೋಸ ಮಾಡುವವರು ಹೆಚ್ಚಾಗುವರು[3:13]
# ಸುಳ್ಳು ಬೋಧಕರಿಗೆ ಬದಲಾಗಿ, ತಿಮೊಥೆಯನು ಯಾರನ್ನು ಹಿಂಬಾಲಿಸಿದನು?
ತಿಮೊಥೆಯನು ಪೌಲನನ್ನು ಹಿಂಬಾಲಿಸಿದನು.

4
Content/2TI/03/11.md Normal file
View File

@ -0,0 +1,4 @@
# ಕರ್ತನು ಪೌಲನನ್ನು ಯಾವುದರಿಂದ ರಕ್ಷಿಸಿದನು?
ಕರ್ತನು ಪೌಲನನ್ನು ಎಲ್ಲಾ ಹಿಂಸೆಗಳಿಂದಲೂ ಕಷ್ಟಗಳಿಂದಲೂ ರಕ್ಷಿಸಿದನು.

4
Content/2TI/03/12.md Normal file
View File

@ -0,0 +1,4 @@
# ಸದ್ಭಕ್ತರಾಗಿ ಜೀವಿಸಲು ಬಯಸುವರೆಲ್ಲರಿಗೂ ಏನು ಸಂಭವಿಸುತ್ತದೆ ಎಂದು ಪೌಲನು ಹೇಳಿದನು?
ಸದ್ಭಕ್ತರಾಗಿ ಜೀವಿಸಲು ಬಯಸುವರೆಲ್ಲರೂ ಹಿಂಸೆಗೆ ಒಳಗಾಗುತ್ತಾರೆ ಎಂದು ಪೌಲನು ಹೇಳಿದನು.

4
Content/2TI/03/13.md Normal file
View File

@ -0,0 +1,4 @@
# ಕಡೆಯ ದಿನಗಳಲ್ಲಿ ಯಾರು ಅತ್ಯಂತ ಕೆಟ್ಟವರಾಗುತ್ತಾರೆ?
ದುಷ್ಟ ಜನರು ಮತ್ತು ಮೋಸಗಾರರು ಕಡೆಯ ದಿನಗಳಲ್ಲಿ ಅತ್ಯಂತ ಕೆಟ್ಟವರಾಗುತ್ತಾರೆ.

4
Content/2TI/03/15.md Normal file
View File

@ -0,0 +1,4 @@
# ತಿಮೊಥೆಯ ಯಾವ ಸಮಯದಿಂದ ಪರಿಶುದ್ಧ ಗ್ರಂಥಗಳ ಬಗ್ಗೆ ಬಲ್ಲವನಾಗಿದ್ದನು?
ತಿಮೊಥೆಯನನು ಬಾಲ್ಯದಿಂದಲೂ ಪರಿಶುದ್ಧ ಗ್ರಂಥಗಳ ಬಗ್ಗೆ ಬಲ್ಲವನಾಗಿದ್ದನು.

View File

@ -1,6 +1,8 @@
# ಧರ್ಮ ಶಾಸ್ತ್ರವು ಮನುಷ್ಯನಿಗೆ ಹೇಗೆ ಕೊಡಲ್ಪಟ್ಟಿದೆ?
ಎಲ್ಲಾ ಶಾಸ್ತ್ರವು ದೈವಪ್ರೇರಿತವಾದದ್ದಾಗಿದೆ.[3:16]
# ಧರ್ಮಶಾಸ್ತ್ರವು ಯಾವುದಕ್ಕೆ ಪ್ರಯೋಜನಕರ?
ಎಲ್ಲಾ ಧರ್ಮಶಾಸ್ತ್ರವು ಉಪದೇಶಕ್ಕೆ ಖಂಡನೆಗೆ,ತಿದ್ದುಪಾಟಿಗೆ ನೀತಿ ಶಿಕ್ಷೆಗೆ ಉಪಯುಕ್ತವಾಗಿದೆ[3:16]
# ಶಾಸ್ತ್ರದ ಉಪದೇಶವು ವ್ಯಕ್ತಿಯನ್ನು ಯಾವ ಉದ್ದೇಶಕ್ಕೆ ತರಬೇತಿ ನೀಡುವುದು?
ಆ ವ್ಯಕ್ತಿಯು ಉಪದೇಶದಲ್ಲಿ ತರಬೇತಿ ಹೊಂದಿ ಪ್ರವೀಣತೆ ಹೊಂದಿ ಸಕಲ ಸತ್ಕಾರ್ಯಕ್ಕೆ ಸನ್ನದ್ದನಾಗುವನು[3:17]
# ಎಲ್ಲಾ ಪರಿಶುದ್ಧ ಗ್ರಂಥಗಳು ಹೇಗೆ ಅಸ್ತಿತ್ವಕ್ಕೆ ಬಂದವು?
ಎಲ್ಲಾ ಪರಿಶುದ್ಧ ಗ್ರಂಥಗಳು ದೈವಪ್ರೇರಿತವಾಗಿವೆ ಅಥವಾ ದೇವರ ಉಸಿರಿನಿಂದ ಊದಲ್ಪಟ್ಟವುಗಳಾಗಿವೆ.
# ಎಲ್ಲಾ ಪರಿಶುದ್ಧ ಗ್ರಂಥಗಳು ಯಾವುದಕ್ಕೆ ಉಪಯುಕ್ತವಾಗಿವೆ?
ಎಲ್ಲಾ ಪರಿಶುದ್ಧ ಗ್ರಂಥಗಳು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿವೆ.

4
Content/2TI/03/17.md Normal file
View File

@ -0,0 +1,4 @@
# ಒಬ್ಬ ವ್ಯಕ್ತಿಯನ್ನು ಪರಿಶುದ್ಧ ಗ್ರಂಥಗಳಲ್ಲಿ ತರಬೇತಿಗೊಳಿಸುವುದರ ಉದ್ದೇಶವೇನು?
ಒಬ್ಬ ವ್ಯಕ್ತಿಯನ್ನು ಪರಿಶುದ್ಧ ಗ್ರಂಥಗಳಲ್ಲಿ ತರಬೇತಿಗೊಳಿಸುವುದರಿಂದ ಅವನು ಪ್ರವೀಣನಾಗಿರುತ್ತಾನೆ, ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಸನ್ನದ್ಧನಾಗಿರುತ್ತಾನೆ.

View File

@ -1,4 +1,4 @@
# ಯೇಸು ಕ್ರಿಸ್ತನು ಯಾರಿಗೆ ನ್ಯಾಯಾಧಿಪತಿಯಾಗಿದ್ದಾನೆ?
ಯೇಸುಕ್ರಿಸ್ತನು ಸತ್ತವರಿಗೂ ಜೀವಿಸುವವರಿಗೂ ನ್ಯಾಯಾಧಿಪತಿಯಾಗಿದ್ದಾನೆ[4:1]
# ಪೌಲನು ಆಣೆಯಿಟ್ಟು ತಿಮೊಥಿಗೆ ತಿಳಿಸಿದ ಆಜ್ಞೆ ಏನು?
ಪೌಲನು ತಿಮೊಥಿಗೆ ಆಣೆ ಮಾಡಿ ಹೇಳಿದ್ದು ವಾಕ್ಯವನ್ನು ಸಾರಲು.[4:2]
# ಯೇಸು ಕ್ರಿಸ್ತನು ಯಾರಿಗೆ ನ್ಯಾಯತೀರಿಸುವನು?
ಯೇಸು ಕ್ರಿಸ್ತನು ಜೀವಿತರಿಗೂ ಸತ್ತವರಿಗೂ ನ್ಯಾಯತೀರಿಸುವನು.

4
Content/2TI/04/02.md Normal file
View File

@ -0,0 +1,4 @@
# ಪೌಲನು ತಿಮೊಥೆಯನಿಗೆ ಏನು ಮಾಡಬೇಕೆಂದು ಆಜ್ಞಾಪಿಸಿದನು?
ಪೌಲನು ತಿಮೊಥೆಯನಿಗೆ ದೇವರ ವಾಕ್ಯವನ್ನು ಸಾರು ಎಂದು ಆಜ್ಞಾಪಿಸಿದನು.

View File

@ -1,4 +1,4 @@
# ಪೌಲನು ಎಚ್ಚರಿಸಿ ಹೇಳಿದ್ದು ಜನರು ಏನು ಮಾಡುವರೆಂಬುದಾಗಿತ್ತು?
ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದೆ,ತೀಟೇ ಕಿವಿಗಳುಳ್ಳವರಾಗಿರುವರು ಎಂದನು[4:3]
# ತಿಮೊಥಿಗೆ ಕೊಡಲ್ಪಟ್ಟ ಸೇವೆ ಮತ್ತು ಕೆಲಸ ಯಾವುದಾಗಿತ್ತು?
ತಿಮೊಥಿಗೆ ಕೊಡಲ್ಪಟ್ಟ ಸೇವೆ ಮತ್ತು ಕೆಲಸವು ಸೌವಾರ್ತಿಕನದ್ದಾಗಿತ್ತು.[4:5]
# ಜನರು ಬೋಧನೆಯ ವಿಷಯದಲ್ಲಿ ಏನು ಮಾಡುವ ಸಮಯ ಬರುತ್ತದೆ ಎಂದು ಪೌಲನು ಎಚ್ಚರಿಸಿದನು?
ಜನರು ಸ್ವಸ್ಥ ಬೋಧನೆಯನ್ನು ಸಹಿಸಿಕೊಳ್ಳುವುದಿಲ್ಲ, ಆದರೆ ತಮ್ಮ ಸ್ವಂತ ಆಸೆಗಳಿಗೆ ಅನುಗುಣವಾಗಿರುವ ಬೋಧನೆಗಳನ್ನು ಕೇಳಲು ಬಯಸುತ್ತಾರೆ.

4
Content/2TI/04/05.md Normal file
View File

@ -0,0 +1,4 @@
# ತಿಮೊಥೆಯನಿಗೆ ಮಾಡಬೇಕೆಂದು ಯಾವ ಕೆಲಸವನ್ನೂ ಸೇವೆಯನ್ನೂ ಕೊಡಲಾಗಿತ್ತು?
ತಿಮೊಥೆಯನಿಗೆ ಸುವಾರ್ತಿಕನ ಕೆಲಸವನ್ನೂ ಸೇವೆಯನ್ನೂ ಕೊಡಲಾಗಿತ್ತು.

View File

@ -1,4 +1,4 @@
# ಪೌಲನು ತನ್ನ ಜೀವಿತದ ಯಾವ ಗಳಿಗೆ ಬಂತೆಂಬುದಾಗಿ ಹೇಳಿದನು?
ಪೌಲನು ತಾನು ಹೊರಟು ಹೋಗುವ ಸಮಯ ಬಂದದೆ ಎಂದನು[4:6]
# ಕ್ರಿಸ್ತನು ಪ್ರತ್ಯಕ್ಷನಾಗುವಾಗ ಆತನನ್ನು ಪ್ರೀತಿಸುವವರಿಗೆ ದೊರಕುವ ಪದವಿ ಯಾವುದೆಂದನು?
ಪೌಲನು ಹೇಳಿದನು ಕ್ರಿಸ್ತನನ್ನು ಪ್ರೀತಿಸುವವರಿಗೆ ನೀತಿವಂತರ ಜಯಮಾಲೆ ದೊರಕುವುದೆಂದನು[4:8]
# ತನ್ನ ಜೀವನದಲ್ಲಿ ಎಂತಹ ಸಮಯ ಬಂದಿದೆ ಎಂದು ಪೌಲನು ಹೇಳಿದನು?
ಪೌಲನು ತಾನು ಹೊರಟು ಹೋಗುವ ಅಥವಾ ಸಾಯುವ ಸಮಯ ಬಂದಿದೆ ಎಂದು ಹೇಳಿದನು.

4
Content/2TI/04/08.md Normal file
View File

@ -0,0 +1,4 @@
# ಕ್ರಿಸ್ತನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರೂ ಎಂತಹ ಪ್ರತಿಫಲವನ್ನು ಹೊಂದಿಕೊಳ್ಳುತ್ತಾರೆಂದು ಪೌಲನು ಹೇಳಿದನು?
ಕ್ರಿಸ್ತನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರು ನೀತಿ ಕಿರೀಟವನ್ನು ಹೊಂದಿಕೊಳ್ಳುತ್ತಾರೆ ಎಂದು ಪೌಲನು ಹೇಳಿದನು.

4
Content/2TI/04/10.md Normal file
View File

@ -0,0 +1,4 @@
# ಪೌಲನ ಜೊತೆಕೆಲಸದವನಾಗಿದ್ದ ದೇಮನು ಅವನನ್ನು ಯಾಕೆ ಬಿಟ್ಟು ಹೋದನು?
ದೇಮನು ಇಹಲೋಕವನ್ನು ಪ್ರೀತಿಸಿ ಪೌಲನನ್ನು ಬಿಟ್ಟು ಹೋದನು.

View File

@ -1,2 +1,4 @@
# ಪೌಲನೊಂದಿಗಿದ್ದ ಅವನ ಒಬ್ಬನೇ ಸಂಗಡಿಗನು ಯಾರು?
ಪೌಲನೊಂದಿಗಿದ್ದ ಒಬ್ಬನೇ ಸಂಗಡಿಗನು ಲೂಕನಾಗಿದ್ದನು[4:11]
# ಅದುವರೆಗೂ ಪೌಲನ ಜೊತೆಯಲ್ಲಿದ್ದ ಅವನ ಸಂಗಡಿಗನಾಗಿದ್ದ ವ್ಯಕ್ತಿ ಯಾರು?
ಲೂಕನು ಮಾತ್ರವೇ ಪೌಲನೊಂದಿಗೆ ಇದ್ದನು.

View File

@ -1,4 +1,4 @@
# ಪೌಲನನ್ನು ವಿರೋಧಿಸಿದವನಿಗೆ ಏನು ದೊರಕುವುದೆಂದನು?
ಪೌಲನನ್ನು ವಿರೋಧಿಸಿದವನಿಗೆ ಅವನ ಕೃತ್ಯದ ಪ್ರತಿಫಲ ದೊರಕುವುದೆಂದನು[4:14]
# ಪೌಲನಿಗೆ ಪ್ರತಿ ವಾದವಾಗಿ ಮೊದಲು ಯಾರು ನಿಂತರು?
ಪೌಲನಿಗೆ ಮೊದಲನೆಯ ಸಾರಿ ಕರ್ತನು ಅವನ ಕಡೆ ನಿಂತನು[4:16-17]
# ಯಾವುದಕ್ಕೆ ಅನುಗುಣವಾಗಿ ಕರ್ತನು ಅಲೆಕ್ಸಾಂದ್ರನಿಗೆ ಪ್ರತಿಫಲ ಕೊಡುವನು ಎಂದು ಪೌಲನು ಹೇಳಿದನು?
ಅಲೆಕ್ಸಾಂದ್ರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಕರ್ತನು ಪ್ರತಿಫಲ ಕೊಡುವನು ಎಂದು ಪೌಲನು ಹೇಳಿದನು.

4
Content/2TI/04/16.md Normal file
View File

@ -0,0 +1,4 @@
# ಪೌಲನು ಮೊದಲ ಸಾರಿ ಪ್ರತಿವಾದ ಮಾಡಿದಾಗ ಯಾರು ಅವನೊಂದಿಗೆ ಕಾಣಿಸಿಕೊಂಡರು?
ಪೌಲನು ಮೊದಲ ಸಾರಿ ಪ್ರತಿವಾದ ಮಾಡಿದಾಗ, ಅವನೊಂದಿಗೆ ಯಾರೂ ಕಾಣಿಸಿಕೊಳ್ಳಲಿಲ್ಲ.

3
Content/jon/01/02.md Normal file
View File

@ -0,0 +1,3 @@
# ಯೆಹೋವನು ಯೋನನಿಗೆ ಏನು ಮಾಡಬೇಕೆಂದು ಹೇಳಿದನು?
ಯೆಹೋವನು ಯೋನನಿಗೆ ಎದ್ದು ನಿನೆವೆಗೆ ಹೋಗಿ ಅದರ ವಿರುದ್ಧವಾಗಿ ಮಾತನಾಡಲು ಹೇಳಿದನು.

3
Content/jon/01/03.md Normal file
View File

@ -0,0 +1,3 @@
# ನಿನೆವೆಗೆ ಹೋಗಬೇಕೆಂದು ಯೆಹೋವನು ಹೇಳಿದ ನಂತರ ಯೋನನು ಏನು ಮಾಡಿದನು?
ಯೆಹೋವನ ಸನ್ನಿಧಿಯಿಂದ ತಾರ್ಷೀಷಿಗೆ ಓಡಿಹೋಗಲು ಯೋನನು ಎದ್ದು ಹೊರಟುಹೋದನು.

3
Content/jon/01/04.md Normal file
View File

@ -0,0 +1,3 @@
# ಯೋನನು ಹತ್ತಿದ ಹಡಗಿಗೆ ಯೆಹೋವನು ಏನು ಮಾಡಿದನು?
ಯೆಹೋವನು ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಮತ್ತು ದೊಡ್ಡ ಚಂಡಮಾರುತವನ್ನು ಕಳುಹಿಸಿದನು, ಅದರಿಂದಾಗಿ ಹಡಗು ಒಡೆದು ಹೋಗುವದಕ್ಕಿತ್ತು.

4
Content/jon/01/05.md Normal file
View File

@ -0,0 +1,4 @@
# ದೊಡ್ಡ ಬಿರುಗಾಳಿಯ ನಡುವೆ ನಾವಿಕರು ಯಾರಿಗೆ ಮೊರೆಯಿಟ್ಟರು?
ನಾವಿಕರು ತುಂಬಾ ಭಯಭೀತರಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ದೇವರಿಗೆ ಮೊರೆಯಿಟ್ಟರು.

7
Content/jon/01/07.md Normal file
View File

@ -0,0 +1,7 @@
# ಕೇಡು ಸಂಭವಿಸಿದಕ್ಕೆ ಕಾರಣ ಯಾರು ಎಂದು ನಾವಿಕರು ಹೇಗೆ ನಿರ್ಧರಿಸಿದರು?
ಕೇಡು ಸಂಭವಿಸಿದಕ್ಕೆ ಕಾರಣವನ್ನು ನಿರ್ಧರಿಸಲು ನಾವಿಕರು ಚೀಟು ಹಾಕಿದರು ಮತ್ತು ಚೀಟು ಯೋನನನ್ನು ಸೂಚಿಸಿತ್ತು.
# ಚೀಟು ಹಾಕಿದುದರ ಫಲಿತಾಂಶ ಏನಾಗಿತ್ತು?
ಇದರ ಪರಿಣಾಮವೇನೆಂದರೆ, ಅವರು ಅನುಭವಿಸುತ್ತಿರುವ ಕೇಡು ಸಂಭವಿಸಿದಕ್ಕೆ ಕಾರಣ ಯೋನನೇ ಎಂದು ಸೂಚಿಸಿತ್ತು.

3
Content/jon/01/10.md Normal file
View File

@ -0,0 +1,3 @@
# ಯೋನನು ಯೆಹೋವನ ಸನ್ನಿಧಿಯಿಂದ ಓಡಿಹೋಗುತ್ತಿದ್ದಾನೆ ಎಂದು ನಾವಿಕರು ಹೇಗೆ ತಿಳಿದುಕೊಂಡಿದ್ದರು?
ಯೋನನು ಹೇಳಿದ್ದರಿಂದ ಯೋನನು ಯೆಹೋವನ ಸನ್ನಿಧಿಯಿಂದ ಓಡಿಹೋಗುತ್ತಿದ್ದಾನೆ ಎಂದು ನಾವಿಕರು ತಿಳಿದುಕೊಂಡಿದ್ದರು.

3
Content/jon/01/12.md Normal file
View File

@ -0,0 +1,3 @@
# ದೊಡ್ಡ ಬಿರುಗಾಳಿಯನ್ನು ತಡೆಯಲು ಯೋನನು ಆ ಮನುಷ್ಯರಿಗೆ ಏನು ಮಾಡಬೇಕೆಂದು ಹೇಳಿದನು?
ಅವನನ್ನು ಎತ್ತಿ ಸಮುದ್ರಕ್ಕೆ ಎಸೆಯುವಂತೆ ಯೋನನು ಆ ಮನುಷ್ಯರಿಗೆ ಹೇಳಿದನು.

3
Content/jon/01/14.md Normal file
View File

@ -0,0 +1,3 @@
# ನಾವಿಕರು ಯೆಹೋವನನ್ನು ಮಾಡಿಕೊಂಡ ಎರಡು ವಿಜ್ಞಾಪನೆಗಳು ಯಾವುವು?
ಯೋನನ ಪ್ರಾಣ ನಷ್ಟಕ್ಕಾಗಿ ತಮ್ಮನ್ನು ನಾಶನಮಾಡಬೇಡ ಮತ್ತು ಯೋನನ ಕೊಲ್ಲುವ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ ಎಂದು ನಾವಿಕರು ಯೆಹೋವನನ್ನು ಬೇಡಿಕೊಂಡರು.

3
Content/jon/01/15.md Normal file
View File

@ -0,0 +1,3 @@
# ನಾವಿಕರು ಯೋನನನ್ನು ಸಮುದ್ರಕ್ಕೆ ಹಾಕಿದಾಗ ಏನಾಯಿತು?
ನಾವಿಕರು ಯೋನನನ್ನು ಸಮುದ್ರಕ್ಕೆ ಹಾಕಿದಾಗ, ಸಮುದ್ರವು ತನ್ನ ರೌದ್ರವನ್ನು ನಿಲ್ಲಿಸಿಬಿಟ್ಟಿತು.

3
Content/jon/01/17.md Normal file
View File

@ -0,0 +1,3 @@
# ನಾವಿಕರು ಯೋನನನ್ನು ಸಮುದ್ರಕ್ಕೆ ಹಾಕಿದಾಗ ಅವನಿಗೆ ಏನಾಯಿತು?
ಯೆಹೋವನು ಯೋನನನ್ನು ನುಂಗಲು ಒಂದು ದೊಡ್ಡ ಮೀನನ್ನು ನೇಮಿಸಿದನು, ಮತ್ತು ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮೀನಿನ ಹೊಟ್ಟೆಯಲ್ಲಿದ್ದನು.

3
Content/jon/02/01.md Normal file
View File

@ -0,0 +1,3 @@
# ಮೀನಿನ ಹೊಟ್ಟೆಯಲ್ಲಿ ಯೋನನು ಏನು ಮಾಡಿದನು?
ಯೋನನು ತನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟು ಪ್ರಾರ್ಥಿಸಿದನು.

3
Content/jon/02/04.md Normal file
View File

@ -0,0 +1,3 @@
# ಯೋನನು ಮತ್ತೆ ತಾನು ಏನು ಮಾಡಬಹುದೆಂದು ಆಶಿಸಿದನು?
ಯೆಹೋವನ ಪರಿಶುದ್ಧಾಲಯದ ಕಡೆಗೆ ಮತ್ತೆ ನೋಡಲು ಸಾಧ್ಯವಾಗಲಿ ಎಂದು ಯೋನನು ಆಶಿಸಿದನು.

4
Content/jon/02/06.md Normal file
View File

@ -0,0 +1,4 @@
# ಯೆಹೋವನು ಯೋನನ ಪ್ರಾಣವನ್ನು ಎಲ್ಲಿಂದ ಮೇಲಕ್ಕೆ ಎತ್ತಿದನು?
ಯೆಹೋವನು ಯೋನನ ಪ್ರಾಣವನ್ನು ಕೂಪದಿಂದ ಮೇಲಕ್ಕೆ ಎತ್ತಿದನು.

3
Content/jon/02/08.md Normal file
View File

@ -0,0 +1,3 @@
# ಸುಳ್ಳು ವಿಗ್ರಹಗಳಿಗೆ ಅವಲಂಬಿಸುವರಿಗೆ ಏನಾಗುತ್ತದೆ ಎಂದು ಯೋನನು ಹೇಳಿದನು?
ಸುಳ್ಳು ವಿಗ್ರಹಗಳಿಗೆ ಅವಲಂಬಿಸುವರರು ತಮ್ಮ ಒಡಂಬಡಿಕೆಯ ನಿಷ್ಠೆಯನ್ನು ತ್ಯಜಿಸುತ್ತಾರೆ ಎಂದು ಯೋನನು ಹೇಳಿದನು.

8
Content/jon/02/09.md Normal file
View File

@ -0,0 +1,8 @@
# ಯೋನನು ಮೀನಿನ ಹೊಟ್ಟೆಯಲ್ಲಿ ಪ್ರಾರ್ಥಿಸಿದಾಗ, ತಾನು ಏನು ಮಾಡುವೆನೆಂದು ಅವನು ಹೇಳಿದನು?
ಯೆಹೋವನಿಗೆ ಸ್ತೋತ್ರ ಧ್ವನಿಯಿಂದ ಯಜ್ಞವನ್ನರ್ಪಿಸುವೆನು ಮತ್ತು ನಾನು ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು ಎಂದು ಯೋನನು ಹೇಳಿದನು.
# ರಕ್ಷಣೆಯು ಯಾರಿಗೆ ಸೇರಿದ್ದು ಎಂದು ಯೋನನು ಹೇಳಿದನು?
ರಕ್ಷಣೆಯು ಯೆಹೋವನಿಗೆ ಸೇರಿದ್ದು ಎಂದು ಯೋನನು ಹೇಳಿದನು.

3
Content/jon/02/10.md Normal file
View File

@ -0,0 +1,3 @@
# ಯೆಹೋವನು ಯೋನನ ಪ್ರಾರ್ಥನೆಗೆ ಹೇಗೆ ಪ್ರತಿಕ್ರಿಯಿಸಿದನು?
ಯೆಹೋವನು ಮೀನಿಗೆ ಅಪ್ಪಣೆಕೊಡಲು, ಅದು ಯೋನನನ್ನು ಒಣನೆಲಕ್ಕೆ ಕಾರಿ ಬಿಟ್ಟಿತು.

3
Content/jon/03/02.md Normal file
View File

@ -0,0 +1,3 @@
# ಎರಡನೇ ಬಾರಿಗೆ ಯೆಹೋವನು ಯೋನನಿಗೆ ಏನು ಮಾಡಬೇಕೆಂದು ಆಜ್ಞಾಪಿಸಿದನು?
ನಿನೆವೆಗೆ ಹೋಗಿ ಯೆಹೋವನ ಸಂದೇಶವನ್ನು ಸಾರಬೇಕೆಂದು ಯೆಹೋವನು ಯೋನನಿಗೆ ಆಜ್ಞಾಪಿಸಿದನು.

3
Content/jon/03/03.md Normal file
View File

@ -0,0 +1,3 @@
# ಯೆಹೋವನು ನಿನೆವೆಗೆ ಹೋಗಬೇಕೆಂದು ಯೋನನಿಗೆ ಎರಡನೆಯ ಬಾರಿ ಹೇಳಿದಾಗ ಅವನು ಹೇಗೆ ಪ್ರತಿಕ್ರಿಯಿಸಿದನು?
ಯೋನನು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು.

4
Content/jon/03/04.md Normal file
View File

@ -0,0 +1,4 @@
# ನಿನೆವೆಯಲ್ಲಿ ಯೋನನು ಯಾವ ಸಂದೇಶವನ್ನು ಸಾರಿ ಹೇಳಿದನು?
40 ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು ಎಂದು ಯೋನನು ಸಾರಿ ಹೇಳಿದನು.

3
Content/jon/03/08.md Normal file
View File

@ -0,0 +1,3 @@
# ಯೋನನು ಸಾರಿದ ಯೆಹೋವನ ಸಂದೇಶಕ್ಕೆ ನಿನೆವೆಯವರು ಹೇಗೆ ಪ್ರತಿಕ್ರಿಯಿಸಿದರು?
ನಿನೆವೆಯವರು ದೇವರನ್ನು ನಂಬಿದ್ದರು, ಉಪವಾಸ ಮಾಡಿದರು ಮತ್ತು ಗೋಣಿತಟ್ಟು ಉಟ್ಟುಕೊಂಡರು. ನಿನೆವೆಯ ರಾಜನು ಯಾವುದೇ ವ್ಯಕ್ತಿ ಅಥವಾ ಪ್ರಾಣಿಗಳು ತಿನ್ನಬಾರದು ಅಥವಾ ನೀರನ್ನೂ ಕುಡಿಯಬಾರದು ಮತ್ತು ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರಾಣಿಗಳು ಗೋಣಿತಟ್ಟು ಸುತ್ತಿಕೊಂಡು ಮತ್ತು ಪ್ರತಿಯೊಬ್ಬ ವ್ಯಕ್ತಿಯು ದೇವರಿಗೆ ಮೊರೆಯಿಡಬೇಕು ಮತ್ತು ದುರ್ಮಾರ್ಗಗಳನ್ನು ಬಿಟ್ಟು ಕೆಟ್ಟ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದನು.

3
Content/jon/03/09.md Normal file
View File

@ -0,0 +1,3 @@
# ನಿನೆವೆಯ ರಾಜನು ನಿನೆವೆಯ ಕುರಿತು ಅದರ ಜನರ ಏನೆಂದು ನಿರೀಕ್ಷಿಸಿದನು?
ನಿನೆವೆಯ ಜನರು ನಾಶವಾಗದಂತೆ ದೇವರು ತನ್ನ ಕೋಪವನ್ನು ಬಿಟ್ಟು ಅವರ ಮೇಲೆ ಮನಮರುಗುವನು ಎಂದು ನಿನೆವೆಯ ರಾಜನು ನಿರೀಕ್ಷಿಸಿದನು.

3
Content/jon/03/10.md Normal file
View File

@ -0,0 +1,3 @@
# ನಿನೆವೆಯವರ ಪಶ್ಚಾತ್ತಾಪಕ್ಕೆ ದೇವರು ಹೇಗೆ ಪ್ರತಿಕ್ರಿಯಿಸಿದನು?
ದೇವರು ಅವರ ಕಾರ್ಯಗಳನ್ನು, ಅವರು ತಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರಿಗಿಕೊಂಡಿದ್ದನ್ನು ನೋಡಿದನು. ದೇವರು ಅವರಿಗೆ ಮಾಡುವೆನೆಂದು ಹೇಳಿದ್ದ ಕೇಡಿನ ವಿಷಯದಲ್ಲಿ ಮನಸ್ಸು ಬದಲಾಯಿಸಿಕೊಂಡು; ಅತನು ಅದನ್ನು ಮಾಡಲಿಲ್ಲ.

3
Content/jon/04/01.md Normal file
View File

@ -0,0 +1,3 @@
# ಯೋನನು ಯಾಕೆ ಸಿಟ್ಟುಗೊಂಡನು?
ಯೆಹೋವನು ನಿನೆವೆಯರ ಮೇಲೆ ಕರುಣೆ ತೋರಿಸಿ ಅವರನ್ನು ಶಿಕ್ಷಿಸದೆ ಬಿಟ್ಟಿದ್ದು ಯೋನನಿಗೆ ದೊಡ್ಡ ಕೇಡಿನಂತೆ ತೋರಿದ್ದರಿಂದ ಯೋನನು ಸಿಟ್ಟುಗೊಂಡನು.

3
Content/jon/04/02.md Normal file
View File

@ -0,0 +1,3 @@
# ತಾನು ಏಕೆ ತಾರ್ಷೀಷಿಗೆ ಓಡಿ ಹೋಗಲು ಪ್ರಯತ್ನಿಸಿದೆನು ಎಂದು ಯೋನನು ಹೇಳಿದನು?
ಯೆಹೋವನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ತಿಳಿದಿದ್ದರಿಂದ ತಾನು ತಾರ್ಷೀಷಿಗೆ ಓಡಿ ಹೋಗಲು ಪ್ರಯತ್ನಿಸಿದೆ ಎಂದು ಯೋನನು ಹೇಳಿದನು.

3
Content/jon/04/03.md Normal file
View File

@ -0,0 +1,3 @@
# ತನಗೆ ಏನು ಮಾಡಬೇಕೆಂದು ಯೋನನು ಯೆಹೋವನನ್ನು ಕೇಳಿಕೊಂಡನು?
ಯೋನನು ತನ್ನ ಪ್ರಾಣವನ್ನು ತೆಗೆದುಬಿಡು ಎಂದು ಯೆಹೋವನನ್ನು ಕೇಳಿಕೊಂಡನು.

4
Content/jon/04/04.md Normal file
View File

@ -0,0 +1,4 @@
# ಯೆಹೋವನು ಯೋನನಿಗೆ ಯಾವ ಪ್ರಶ್ನೆಯನ್ನು ಕೇಳಿದನು?
ಯೋನನು ಸಿಟ್ಟುಗೊಳ್ಳುವುದು ಸರಿಯೇ ಎಂದು ಯೆಹೋವನು ಯೋನನನ್ನು ಕೇಳಿದನು.

3
Content/jon/04/05.md Normal file
View File

@ -0,0 +1,3 @@
# ಯೋನನು ಪಟ್ಟಣದಿಂದ ಹೊರಗೆ ಹೋಗಿ ಪಟ್ಟಣದ ಎದುರು ಏಕೆ ಕುಳಿತನು?
ನಿನೆವೆ ಪಟ್ಟಣಕ್ಕೆ ಏನಾಗುವದೋ ಎಂದು ನೋಡಲು ಯೋನನು ಬಯಸಿದನು.

3
Content/jon/04/06.md Normal file
View File

@ -0,0 +1,3 @@
# ಯೋನನು ಪಟ್ಟಣದ ಹೊರಗೆ ಕುಳಿತಾಗ ಯೆಹೋವನು ಅವನಿಗಾಗಿ ಏನು ಮಾಡಿದನು?
ಯೆಹೋವನು ಅವನ ತಲೆಗೆ ನೆರಳು ಕೊಡುವಂತೆ ಯೋನನ ಮೇಲ್ಗಡೆ ಒಂದು ಗಿಡವನ್ನು ಬೆಳೆಯುವಂತೆ ಮಾಡಿದನು.

3
Content/jon/04/07.md Normal file
View File

@ -0,0 +1,3 @@
# ಯೋನನಿಗೆ ನೆರಳು ಒದಗಿಸಿದ ಗಿಡಕ್ಕೆ ಯೆಹೋವನು ಏನು ಮಾಡಿದನು?
ಮರುದಿನ ಮುಂಜಾನೆ ಆಗುವಾಗ ದೇವರು ಹುಳನ್ನು ನೇಮಿಸಿದನು; ಅದು ಗಿಡವನ್ನು ಹೊಡೆಯಿತು ಮತ್ತು ಅದು ಒಣಗಿಹೋಯಿತು.

3
Content/jon/04/09.md Normal file
View File

@ -0,0 +1,3 @@
# ಯೆಹೋವನು ಗಿಡವನ್ನು ಒಣಗಿಸಿ, ಬಿಸಿಯಾದ ಮೂಡಣ ಗಾಳಿಯು ಯೋನನ ಮೇಲೆ ಬೀಸ ಮಾಡಿದ ನಂತರ ಯೆಹೋವನು ಯೋನನಿಗೆ ಯಾವ ಪ್ರಶ್ನೆಯನ್ನು ಕೇಳಿದನು?
ಗಿಡಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ ಎಂದು ಯೆಹೋವನು ಯೋನನನ್ನು ಕೇಳಿದನು.

3
Content/jon/04/10.md Normal file
View File

@ -0,0 +1,3 @@
# ತನಗೆ ನೆರಳು ನೀಡಿದ ಗಿಡವು ಒಣಗಿಹೋಗಿ ಸತ್ತಾಗ ಯೋನನಿಗೆ ಹೇಗೆ ಅನಿಸಿತು?
ಒಣಗಿ ಸತ್ತುಹೋದ ಗಿಡದ ವಿಷಯದಲ್ಲಿ ಯೋನನು ಕನಿಕರಪಟ್ಟನು.

3
Content/jon/04/11.md Normal file
View File

@ -0,0 +1,3 @@
# ಯೆಹೋವನು ಯಾರಿಗಾಗಿ ಕನಿಕರಪಟ್ಟನು?
ನಿನೆವೆಯ ಜನರ ಮತ್ತು ಪ್ರಾಣಿಗಳ ವಿಷಯದಲ್ಲಿ ಯೆಹೋವನು ಕನಿಕರಪಟ್ಟನು.

8
Content/rut/01/01.md Normal file
View File

@ -0,0 +1,8 @@
# ಯೆಹೂದ್ಯರ ಇತಿಹಾಸದಲ್ಲಿ ಯಾವ ಕಾಲದಲ್ಲಿ ರೂತಳ ಚರಿತ್ರೆ ಸಂಭವಿಸಿತು?
ನ್ಯಾಯಸ್ಥಾಪಕರು ಆಳ್ವಿಕೆ ಮಾಡುತ್ತಿದ್ದ ಕಾಲಗಳಲ್ಲಿ ಅದು ಸಂಭವಿಸಿತ್ತು.
# ಎಲೀಮೆಲೆಕನು ತನ್ನ ಕುಟುಂಬದೊಂದಿಗೆ ಯಾಕೆ ಮೋವಾಬಿಗೆ ಹೋದನು?
ಯೆಹೂದ ದೇಶದಲ್ಲಿ ಬರಗಾಲ ಇದ್ದುದರಿಂದ ಅವನು ಅಲ್ಲಿಗೆ ಹೋದನು.

4
Content/rut/01/03.md Normal file
View File

@ -0,0 +1,4 @@
# ಮೋವಾಬಿನಲ್ಲಿ ಎಲೀಮೆಲೆಕನಿಗೆ ಏನಾಯಿತು?
ಅವನು ಸತ್ತುಹೋದನು, ನವೊಮಿಯು ವಿಧವೆಯಾದಳು.

4
Content/rut/01/05.md Normal file
View File

@ -0,0 +1,4 @@
# ಮೋವಾಬಿನಲ್ಲಿ ನವೊಮಿಯ ಪುತ್ರರಿಗೆ ಏನಾಯಿತು?
ಅವರು ಸಾವನ್ನಪ್ಪಿದರು, ನವೊಮಿಯೂ ಆಕೆಯ ಇಬ್ಬರು ಸೊಸೆಯರು ಉಳಿದರು.

4
Content/rut/01/06.md Normal file
View File

@ -0,0 +1,4 @@
# ನವೊಮಿಯು ಯೆಹೂದ ದೇಶಕ್ಕೆ ತಿರಿಗಿ ಹೋಗಲು ಯಾಕೆ ನಿರ್ಧರಿಸಿದಳು?
ಯೆಹೋವನು ಯೆಹೂದದ ಜನರಿಗೆ ಆಹಾರವನ್ನು ಕೊಟ್ಟಿದಾನೆಂದು ಅವಳು ಕೇಳಿಸಿಕೊಂಡಳು.

4
Content/rut/01/08.md Normal file
View File

@ -0,0 +1,4 @@
# ನವೊಮಿಯು ತನ್ನ ಇಬ್ಬರು ಸೊಸೆಯಂದಿರು ಎಲ್ಲಿಗೆ ಹೋಗಬೇಕೆಂದು ಬಯಸಿದ್ದಳು?
ಅವರು ತಮ್ಮ ತಾಯಂದಿರ ಮನೆಗಳಿಗೆ ತಿರಿಗಿ ಹೋಗಬೇಕೆಂದು ಅವಳು ಬಯಸಿದ್ದಳು.

4
Content/rut/01/09.md Normal file
View File

@ -0,0 +1,4 @@
# ನವೊಮಿಯು ತನ್ನ ಇಬ್ಬರು ಸೊಸೆಯಂದಿರು ಏನನ್ನು ಹೊಂದಬೇಕೆಂದು ಬಯಸಿದಳು?
ಅವರು ಬೇರೆ ಗಂಡಂದಿರನ್ನು ಹೊಂದಬೇಕೆಂದು ಅವಳು ಬಯಸಿದಳು.

4
Content/rut/01/13.md Normal file
View File

@ -0,0 +1,4 @@
# ನವೊಮಿಯು ತನ್ನ ತೊಂದರೆಗಳಿಗೆ ಕಾರಣ ಯಾರೆಂದು ನಂಬಿದ್ದಳು?
ಯೆಹೋವನು ತನಗೆ ವಿರುದ್ಧವಾಗಿದ್ದಾನೆ ಎಂದು ಅವಳು ನಂಬಿದ್ದಳು.

4
Content/rut/01/16.md Normal file
View File

@ -0,0 +1,4 @@
# ರೂತಳು ನವೊಮಿಯೊಂದಿಗೆ ಇದ್ದಾಗ, ರೂತಳು ನವೊಮಿಗೆ ಏನೆಂದು ಮಾತು ಕೊಟ್ಟಿದ್ದಳು?
“ಏಕೆಂದರೆ ನೀನು ಹೋಗುವ ಸ್ಥಳಕ್ಕೆ ನಾನು ಬರುವೆನು, ಮತ್ತು ನೀನು ವಾಸಿಸುವ ಸ್ಥಳದಲ್ಲೇ ನಾನು ವಾಸಿಸುವೆನು. ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ನೀನು ಸಾಯುವ ಸ್ಥಳದಲ್ಲೇ ನಾನು ಸಾಯುವೆನು, ಮತ್ತು ಅಲ್ಲೇ ನಾನು ಹೂಣಲ್ಪಡುವೆನು. ಮರಣವು ನನ್ನನ್ನು ಮತ್ತು ನಿನ್ನನ್ನು ಆಗಲಿಸಿದ್ದರೆ, ಯೆಹೋವನು ನನಗೆ ಹಾಗೆ ಮಾಡಲಿ, ಮತ್ತು ಆತನು ಹಾಗೆ ಹೆಚ್ಚಿಸಲಿ” ಎಂದು ಅವಳು ಹೇಳಿದಳು.

Some files were not shown because too many files have changed in this diff Show More