1 Timothy added

This commit is contained in:
Vipin Bhadran 2021-01-08 18:41:28 +05:30
parent 6020550e51
commit 0317954e6d
80 changed files with 292 additions and 134 deletions

View File

@ -1,4 +1,4 @@
# ಪೌಲನು ಹೇಗೆ ಯೇಸುಕ್ರಿಸ್ತನ ಅಪೊಸ್ತಲನಾದನು?
ಪೌಲನು ಯೇಸು ಕ್ರಿಸ್ತನಿಂದ ನೇಮಿಸಲ್ಪಟ್ಟ ಅಪೊಸ್ತಲನು[1:1]
# ಪೌಲ ಮತ್ತು ತಿಮೊಥಿಯ ಸಂಬಂಧವು ಯಾವ ರೀತಿಯಾದದ್ದು?
ತಿಮೊಥಿಯು ಪೌಲನಿಗೆ ನಂಬಿಕೆಯ ವಿಷಯದಲ್ಲಿ ನಿಜ ಕುಮಾರನು[1:2]
# ಪೌಲನನ್ನು ಕ್ರಿಸ್ತ ಯೇಸುವಿನ ಅಪೊಸ್ತಲನನ್ನಾಗಿ ಹೇಗೆ ಮಾಡಲಾಯಿತು?
ದೇವರ ಆಜ್ಞೆಯ ಮೇರೆಗೆ ಪೌಲನನ್ನು ಅಪೊಸ್ತಲನನ್ನಾಗಿ ಮಾಡಲಾಯಿತು.

View File

@ -1,4 +1,8 @@
# ತಿಮೊಥಿಯು ಎಲ್ಲಿ ವಾಸವಾಗಿದ್ದನು?
ತಿಮೊಥಿಯು ಎಫೆಸದಲ್ಲಿ ವಾಸವಾಗಿದ್ದನು[1:3]
# ಪೌಲನು ತಿಮೊಥಿಯನಿಗೆ ಜನರು ಏನನ್ನು ಮಾಡಬಾರದೆಂದು ಆಜ್ಞಾಪಿಸಲು ಹೇಳಿದನು?
ಅವನು ಬೇರೆ ಉಪದೇಶವನ್ನು ಮಾಡಬಾರದೆಂದು ಉಪದೇಶಿಸು ಎಂದನು [1:3]
# ತಿಮೊಥೆಯನು ಎಲ್ಲಿ ಇರಬೇಕಾಗಿತ್ತು?
ತಿಮೊಥೆಯನು ಎಫೆಸದಲ್ಲಿಯೇ ಇರಬೇಕಾಗಿತ್ತು.
# ಕೆಲವು ಜನರಿಗೆ ಏನನ್ನು ಮಾಡಬಾರದೆಂದು ತಿಮೊಥೆಯನು ಆಜ್ಞಾಪಿಸಬೇಕಾಗಿತ್ತು?
ಬೇರೆ ಉಪದೇಶವನ್ನು ಬೋಧಿಸಬಾರದೆಂದು ಅವರಿಗೆ ಆಜ್ಞಾಪಿಸಬೇಕಾಗಿತ್ತು.

View File

@ -1,2 +1,4 @@
# ಪೌಲನು ತನ್ನ ಆಜ್ಞೆಯ ಮತ್ತು ಉಪದೇಶದ ಗುರಿ ಏನಾಗಿದೆ ಎಂದನು?
ಆತನ ಗುರಿ ಶುದ್ಧ ಹೃದಯದ ಪ್ರೀತಿ,ಒಳ್ಳೆ ಮನಸ್ಸಾಕ್ಷಿ,ನಿಷ್ಕಪಟವಾದ ನಂಬಿಕೆಯಾಗಿದೆ[1:5]
# ತನ್ನ ಆಜ್ಞೆ ಮತ್ತು ಬೋಧನೆಯ ಗುರಿ ಏನು ಎಂದು ಪೌಲನು ಹೇಳಿದನು?
ಅವನ ಗುರಿ ಶುದ್ಧ ಹೃದಯದಿಂದ, ಒಳ್ಳೆಯ ಆತ್ಮಸಾಕ್ಷಿಯಿಂದ ಮತ್ತು ಪ್ರಾಮಾಣಿಕ ನಂಬಿಕೆಯಿಂದ ಪ್ರೀತಿಸುವದು.

View File

@ -1,4 +1,8 @@
# ಧರ್ಮಶಾಸ್ತ್ರವು ಯಾರಿಗಾಗಿ ಅದೆ?
ಧರ್ಮಶಾಸ್ತ್ರವು ಅಧರ್ಮಿಗಳಿಗೆ,ಅವಿಧೇಯರಿಗೆ,ಮತ್ತು ಪಾಪಿಗಳಿಗಾಗಿ ಬರೆದದೆ[1:9]
# ಅಂಥಹ ಜನರು ಮಾಡುವ ನಾಲ್ಕು ಪಾಪಗಳು ಯಾವುವು?
ಅವರು ನರಹತ್ಯ ಮಾಡುವವರು,ಜಾರರು,ನರಚೋರರು,ಮತ್ತು ಸುಳ್ಳುಗಾರರು[1:9-10]
# ಧರ್ಮಶಾಸ್ತ್ರವು ಯಾರಿಗಾಗಿ ಮಾಡಲಾಗಿದೆ?
ಧರ್ಮಶಾಸ್ತ್ರವನ್ನು ಅಕ್ರಮಿಗಳು ಮತ್ತು ಅವಿಧೇಯರಾದ ಜನರಿಗಾಗಿ, ಭಕ್ತಿಹೀನರಾದ ಜನರು ಮತ್ತು ಪಾಪಿಗಳಿಗಾಗಿ ಮಾಡಲಾಗಿದೆ.
# ಅಂತಹ ಜನರು ಮಾಡುವ ಪಾಪಗಳ ನಾಲ್ಕು ಉದಾಹರಣೆಗಳು ಯಾವುವು?
ಅವರು ಕೊಲೆ, ಲೈಂಗಿಕ ಅನೈತಿಕತೆ, ಅಪಹರಣ ಮತ್ತು ಸುಳ್ಳು ಹೇಳುತ್ತಾರೆ.

View File

@ -1,4 +0,0 @@
# ಪೌಲನು ಮೊದಲು ಮಾಡಿದ ಪಾಪಗಳು ಯಾವುವು?
ಅವನು ದೂಷಕನು,ಹಿಂಸಕನು,ಬಲತ್ಕಾರಿಯು ಆಗಿದ್ದನು[1:13]
# ಯಾವುದು ಪೌಲನಿಗೆ,ಅವನು ಯೇಸು ಕ್ರಿಸ್ತನ ಅಪೊಸ್ತಲನಾಗುವಂತೆ ಮಾಡಿತು?
ಕರ್ತನಾದ ಯೇಸು ಕ್ರಿಸ್ತನ ಕೃಪೆ ಪೌಲನಿಗೆ ಹರಿಯಿತು[1:14]

View File

@ -1,4 +1,8 @@
# ಯೇಸು ಕ್ರಿಸ್ತನು ಲೋಕದಲ್ಲಿ ಯಾರನ್ನು ರಕ್ಷಿಸಲು ಬಂದನು?
ಯೇಸುಕ್ರಿಸ್ತನು ಲೋಕದಲ್ಲಿ ಪಾಪಿಗಳನ್ನು ರಕ್ಷಿಸಲು ಬಂದನು[1:15]
# ಪೌಲನು ದೇವರ ಕರುಣೆಗೆ ತಾನು ಸಾಕ್ಷಿ ಎಂದು ಏಕೆ ಹೇಳಿದನು?
ಪೌಲನು ಆತನು ಉದಾಹರಣೆ ಎಂದು ಹೇಳಿದ್ದು ಆತನು ಪಾಪಿಗಳಲ್ಲಿ ಮುಖ್ಯನಾಗಿದ್ದು ದೇವರ ಕರುಣೆಯನ್ನು ಹೊಂದಿದೆನು ಎಂದನು[1:15-16]
# ಯಾರನ್ನು ರಕ್ಷಿಸಲು ಕ್ರಿಸ್ತ ಯೇಸು ಲೋಕಕ್ಕೆ ಬಂದನು?
ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸಲು ಲೋಕಕ್ಕೆ ಬಂದನು.
# ದೇವರ ಕರುಣೆಗೆ ನಾನು ಉದಾಹರಣೆ ಎಂದು ಪೌಲನು ಯಾಕೆ ಹೇಳುತ್ತಾನೆ?
ಅವನು ಒಬ್ಬ ಉದಾಹರಣೆ ಎಂದು ಪೌಲನು ಹೇಳುತ್ತಾನೆ ಏಕೆಂದರೆ ಅವನು ಪಾಪಿಗಳಲ್ಲಿ ಕೆಟ್ಟವನಾಗಿದ್ದನು, ಆದರೂ ಅವನು ಮೊದಲು ದೇವರ ಕರುಣೆಯನ್ನು ಪಡೆದನು.

View File

@ -1,4 +1,4 @@
# ತಿಮೊಥಿಯ ಕುರಿತು ಹೇಳಿದ ಯಾವ ಮಾತುಗಳನ್ನು ಪೌಲನು ಸಮ್ಮತಿಸಿದನು?
ಪೌಲನು ತಿಮೊಥಿಯ ಮೂಲಕ ಉಂಟಾದ ಪ್ರವಾದನೆಗಳು,ತಿಮೊಥಿಯು ಒಳ್ಳೆ ಮನಸ್ಸಾಕ್ಷಿಯನ್ನು ಹೊಂದಿ ದಿವ್ಯಯುದ್ಧ ನಡಿಸುವನು ಎಂದು ಸಮ್ಮತಿಸಿದನು.[1:18-19]
# ಪೌಲನು ನಂಬಿಕೆಯನ್ನು ಮತ್ತು ಒಳ್ಳೆ ಮನಸ್ಸಾಕ್ಷಿಯ ಹಡಗು ಒಡೆದ ಮನುಷ್ಯರನ್ನು ಏನು ಮಾಡಿದನು?
ಪೌಲನು ಅವರನ್ನು ದೇವದೂಷಣೆ ಮಾಡಬಾರದೆಂದು ಸೈತಾನನಿಗೆ ಒಪ್ಪಿಸಿಕೊಟ್ಟನು.[1:20]
# ಪೌಲನು ತಿಮೊಥೆಯನ ಬಗ್ಗೆ ಒಪ್ಪುವಂತೆ ಏನು ಹೇಳಲಾಗಿದೆ?
ನಂಬಿಕೆಯನ್ನು ಮತ್ತು ಒಳ್ಳೆಯ ಮನಸ್ಸಾಕ್ಷಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಉತ್ತಮ ಯುದ್ಧವನ್ನು ಮಾಡಿರುವನು ಎಂಬುದಾಗಿ ತಿಮೊಥೆಯನ ಕುರಿತಾದ ಪ್ರವಾದನೆಯನ್ನು ಪೌಲನು ಒಪ್ಪುತ್ತಾನೆ.

View File

@ -1,6 +1,4 @@
# ಪೌಲನು ಯಾರಿಗೆ ಪ್ರಾರ್ಥಿಸಬೇಕೆಂದು ಕೇಳಿಕೊಂಡನು?
ಪೌಲನು ಎಲ್ಲಾ ಮನುಷ್ಯರಿಗೋಸ್ಕರ,ಅರಸರುಗಳಿಗೆ ಎಲ್ಲಾ ಅಧಿಕಾರಿಗಳಿಗೆ ಪ್ರಾರ್ಥಿಸಬೇಕೆಂದು ಕೇಳಿಕೊಂಡನು[2:1-2]
# ಪೌಲನು ಕ್ರೈಸ್ತರು ಯಾವ ರೀತಿಯ ಜೀವನ ನಡಿಸಬೇಕೆಂದು ಬಯಸಿದನು?
ಪೌಲನು ಕ್ರೈಸ್ತರು ಸುಖ ಸಮಾಧಾನದಿಂದ ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಜೀವಿಸಬೇಕೆಂದು ಬಯಸಿದನು[2:2]
# ದೇವರು ಎಲ್ಲಾ ಜನರಿಗಾಗಿ ಏನನ್ನು ಬಯಸುತ್ತಾನೆ?
ದೇವರು ಎಲ್ಲಾ ಜನರು ರಕ್ಷಣೆ ಹೊಂದಿ ಸತ್ಯದ ಪರಿಜ್ಞಾನಕ್ಕೆ ಬರಬೇಕೆಂದು ಬಯಸುತ್ತಾನೆ[2:4]
# ಯಾರಿಗಾಗಿ ಪ್ರಾರ್ಥನೆ ಮಾಡಬೇಕೆಂದು ಪೌಲನು ಕೇಳಿಕೊಳ್ಳುತ್ತಾನೆ?
ಎಲ್ಲಾ ಜನರಿಗಾಗಿಯೂ, ಅರಸುಗಳಿಗಾಗಿ ಮತ್ತು ಅಧಿಕಾರದಲ್ಲಿರುವ ಎಲ್ಲರಿಗಾಗಿಯೂ ಪ್ರಾರ್ಥನೆ ಮಾಡಬೇಕೆಂದು ಪೌಲನು ಕೇಳಿಕೊಳ್ಳುತ್ತಾನೆ.

View File

@ -1,6 +1,4 @@
# ದೇವರ ಮತ್ತು ಮನುಷ್ಯರ ನಡುವೆ ಯೇಸು ಕ್ರಿಸ್ತನ ಸ್ಥಾನವು ಏನು?
ಯೇಸುವು ಮನುಷ್ಯರಿಗೆ ಮತ್ತು ದೇವರ ನಡುವೆ ಮಧ್ಯಸ್ಥನು {2:5]
# ಯೇಸುವು ಎಲ್ಲರಿಗಾಗಿ ಏನನ್ನು ಮಾಡಿದನು?
ಯೇಸು ಕ್ರಿಸ್ತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಕೊಟ್ಟನು[2:6]
# ಅಪೊಸ್ತಲಾದ ಪೌಲನು ಯಾರಿಗೆ ಉಪದೇಶಿಸಿದನು?
ಪೌಲನು ಅನ್ಯಜನರಿಗೆ ಉಪದೇಶಿಸಿದನು[2:7]
# ದೇವರ ಮತ್ತು ಮನುಷ್ಯನ ನಡುವೆ ಕ್ರಿಸ್ತ ಯೇಸುವಿನ ಸ್ಥಾನವೇನು?
ಕ್ರಿಸ್ತ ಯೇಸು ದೇವರು ಮತ್ತು ಮನುಷ್ಯನ ಮಧ್ಯಸ್ಥನು.

View File

@ -1,4 +1,4 @@
# ಪೌಲನು ಪುರುಷರಿಗೆ ಏನನ್ನು ಮಾಡಲು ಹೇಳುತ್ತಾನೆ?
ಪೌಲನು ಪುರುಷರಿಗೆ ಭಕ್ತಿ ಪೂರ್ವಕವಾಗಿ ಕೈಗಳನ್ನು ಎತ್ತಿ ಪ್ರಾರ್ಥಿಸಬೇಕೆನ್ನುತ್ತಾನೆ[2:8]
# ಸ್ತ್ರೀಯರು ಏನು ಮಾಡಬೇಕೆಂದು ಪೌಲನು ಹೇಳುತ್ತಾನೆ?
ಸ್ತ್ರೀಯರು ಮಾನಸ್ಥೆಯರಾಗಿ ಮರ್ಯಾದೆಗೆ ತಕ್ಕಂತೆ ಉಡುಪುಗಳನ್ನು ಉಡಬೇಕೆಂದು ಅಪೇಕ್ಷಿಸಿದನು {2:9]
# ಪುರುಷರು ಏನು ಮಾಡಬೇಕೆಂದು ಪೌಲನು ಬಯಸುತ್ತಾನೆ?
ಪುರುಷರು ಪ್ರಾರ್ಥನೆ ಮಾಡಿ ಪವಿತ್ರ ಕೈಗಳನ್ನು ಮೇಲಕ್ಕೆತ್ತಬೇಕೆಂದು ಪೌಲನು ಬಯಸುತ್ತಾನೆ.

View File

@ -1,2 +0,0 @@
# ಸ್ತ್ರೀಯರು ಏನು ಮಾಡಬಾರದೆಂದು ಪೌಲನು ಹೇಳಿದನು?
ಸ್ತ್ರೀಯರು ಉಪದೇಶ ಮಾಡಬಾರದು ಮತ್ತು ಪುರುಷರ ಮೇಲೆ ಅಧಿಕಾರ ನಡಿಸಬಾರದು [2:12]

View File

@ -1,4 +1,4 @@
# ಇದಕ್ಕೆ ಪೌಲನು ನೀಡಿದ ಕಾರಣಗಳು ಏನು?
ಪೌಲನ ಕಾರಣ ಆದಾಮನು ಮೊದಲು ನಿರ್ಮಿತನಾದವನು,ಮತ್ತು ಆದಾಮನು ಮೊದಲು ವಂಚಿಸಲ್ಪಡಲಿಲ್ಲ.
# ಪೌಲನು ಸ್ತ್ರೀಯರು ಯಾವುದರಲ್ಲಿ ನಿರತರಾಗಿರಬೇಕು ಎನ್ನುತ್ತಾನೆ?
ಪೌಲನು ಸ್ತ್ರೀಯರು ನಂಬಿಕೆ ಪ್ರೀತಿ ಪರಿಶುದ್ಧತೆಯಲ್ಲಿ ನೆಲೆಗೊಂಡಿರಬೇಕು ಎನ್ನುತ್ತಾನೆ[2:15]
# ಪೌಲನು ಆ ರೀತಿಯಾಗಿ ಅನುಮತಿ ಕೊಡದಿರುವದಕ್ಕೆ ಕಾರಣಗಳೇನು?
ಆದಾಮನು ಮೊದಲು ಸೃಷ್ಟಿಸಲ್ಪಟ್ಟನು ಮತ್ತು ಆದಾಮನು ವಂಚಿಸಲ್ಪಡಲಿಲ್ಲ ಎಂಬುವುಗಳು ಪೌಲನು ಕೊಡುವ ಕಾರಣಗಳಾಗಿವೆ.

View File

@ -1,6 +1,4 @@
# ಸಭಾಧ್ಯಕ್ಷನ ಉದ್ಯೋಗ ಎಂಥಹದು?
ಸಭಾಧ್ಯಕ್ಷನ ಉದ್ಯೋಗ ಒಳ್ಳೆಯ ಕೆಲಸವಾಗಿದೆ[3:1]
# ಸಭಾಧ್ಯಕ್ಷನು ಏನನ್ನು ಮಾಡಬೇಕು?
ಸಭಾಧ್ಯಕ್ಷನು ಬೋಧಿಸುವುದರಲ್ಲಿ ಪ್ರವೀಣನು ಆಗಿರಬೇಕು.[3:2]
# ಸಭಾಧ್ಯಕ್ಷನು ಮಧ್ಯವನ್ನು ಹಣವನ್ನು ಹೇಗೆ ನಿಭಾಯಿಸಬೇಕು?
ಸಭಾಧ್ಯಕ್ಷನು ಮಧ್ಯವನ್ನು ಕುಡಿಯದೆ,ದ್ರವ್ಯಾಶೆಯಿಲ್ಲದವನಾಗಿರಬೇಕು[3:3]
# ಸಭಾಧ್ಯಕ್ಷನ ಕೆಲಸ ಯಾವ ರೀತಿಯ ಕೆಲಸ?
ಸಭಾಧ್ಯಕ್ಷನ ಕೆಲಸ ಒಳ್ಳೆಯ ಕೆಲಸ.

View File

@ -1,4 +1,4 @@
# ಸಭಾಧ್ಯಕ್ಷನ ಮಕ್ಕಳು ಅವನನ್ನು ಹೇಗೆ ನೋಡಬೇಕು?
ಸಭಾಧ್ಯಕ್ಷನ ಮಕ್ಕಳು ಅವನನ್ನು ಗೌರವಿಸಿ ಅವನಿಗೆ ವಿಧೇಯರಾಗಬೇಕು[3:4]
# ಸಭಾಧ್ಯಕ್ಷನು ಏಕೆ ತನ್ನ ಮನೆಯನ್ನು ಸರಿಯಾಗಿ ನಡೆಸಬೇಕು?
ಅದು ಬಹು ಮುಖ್ಯ ಏಕೆಂದರೆ ಅವನ ಮನೆಯನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ,ಅವನ ಸಭೆಯನ್ನು ನಡೆಸಲು ಸಾಧ್ಯವಿಲ್ಲ.[3:5]
# ಸಭಾಧ್ಯಕ್ಷನ ಮಕ್ಕಳು ಅವನಿಗೆ ಹೇಗೆ ನಡೆದುಕೊಳ್ಳಬೇಕು?
ಸಭಾಧ್ಯಕ್ಷನ ಮಕ್ಕಳು ಅವನಿಗೆ ವಿಧೇಯರಾಗಬೇಕು ಮತ್ತು ಗೌರವಿಸಬೇಕು.

View File

@ -1,4 +1,4 @@
# ಸಭಾಧ್ಯಕ್ಷನು ಹೊಸದಾಗಿ ರಕ್ಷಣೆ ಹೊಂದಿದ್ದಲ್ಲಿ ಇರುವ ಅಪಾಯವೇನು?
ಅವನು ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು[3:6]
# ಸಭೆಯ ಹೊರಗಿನವರ ಮುಂದೆ ಸಭಾಧ್ಯಕ್ಷನ ಹೆಸರು ಹೇಗೆ ಇರಬೇಕು?
ಸಭಾಧ್ಯಕ್ಷನ ಹೆಸರು ಹೊರಗಿನವರ ಮುಂದೆ ಒಳ್ಳೆಯವನೆನಿಸಿಕೊಂಡಿರಬೇಕು[3:7]
# ಸಭಾಧ್ಯಕ್ಷನ ಹೊಸದಾಗಿ ಪರಿವರ್ತಿತನಾದವನು ಆದರೆ ಏನು ಅಪಾಯ?
ಅಪಾಯವೆಂದರೆ ಅವನು ಅಹಂಕಾರದಿಂದ ಉಬ್ಬಿಕೊಳ್ಳುವನು ಮತ್ತು ಶಿಕ್ಷಾವಿಧಿಗೆ ಬೀಳುವನು.

View File

@ -1,2 +0,0 @@
# ಸಭಾ ಸೇವಕರು ಸೇವೆ ಮಾಡುವ ಮುನ್ನ ಏನು ಮಾಡಬೇಕು?
ಸೇವೆ ಮಾಡುವ ಮುನ್ನ ಅವರು ಗೌರವವುಳ್ಳವರಾಗಿರಬೇಕು[3:10]

View File

@ -1,2 +1,4 @@
# ಸಭಾ ಸೇವಕಿಯರ ಗುಣಗಳು ಏನಾಗಿರಬೇಕು?
ಸಭಾ ಸೇವಕಿಯರು ಗೌರವವುಳ್ಳವರಾಗಿರಬೇಕು,ಚಾಡಿಹೇಳುವವರಾಗಿರದೆ ಎಲ್ಲಾ ವಿಷಯಗಳಲ್ಲಿಯು ನಂಬಿಗಸ್ತರಾಗಿರಬೇಕು[3:11]
# ದೇವಭಕ್ತೆಯರಾದ ಸ್ತ್ರೀಯರ ಕೆಲವು ಗುಣಲಕ್ಷಣಗಳು ಯಾವುವು?
ದೇವಭಕ್ತೆಯರಾದ ಸ್ತ್ರೀಯರು ಗೌರವಾನ್ವಿತರು, ಚಾಡಿಹೇಳುವವರು ಆಗಿರದೆ, ಸ್ವಸ್ಥಚಿತ್ತರು ಮತ್ತು ಎಲ್ಲಾ ವಿಷಯಗಳಲ್ಲೂ ನಂಬಿಗಸ್ತರಾಗಿರಬೇಕು.

View File

@ -1,2 +0,0 @@
# ದೇವರ ಮನೆ ಯಾವುದು?
ದೇವರ ಮನೆ ಸಭೆಯಾಗಿದೆ [3:15]

View File

@ -1,2 +1,5 @@
# ಯೇಸುವು ಶರೀರಭಾವದಲ್ಲಿ ಪ್ರತ್ಯಕ್ಷನಾಗಿ,ಆತ್ಮ ಸಂಬಂಧವಾಗಿ ಸ್ಥಾಪಿಸಲ್ಪಟ್ಟು,ದೇವದೂತರಿಂದ ಕಾಣಿಸಿಕೊಂಡು ಏನು ಮಾಡಿದನು?
ಯೇಸುವು ಅನ್ಯಜನರಲ್ಲಿ ಪ್ರಸಿದ್ಧ ಮಾಡಲ್ಪಟ್ಟನು,ಲೋಕದಲ್ಲಿ ನಂಬಲ್ಪಟ್ಟನು,ಪ್ರಭಾವ ಸ್ಥಾನದಲ್ಲಿ ಸೇರಿಸಲ್ಪಟ್ಟನು.[3:16]
# ಯೇಸು ಶರೀರದಲ್ಲಿ ಪ್ರತ್ಯಕ್ಷನಾದನು ನಂತರ, ಆತ್ಮನಿಂದ ನೀತಿವಂತನೆಂದು ನಿರ್ಣಯಿಸಲ್ಪಟ್ಟನು ಮತ್ತು ದೇವದೂತರಿಂದ ನೋಡಲ್ಪಟ್ಟನು, ನಂತರ ಅತನು ಏನು ಮಾಡಿದನು?
ಯೇಸುವನ್ನು ಜನಾಂಗಗಳ ಮಧ್ಯದಲ್ಲಿ ಸಾರಲ್ಪಟ್ಟನು,
ಲೋಕದಲ್ಲಿ ನಂಬಲ್ಪಟ್ಟನು, ಮತ್ತು ಮಹಿಮೆಯಲ್ಲಿ ಎತ್ತಲ್ಪಟ್ಟನು.

View File

@ -1,2 +1,4 @@
# ಆತ್ಮನು ಕಡೆಯ ದಿನದಲ್ಲಿ ಜನರು ಏನು ಮಾಡುವರೆಂದು ಹೇಳುತ್ತಾನೆ?
ಕೆಲವರು ನಂಬಿಕೆಯಿಂದ ಭ್ರಷ್ಟರಾಗಿ ವಂಚಿಸುವ ನುಡಿಗಳಿಗೆ ಗಮನವಿಡುವರು[4:1]
# ಆತ್ಮನ ಪ್ರಕಾರ, ನಂತರದ ದಿನಗಳಲ್ಲಿ ಕೆಲವರು ಏನು ಮಾಡುತ್ತಾರೆ?
ಕೆಲವು ಜನರು ವಂಚಿಸುವ ಆತ್ಮಗಳಿಗೆ ಮತ್ತು ದೆವ್ವಗಳ ಬೋಧನೆಗಳಿಗೆ ಲಕ್ಷ್ಯಕೊಟ್ಟು ನಂಬಿಕೆಯನ್ನು ಬಿಟ್ಟುಹೋಗುವರು.

View File

@ -1,4 +0,0 @@
# ಈ ಜನರು ಯಾವ ಸುಳ್ಳನ್ನು ಬೋಧಿಸುವರು?
ಅವರು ಮದುವೆಯಾಗಬಾರದೆಂತಲೂ ಇಂಥಿಂಥ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು[4:4]
# ನಾವು ತಿನ್ನುವಂತದ್ದು ಹೇಗೆ ತಿನ್ನುವುದಾದರೆ ಒಳ್ಳೆಯದು?
ನಾವು ತಿನ್ನುವಂತದ್ದು ಪ್ರಾರ್ಥನೆ ಮತ್ತು ದೇವರ ವಾಕ್ಯದಿಂದ ಪವಿತ್ರವಾಗುವುದು [4:5]

View File

@ -1,6 +0,0 @@
# ಪೌಲನು ತಿಮೊಥಿಗೆ ಯಾವುದರಲ್ಲಿ ಸಾಧನೆ ಮಾಡಲು ಹೇಳಿದನು?
ಪೌಲನು ತಿಮೊಥಿಗೆ ದೇವ ಭಕ್ತಿಯ ವಿಷಯದಲ್ಲಿ ಸಾಧನೆ ಮಾಡಲು ಹೇಳಿದನು[4:7]
# ಭಕ್ತಿ ಸಾಧನೆಯು ಹೇಗೆ ದೇಹ ಸಾಧನೆಗಿಂತ ಪ್ರಯೋಜನವಾದದ್ದು?
ಏಕೆಂದರೆ ಭಕ್ತಿ ಸಾಧನೆಯು ಇಹಪರಗಳಲ್ಲಿಯು ಜೀವ ವಾಗ್ದಾನವುಂಟು[4:8]
# ಪೌಲನು ತಿಮೊಥಿಗೆ ತಾನು ತಿಳಿದ ಎಲ್ಲಾ ಉಪದೇಶವನ್ನು ಏನು ಮಾಡಲು ಪ್ರೋತ್ಸಾಹಿಸಿದನು?
ಪೌಲನು ತಿಮೊಥಿಗೆ ಇತರರಿಗೆ ಬೋದಿಸಿ ಉಪದೇಶಿಸಲು ಹೇಳಿದನು[4:6-11]

View File

@ -1,4 +1,4 @@
# ಪೌಲನು ತಿಮೊಥಿಗೆ ಆತನು ಕೇಳಿದ ಒಳ್ಳೆಯ ಉಪದೇಶವನ್ನು ಏನು ಮಾಡಲು ಹೇಳಿದನು?
ಪೌಲನು ತಿಮೊಥಿಗೆ ಈ ಉಪದೇಶವನ್ನು ಇತರರಿಗೆ ಬೋಧಿಸಬೇಕು ಎಂದನು[4:6-11]
# ತಿಮೊಥಿಯು ಇತರರಿಗೆ ಯಾವುದರಲ್ಲಿ ಮಾದರಿಯಾಗಿರಬೇಕು?
ತಿಮೊಥಿಯು ಇತರರಿಗೆ ನಡೆ ನುಡಿ,ಪ್ರೀತಿ ನಂಬಿಕೆ ಶುದ್ಧತ್ವದಲ್ಲಿ ಮಾದರಿಯಾಗಿರಬೇಕು [4:12]
# ಪೌಲನು ತಿಮೊಥೆಯನಿಗೆ ಪೌಲನ ಬೋಧನೆಯಲ್ಲಿ ಪಡೆದ ಎಲ್ಲಾ ಒಳ್ಳೆಯ ಕೆಲಸಗಳನ್ನು ಏನು ಮಾಡಬೇಕೆಂದು ಪ್ರಚೋದಿಸುತ್ತಾನೆ?
ಈ ವಿಷಯಗಳನ್ನು ಆಜ್ಞಾಪಿಸು ಮತ್ತು ಬೋಧಿಸು ಎಂದು ಪೌಲನು ತಿಮೊಥೆಯನಿಗೆ ಪ್ರಚೋದಿಸುತ್ತಾನೆ.

View File

@ -1,4 +1,4 @@
# ತಿಮೊಥಿಯು ಆತ್ಮೀಕ ವರವನ್ನು ಹೇಗೆ ಪಡೆದುಕೊಂಡನು?
ತಿಮೊಥಿಗೆ ಪ್ರವಾದನೆಯ ಸಹಿತವಾಗಿ ಹಿರಿಯರುಗಳು ಹಸ್ತಗಳನ್ನಿಟ್ಟಾಗ ದೊರಕಿತು.[4:14]
# ತಿಮೊಥಿಯು ನಂಬಿಗಸ್ತನಾಗಿ ಇದರಲ್ಲಿ ಮುಂದುವರೆದರೆ ಯಾರು ರಕ್ಷಣೆ ಹೊಂದುವರು?
ತಿಮೊಥಿ ತನ್ನನ್ನು ಮತ್ತು ಆತನನ್ನು ಕೇಳುವವರನ್ನು ರಕ್ಷಿಸಿಕೊಳ್ಳುವನು [4:16]
# ತಿಮೊಥೆಯನು ತನ್ನಲ್ಲಿದ್ದ ಆತ್ಮೀಕ ವರಗಳನ್ನು ಹೇಗೆ ಹೊಂದಿಕೊಂಡನು?
ಹಿರಿಯರು ಕೈಗಳನ್ನಿಡುವುದರ ಸಹಿತವಾಗಿ, ಪ್ರವಾದನೆಯ ಮೂಲಕ ಅದು ತಿಮೊಥೆಯನಿಗೆ ಕೊಡಲ್ಪಟ್ಟಿತ್ತು.

View File

@ -1,2 +1,4 @@
# ಸಭೆಯ ಹಿರಿಯರನ್ನು ತಿಮೊಥಿಯು ಹೇಗೆ ನೋಡಿಕೊಳ್ಳಬೇಕೆಂದು ಪೌಲನು ಹೇಳಿದನು?
ಪೌಲನು ತಿಮೊಥಿಗೆ ತಂದೆಯಂತೆ ಭಾವಿಸಿಕೊಳ್ಳಲು ಹೇಳಿದನು[5:1]
# ಸಭೆಯಲ್ಲಿನ ವೃದ್ಧರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಪೌಲನು ತಿಮೊಥೆಯನಿಗೆ ಹೇಳಿದನು?
ಅವರೊಂದಿಗೆ ತಂದೆಯಂತೆ ವರ್ತಿಸುವಂತೆ ಪೌಲನು ತಿಮೊಥೆಯನಿಗೆ ಹೇಳಿದನು.

View File

@ -1,2 +0,0 @@
# ವಿಧವೆಗೆ ಆಕೆಯ ಮಕ್ಕಳು ಮೊಮ್ಮಕ್ಕಳು ಏನು ಮಾಡಬೇಕು?
ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಪೋಷಕರಿಗೆ ಪ್ರತ್ಯುಪಕಾರ ಮಾಡಿ ಪೋಷಿಸಬೇಕು[5:4]

View File

@ -1,2 +0,0 @@
# ತನ್ನ ಮನೆಯವರನ್ನು ಸಂರಕ್ಷಿಸದೆ ಹೋದವನು ಯಾವುದಕ್ಕೆ ಸಮಾನನು?
ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನು ನಂಬದವನಿಗಿಂತ ಕಡೆಯವನು ಆಗಿದ್ದಾನೆ[5:8]

View File

@ -1,2 +0,0 @@
# ವಿಧವೆಯು ಹೇಗೆ ಅರಿಯಲ್ಪಡಬೇಕು?
ಒಬ್ಬ ವಿಧವೆಯು ಸತ್ಕ್ರಿಯೆಗಳಿಂದ ತಿಳಿಯಲ್ಪಡಬೇಕು.[5:10]

View File

@ -1,2 +1,4 @@
# ಒಬ್ಬ ಪ್ರಾಯದ ವಿಧವೆಯು ವಿಧವೆಯಾಗಿಯೇ ಉಳಿದರೆ ಅವಳಿಗೆ ಯಾವ ಅಪಾಯವಿರುವುದು?
ಆಕೆಯು ನಂತರ ಮದಿಸಿ ಮದುವೆ ಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು [5:11-12]
# ಯೌವನ ಪ್ರಾಯದ ವಿಧವೆಯು ತನ್ನ ಜೀವನದುದ್ದಕ್ಕೂ ವಿಧವೆಯಾಗಿ ಉಳಿಯಲು ಮುಂದಾದಾಗ ಯಾವ ಅಪಾಯ ಉಂಟಾಗುತ್ತದೆ?
ಅವಳು ನಂತರ ಮದುವೆಯಾಗಲು ಬಯಸುವ ಅಪಾಯವಿದೆ, ಅವಳು ಹಿಂದೆ ಮಾಡಿದ ತೀರ್ಮಾನ ಹಿಂತೆಗೆದುಕೊಳ್ಳುತ್ತದೆ.

View File

@ -1,2 +1,4 @@
# ಪೌಲನು ಪ್ರಾಯದ ವಿಧವೆಯರು ಏನು ಮಾಡಬೇಕೆಂದು ಹೇಳಿದನು?
ಪೌಲನು ಪ್ರಾಯದವರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಯಜಮಾನಿಯಾಗಿರಬೇಕು ಎನ್ನುತ್ತಾನೆ.[5:14]
# ಯೌವನ ಪ್ರಾಯದ ವಿಧವೆಯರು ಏನು ಮಾಡಬೇಕೆಂದು ಪೌಲನು ಬಯಸುತ್ತಾನೆ?
ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಳ್ಳಬೇಕು, ಮಕ್ಕಳನ್ನು ಹೆರಬೇಕು, ತಮ್ಮ ಮನೆಯನ್ನು ನಿರ್ವಹಿಸಬೇಕು ಎಂದು ಪೌಲನು ಬಯಸುತ್ತಾನೆ.

View File

@ -1,2 +1,4 @@
# ಸಭೆಯ ಹಿರಿಯರಿಗೆ ಏನು ಮಾಡಬೇಕು?
ಸಭೆಯ ಹಿರಿಯರನ್ನು ವಿಶೇಷವಾಗಿ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು[5:17]
# ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರಿಗೆ ಏನು ಮಾಡಬೇಕು?
ಉತ್ತಮವಾಗಿ ಮುನ್ನಡೆಸುವ ಹಿರಿಯರನ್ನು ದುಪ್ಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.

View File

@ -1,2 +1,4 @@
# ಸಭೆಯ ಹಿರಿಯನ ಬಗ್ಗೆ ದೂರು ಹೇಳಿದರೆ ಏನಿರಬೇಕು?
ಸಭೆಯ ಹಿರಿಯನ ಬಗ್ಗೆ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳು ಇರಬೇಕು.[5:19]
# ಹಿರಿಯರ ವಿರುದ್ಧ ದೂರನ್ನು ತೆಗೆದುಕೊಳ್ಳುವ ಮೊದಲು ಏನು ಇರಬೇಕು?
ಇಬ್ಬರು ಅಥವಾ ಮೂವರು ಸಾಕ್ಷಿಗಳಿದ್ದ ಹೊರತಾಗಿ ಹಿರಿಯನಿಗೆ ವಿರುದ್ಧವಾದ ದೂರನ್ನು ತೆಗೆದುಕೊಳ್ಳಬಾರದು.

View File

@ -1,2 +1,4 @@
# ಪೌಲನು ತಿಮೊಥಿಗೆ ಈ ವಿಚಾರಗಳನ್ನು ಹೇಗೆ ಮಾಡಬೇಕೆಂದು ಹೇಳಿದನು?
ಪೌಲನು ತಿಮೊಥಿಗೆ ಈ ವಿಚಾರಗಳನ್ನು ಪಕ್ಷಪಾತವಿಲ್ಲದೆ ಮಾಡಲು ಹೇಳಿದನು[5:21]
# ಈ ಆಜ್ಞೆಗಳನ್ನು ಯಾವ ರೀತಿ ಜಾಗರೂಕತೆಯಿಂದ ಕೈಕೊಳ್ಳಬೇಕು ಎಂದು ಪೌಲನು ತಿಮೊಥೆಯನಿಗೆ ಆಜ್ಞಾಪಿಸುತ್ತಾನೆ?
ಈ ಆಜ್ಞೆಗಳನ್ನು ಜಾಗರೂಕತೆಯಿಂದ ಮುನ್ನೊಲವು ಇಲ್ಲದೆ ನೋಡಿಕೊಳ್ಳಲು ಪೌಲನು ತಿಮೊಥೆಯನಿಗೆ ಆಜ್ಞಾಪಿಸುತ್ತಾನೆ.

View File

@ -1,2 +0,0 @@
# ಕೆಲವೊಂದು ಮಂದಿಗೆ,ಅವರ ಪಾಪಗಳು ಎಲ್ಲಿಯವರೆಗೂ ತಿಳಿಯದು?
ಕೆಲವರಿಗೆ ಅವರ ಪಾಪಗಳು ನ್ಯಾಯ ತೀರ್ಪಿನ ದಿನದಲ್ಲಿ ತಿಳಿದುಬರುವುದು[5:24]

View File

@ -1,2 +1,4 @@
# ಪೌಲನು ದಾಸರುಗಳು ಯಜಮಾನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದನು?
ಪೌಲನು ದಾಸರುಗಳು ಯಜಮಾನರನ್ನು ಎಲ್ಲಾ ಮಾನಕ್ಕೂ ಯೋಗ್ಯರೆಂದೆಣಿಸಲಿ ಎಂದನು[6:1]
# ದಾಸರು ತಮ್ಮ ಯಜಮಾನರನ್ನು ಹೇಗೆ ಪರಿಗಣಿಸಬೇಕು ಎಂದು ಪೌಲನು ಹೇಳಿದನು?
ದಾಸರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೆ ಯೋಗ್ಯರು ಎಂದೂ ಎಣಿಸಲಿ ಎಂದು ಪೌಲನು ಹೇಳಿದನು.

View File

@ -1,2 +1,4 @@
# ಯಾವ ರಿತಿಯ ವ್ಯಕ್ತಿಯು ಸ್ವಸ್ಥವಾದ ಮಾತುಗಳಿಗೂ ಭಕ್ತ್ಯನುಸಾರವದ ಉಪದೇಶಕ್ಕು ಸಮ್ಮತಿಸುವುದಿಲ್ಲ?
ಒಂದನ್ನು ತಿಳಿಯದವನು ಮತ್ತು ಮದವುಳ್ಳವನು ಸ್ವಸ್ಥವಾದ ಮಾತುಗಳನ್ನು ಉಪದೇಶವನ್ನು ಸಮ್ಮತಿಸುವುದಿಲ್ಲ[6:3-4]
# ಎಂತಹ ವ್ಯಕ್ತಿ ಸ್ವಸ್ಥವಾದ ವಾಕ್ಯಗಳನ್ನೂ ಭಕ್ತಿಗೆ ಅನುಸಾರವಾದ ಬೋಧನೆಯನ್ನೂ ತಿರಸ್ಕರಿಸುವನು?
ಸ್ವಸ್ಥವಾದ ವಾಕ್ಯಗಳಿಗೆ, ಮತ್ತು ಭಕ್ತಿಗೆ ಅನುಸಾರವಾದ ಬೋಧನೆಗೆ ತಿರಸ್ಕರಿಸುವವನು ಅಹಂಕಾರಿಯು ಮತ್ತು ಏನನ್ನೂ ತಿಳಿಯದವನು ಆಗಿದ್ದಾನೆ.

View File

@ -1,4 +1,4 @@
# ಪೌಲನು ಯಾವುದು ಲಾಭದಾಯಕವೆಂದನು?
ಪೌಲನು ಸಂತುಷ್ಟಸಹಿತವಾದ ಭಕ್ತಿಯು ಲಾಭದಾಯಕವೆಂದನು[6:6]
# ನಾವು ಏಕೆ ಅನ್ನ ವಸ್ತ್ರಗಳಲ್ಲಿ ತೃಪ್ತರಾದರೆ ಸಾಕೆನ್ನುತ್ತಾನೆ?
ನಾವು ಅವುಗಳಲ್ಲಿ ತೃಪ್ತರಾದರೆ ಸಾಕು ಏಕೆಂದರೆ ಲೋಕದೊಳಕ್ಕೆ ಏನು ತಕ್ಕೊಂಡು ಬರಲಿಲ್ಲ,ತಕ್ಕೊಂಡು ಹೋಗಲಾರೆವು [6:7-8]
# ಯಾವುದು ದೊಡ್ಡ ಲಾಭ ಎಂದು ಪೌಲನು ಹೇಳುತ್ತಾನೆ?
ಸಂತುಷ್ಟಿ ಸಹಿತವಾದ ಭಕ್ತಿಯು ದೊಡ್ಡ ಲಾಭವಾಗಿದೆ ಎಂದು ಪೌಲನು ಹೇಳುತ್ತಾನೆ.

View File

@ -1,6 +1,4 @@
# ಐಶ್ವರ್ಯವಂತರಾಗಬೇಕಿಂದಿರುವವರು ಯಾವ ಉರ್ಲಿನಲ್ಲಿ ಸಿಕ್ಕಿಕೊಳ್ಳುವರು?
ಐಶ್ವರ್ಯವಂತರಾಗಬೇಕೆಂದಿರುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಬೀಳುತ್ತಾರೆ [6:9]
# ಎಲ್ಲಾ ಕೆಟ್ಟತನದ ಮೂಲ ಯಾವುದು?
ಹಣದಾಶೆಯು ಎಲ್ಲಾ ಕೆಟ್ಟತನದ ಮೂಲವಾಗಿದೆ[6:10]
# ಹಣದಾಶೆಯಿಂದಿದ್ದವರಿಗೆ ಏನು ಸಂಭವಿಸಿತು?
ಹಣದಾಶೆಯಿಂದಿದ್ದವರು ಕೆಲವರು ನಂಬಿಕೆಯನ್ನು ಬಿಟ್ಟು ಅಲೆದಾಡುತ್ತಿರುವರು[6:12]
# ಐಶ್ವರ್ಯವಂತರಾಗಬೇಕೆಂದು ಬಯಸುವವರು ಯಾವುದರಲ್ಲಿ ಬೀಳುತ್ತಾರೆ?
ಐಶ್ವರ್ಯವಂತರಾಗಬೇಕೆಂದು ಬಯಸುವವರು ಶೋಧನೆ ಮತ್ತು ಬಲೆಯಲ್ಲಿ ಬೀಳುತ್ತಾರೆ.

View File

@ -1,2 +0,0 @@
# ಪೌಲನು ತಿಮೊಥಿಗೆ ಮಾಡಲು ಹೇಳಿದ ಹೋರಾಟವೇನು?
ಪೌಲನು ತಿಮೊಥಿಗೆ ಶ್ರೇಷ್ಟವಾದ ಹೋರಾಟವನ್ನು ಮಾಡಲು ಹೇಳಿದನು[6:12]

View File

@ -1,2 +0,0 @@
# ಎಲ್ಲಿ ಭಾಗ್ಯವಂತನು ಮತ್ತು ಏಕಾಧಿಪತಿಯು ವಾಸವಾಗಿದ್ದಾನೆ?
ಭಾಗ್ಯವಂತನು ಏಕಾಧಿಪತಿಯು ಅಗಮ್ಯವಾದ ಬೆಳಕಿನಲ್ಲಿ ನೆಲೆಗೊಂಡಿದ್ದಾನೆ[6:16]

View File

@ -1,4 +1,4 @@
# ಐಶ್ವರ್ಯವುಳ್ಳವರು ಅಸ್ತಿರವಾದ ಐಶ್ವರ್ಯದಲ್ಲಿ ಭರವಸವಿಡದೆ ದೇವರನ್ನು ಭರವಸೆ ಇಡಬೇಕು?
ಐಶ್ವರ್ಯವಂತರು ದೇವರು ಹೇರಳವಾಗಿ ನೀಡುವವನಾದದ್ದ್ರರಿಂದ ದೇವರನ್ನು ಭರವಸೆ ಇಡಬೇಕು[6:17]
# ಸತ್ಕಾರ್ಯದಲ್ಲಿ ಐಶ್ವರ್ಯವಂತರು ಅವರಿಗಾಗಿ ಏನು ಮಾಡಿಕೊಳ್ಳುವರು?
ಸತ್ಕಾರ್ಯದಲ್ಲಿ ಐಶ್ವರ್ಯವಂತರು ಒಳ್ಳೆಅಸ್ತಿವಾರಗಳನ್ನು ನಿಜ ಜೀವಿತವನ್ನು ಹಿಡಿದುಕೊಳ್ಳುವರು[6:19]
# ಯಾಕೆ ಐಶ್ವರ್ಯವಂತನು ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡಬಾರದು?
ಐಶ್ವರ್ಯವಂತನು ದೇವರಲ್ಲಿ ನಿರೀಕ್ಷೆಯನ್ನಿಡಬೇಕು ಏಕೆಂದರೆ ಅತನು ಎಲ್ಲವನ್ನೂ ಹೇರಳವಾಗಿ ಒದಗಿಸುವ ದೇವರು.

View File

@ -1,2 +1,4 @@
# ಪೌಲನು ಕಡೆಯದಾಗಿ ತಿಮೊಥಿಯನಿಗೆ ಆತನಿಗೆ ಕೊಡಲ್ಪಟ್ಟಿರುವುದನ್ನು ಏನು ಮಾಡಲು ಹೇಳಿದನು?
ಪೌಲನು ತಿಮೊಥಿಗೆ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೊಳ್ಳಲು ಹೇಳಿದನು [6:20]
# ಕಡೆಯದಾಗಿ, ತಿಮೊಥೆಯನಿಗೆ ಕೊಡಲ್ಪಟ್ಟ ವಿಷಯಗಳೊಂದಿಗೆ ಏನು ಮಾಡಬೇಕೆಂದು ಪೌಲನು ಹೇಳುತ್ತಾನೆ?
ತಿಮೊಥೆಯನು ತನ್ನ ವಶಕ್ಕೆ ಕೊಡಲ್ಪಟ್ಟಿರುವಂಥದ್ದನ್ನು ಕಾಪಾಡಿಕೋ ಎಂದು ಪೌಲನು ಹೇಳಿದನು.

4
Content/1ti/01/02.md Normal file
View File

@ -0,0 +1,4 @@
# ಪೌಲ ಮತ್ತು ತಿಮೊಥೆಯ ನಡುವಿನ ಸಂಬಂಧ ಏನು?
ತಿಮೊಥೆಯನು ನಂಬಿಕೆಯಲ್ಲಿ ಪೌಲನ ನಿಜಕುಮಾರನಾಗಿದ್ದಾನೆ.

4
Content/1ti/01/10.md Normal file
View File

@ -0,0 +1,4 @@
# ಅಂತಹ ಜನರು ಮಾಡುವ ಪಾಪಗಳ ನಾಲ್ಕು ಉದಾಹರಣೆಗಳು ಯಾವುವು?
ಅವರು ಕೊಲೆ, ಲೈಂಗಿಕ ಅನೈತಿಕತೆ, ಅಪಹರಣ ಮತ್ತು ಸುಳ್ಳು ಹೇಳುತ್ತಾರೆ.

3
Content/1ti/01/13.md Normal file
View File

@ -0,0 +1,3 @@
# ಪೌಲನು ಹಿಂದೆ ಯಾವ ಪಾಪಗಳನ್ನು ಮಾಡಿದ್ದನು?
ಪೌಲನು ದೂಷಕನು, ಹಿಂಸಾತ್ಮಕ ವ್ಯಕ್ತಿ, ಅವಮಾನಮಾಡುವವನು ಆಗಿದ್ದನು

4
Content/1ti/01/14.md Normal file
View File

@ -0,0 +1,4 @@
# ಯೇಸು ಕ್ರಿಸ್ತನ ಅಪೊಸ್ತಲನಾಗಲು ಕಾರಣವಾಗಿ ಪೌಲನಲ್ಲಿ ಏನು ತುಂಬಿ ಉಕ್ಕಿ ಹರಿಯಿತ್ತು?
ನಮ್ಮ ಕರ್ತನ ಕೃಪೆಯು ಪೌಲನಿಗೆ ತುಂಬಿ ಹರಿಯಿತು.

4
Content/1ti/01/19.md Normal file
View File

@ -0,0 +1,4 @@
# ಪೌಲನು ತಿಮೊಥೆಯನ ಬಗ್ಗೆ ಒಪ್ಪುವಂತೆ ಏನು ಹೇಳಲಾಗಿದೆ?
ನಂಬಿಕೆಯನ್ನು ಮತ್ತು ಒಳ್ಳೆಯ ಮನಸ್ಸಾಕ್ಷಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಉತ್ತಮ ಯುದ್ಧವನ್ನು ಮಾಡಿರುವನು ಎಂಬುದಾಗಿ ತಿಮೊಥೆಯನ ಕುರಿತಾದ ಪ್ರವಾದನೆಯನ್ನು ಪೌಲನು ಒಪ್ಪುತ್ತಾನೆ.

4
Content/1ti/01/20.md Normal file
View File

@ -0,0 +1,4 @@
# ನಂಬಿಕೆ ಮತ್ತು ಒಳ್ಳೆಯ ಸಾಕ್ಷಿಯನ್ನು ತಿರಸ್ಕರಿಸಿದ ಮತ್ತು ಅವರ ನಂಬಿಕೆಯು ಹಡಗು ಹೊಡೆದ ಹಾಗಿರುವವರಿಗೆ ಪೌಲನು ಏನು ಮಾಡಿದನು?
ಸೈತಾನನಿಗೆ ಒಪ್ಪಿಸಿಕೊಟ್ಟೆನು ಅದರಿಂದಾಗಿ ಇವರು ದೂಷಣೆ ಮಾಡಬಾರದು ಎಂಬುದನ್ನು ಕಲಿತುಕೊಳ್ಳುವರು.

8
Content/1ti/02/02.md Normal file
View File

@ -0,0 +1,8 @@
# ಯಾರಿಗಾಗಿ ಪ್ರಾರ್ಥನೆ ಮಾಡಬೇಕೆಂದು ಪೌಲನು ಕೇಳಿಕೊಳ್ಳುತ್ತಾನೆ?
ಎಲ್ಲಾ ಜನರಿಗಾಗಿಯೂ, ಅರಸುಗಳಿಗಾಗಿ ಮತ್ತು ಅಧಿಕಾರದಲ್ಲಿರುವ ಎಲ್ಲರಿಗಾಗಿಯೂ ಪ್ರಾರ್ಥನೆ ಮಾಡಬೇಕೆಂದು ಪೌಲನು ಕೇಳಿಕೊಳ್ಳುತ್ತಾನೆ.
# ಕ್ರೈಸ್ತರು ಯಾವ ರೀತಿಯ ಜೀವನವನ್ನು ನಡೆಸಲು ಅವಕಾಶ ಉಂಟಾಗಬೇಕೆಂದು ಪೌಲನು ಬಯಸುತ್ತಾನೆ?
ಪೂರ್ಣ ಭಕ್ತಿ ಮತ್ತು ಗೌರವದಲ್ಲಿ ಸಮಾಧಾನಕರವಾದ ಮತ್ತು ನೆಮ್ಮದಿಯಾದ ಜೀವನವನ್ನು ನಡೆಸಲು ಅವಕಾಶ ಉಂಟಾಗಬೇಕೆಂದು ಪೌಲನು ಬಯಸುತ್ತಾನೆ.

4
Content/1ti/02/04.md Normal file
View File

@ -0,0 +1,4 @@
# ದೇವರು ಎಲ್ಲ ಜನರ ಕುರಿತಾಗಿ ಏನನ್ನು ಬಯಸುತ್ತಾನೆ?
ಎಲ್ಲಾ ಜನರೂ ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ಜ್ಞಾನಕ್ಕೆ ಬರಬೇಕೆಂದು ದೇವರು ಬಯಸುತ್ತಾನೆ

4
Content/1ti/02/06.md Normal file
View File

@ -0,0 +1,4 @@
# ಕ್ರಿಸ್ತ ಯೇಸು ಎಲ್ಲರಿಗೂ ಏನು ಮಾಡಿದನು?
ಕ್ರಿಸ್ತ ಯೇಸು ತನ್ನನ್ನು ಎಲ್ಲರಿಗೂ ವಿಮೋಚನಾ ಕ್ರಯವಾಗಿ ಕೊಡಲ್ಪಟ್ಟನು.

4
Content/1ti/02/07.md Normal file
View File

@ -0,0 +1,4 @@
# ಅಪೊಸ್ತಲ ಪೌಲನು ಯಾರಿಗೆ ಕಲಿಸುತ್ತಾನೆ?
ಪೌಲನು ಅನ್ಯಜನರ ಬೋಧಕನಾಗಿದ್ದೇನೆ..

4
Content/1ti/02/09.md Normal file
View File

@ -0,0 +1,4 @@
# ಸ್ತ್ರೀಯರು ಏನು ಮಾಡಬೇಕೆಂದು ಪೌಲನು ಬಯಸುತ್ತಾನೆ?
ಸ್ತ್ರೀಯರು ಆತ್ಮಸಂಯಮ ಸಹಿತ, ಸರಿಯಾದ ಉಡುಪಿನಲ್ಲಿ ಧರಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತಾನೆ.

4
Content/1ti/02/12.md Normal file
View File

@ -0,0 +1,4 @@
# ಪೌಲನು ಸ್ತ್ರೀಯರನ್ನು ಏನು ಮಾಡಲು ಅನುಮತಿಸುವುದಿಲ್ಲ?
ಬೋಧಿಸುವುದಕ್ಕೆ ಅಥವಾ ಪುರುಷರ ಮೇಲೆ ಅಧಿಕಾರ ನಡಿಸುವುದಕ್ಕೆ ಸ್ತ್ರೀಯರಿಗೆ ಪೌಲನು ಅನುಮತಿ ಕೊಡುವುದಿಲ್ಲ.

4
Content/1ti/02/14.md Normal file
View File

@ -0,0 +1,4 @@
# ಪೌಲನು ಆ ರೀತಿಯಾಗಿ ಅನುಮತಿ ಕೊಡದಿರುವದಕ್ಕೆ ಕಾರಣಗಳೇನು?
ಆದಾಮನು ಮೊದಲು ಸೃಷ್ಟಿಸಲ್ಪಟ್ಟನು ಮತ್ತು ಆದಾಮನು ವಂಚಿಸಲ್ಪಡಲಿಲ್ಲ ಎಂಬುವುಗಳು ಪೌಲನು ಕೊಡುವ ಕಾರಣಗಳಾಗಿವೆ.

4
Content/1ti/02/15.md Normal file
View File

@ -0,0 +1,4 @@
# ಸ್ತ್ರೀಯರು ಯಾವುದನ್ನು ಮುಂದುವರಿಸಬೇಕೆಂದು ಪೌಲನು ಬಯಸುತ್ತಾನೆ?
ಸ್ತ್ರೀಯರು ನಂಬಿಕೆ ಮತ್ತು ಪ್ರೀತಿ ಮತ್ತು ಪರಿಶುದ್ಧತೆಯಲ್ಲಿ ಸ್ವಸ್ಥಬುದ್ಧಿಯಲ್ಲಿ ಮುಂದುವರೆಯಬೇಕೆಂದು ಪೌಲನು ಬಯಸುತ್ತಾನೆ.

4
Content/1ti/03/02.md Normal file
View File

@ -0,0 +1,4 @@
# ಸಭಾಧ್ಯಕ್ಷನು ಏನು ಮಾಡಲು ಶಕ್ತನಾಗಿರಬೇಕು?
ಸಭಾಧ್ಯಕ್ಷನು ಬೋಧಿಸಲು ಶಕ್ತನಾಗಿರಬೇಕು.

5
Content/1ti/03/03.md Normal file
View File

@ -0,0 +1,5 @@
# ಸಭಾಧ್ಯಕ್ಷನು ದ್ರಾಕ್ಷಾರಸದ ಮತ್ತು ಹಣದ ವಿಷಯದಲ್ಲಿ ಹೇಗೆ ವರ್ತಿಸಬೇಕು?
ಸಭಾಧ್ಯಕ್ಷನು ದ್ರಾಕ್ಷಾರಸದ ವ್ಯಸನಿಯಾಗಿರಬಾರದು ಮತ್ತು ಹಣವನ್ನು ಪ್ರೀತಿಸದವನು ಆಗಿರಬೇಕು.

4
Content/1ti/03/05.md Normal file
View File

@ -0,0 +1,4 @@
# ಸಭಾಧ್ಯಕ್ಷನ ತನ್ನ ಮನೆಯನ್ನು ಚೆನ್ನಾಗಿ ನಿರ್ವಹಿಸುವುದು ಏಕೆ ಮುಖ್ಯವಾಗಿದೆ?
ಇದು ಮುಖ್ಯವಾದುದು ಏಕೆಂದರೆ ಅವನು ತನ್ನ ಮನೆಯನ್ನು ಚೆನ್ನಾಗಿ ನಡೆಸಲು ಸಾಧ್ಯವಾಗದಿದ್ದರೆ, ಅವನು ಸಭೆಯನ್ನು ಪರಾಂಬರಿಸಲು ಸಾಧ್ಯವಿಲ್ಲ .

4
Content/1ti/03/07.md Normal file
View File

@ -0,0 +1,4 @@
# ಸಭಾಧ್ಯಕ್ಷನು ಸಭೆಯ ಹೊರಗಿನವರೊಂದಿಗೆ ಎಂಥ ಖ್ಯಾತಿ ಉಳ್ಳವನಾಗಿರಬೇಕು?
ಸಭಾಧ್ಯಕ್ಷನು ಸಭೆಯ ಹೊರಗಣವರಿಂದ ಒಳ್ಳೆಯ ಖ್ಯಾತಿಯನ್ನು ಪಡೆದಿರಬೇಕು

4
Content/1ti/03/10.md Normal file
View File

@ -0,0 +1,4 @@
# ಸಭಾಸೇವಕರು ಸೇವೆ ಸಲ್ಲಿಸುವ ಮೊದಲು ಏನು ಮಾಡಬೇಕು?
ಅವರು ಸೇವೆ ಮಾಡುವ ಮೊದಲು, ಸಭಾಸೇವಕರು ಪರೀಕ್ಷಿಸಲ್ಪಡಬೇಕು.

4
Content/1ti/03/15.md Normal file
View File

@ -0,0 +1,4 @@
# ದೇವರ ಮನೆ ಯಾವುದು?
ದೇವರ ಮನೆ ಸಭೆ ಆಗಿದೆ.

4
Content/1ti/04/04.md Normal file
View File

@ -0,0 +1,4 @@
# ಈ ಜನರು ಯಾವ ಸುಳ್ಳುಗಳನ್ನು ಕಲಿಸುತ್ತಾರೆ?
ಅವರು ಮದುವೆಯನ್ನು ನಿಷೇಧಿಸುತ್ತಾರೆ ಮತ್ತು ಕೆಲವು ಆಹಾರವನ್ನು ತಿನ್ನುವುದನ್ನು ನಿಷೇಧಿಸುತ್ತಾರೆ.

4
Content/1ti/04/05.md Normal file
View File

@ -0,0 +1,4 @@
# ನಾವು ತಿನ್ನುವ ಯಾವುದನ್ನಾದರೂ ಪವಿತ್ರ ಮತ್ತು ನಮ್ಮ ಬಳಕೆಗೆ ಹೇಗೆ ಸ್ವೀಕಾರಾರ್ಹವಾಗುತ್ತದೆ?
ನಾವು ತಿನ್ನುವ ಯಾವುದನ್ನಾದರೂ ದೇವರ ವಾಕ್ಯ ಮತ್ತು ಪ್ರಾರ್ಥನೆಯ ಮೂಲಕ ಪವಿತ್ರ ಮತ್ತು ಸ್ವೀಕಾರಾರ್ಹವಾಗುತ್ತದೆ.

4
Content/1ti/04/07.md Normal file
View File

@ -0,0 +1,4 @@
# ಯಾವುದರಲ್ಲಿ ತನ್ನನ್ನೆ ತಾನು ತರಬೇತಿಗೊಳಿಸಿಕೊಳ್ಳುವಂತೆ ಪೌಲನು ತಿಮೊಥೆಯನಿಗೆ ಹೇಳಿದನು?
ಪೌಲನು ತಿಮೊಥೆಯನಿಗೆ ದೇವಭಕ್ತಿಯಲ್ಲಿ ತರಬೇತಿಗೊಳಿಸಿಕೋ ಎಂದು ಹೇಳಿದನು.

4
Content/1ti/04/08.md Normal file
View File

@ -0,0 +1,4 @@
# ದೈಹಿಕ ತರಬೇತಿಗಿಂತ ದೈವಭಕ್ತಿಯ ತರಬೇತಿಯು ಏಕೆ ಹೆಚ್ಚು ಲಾಭದಾಯಕವಾಗಿದೆ?
ದೈವಭಕ್ತಿಯ ತರಬೇತಿ ಹೆಚ್ಚು ಲಾಭದಾಯಕವಾಗಿದೆ ಏಕೆಂದರೆ ಅದು ಈಗಿನ ಮತ್ತು ಮುಂಬರುವಂಥ ಜೀವನಕ್ಕಾಗಿ ವಾಗ್ದಾನವನ್ನು ಹೊಂದಿದೆ.

4
Content/1ti/04/12.md Normal file
View File

@ -0,0 +1,4 @@
# ತಿಮೊಥೆಯನು ಇತರರಿಗೆ ಯಾವ ರೀತಿಯಲ್ಲಿ ಮಾದರಿಯಾಗಿರಬೇಕು?
ತಿಮೊಥೆಯನು ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಶುದ್ಧತ್ವದಲ್ಲಿ ಮಾದರಿಯಾಗಿರಬೇಕು.

4
Content/1ti/04/16.md Normal file
View File

@ -0,0 +1,4 @@
# ತಿಮೊಥೆಯನು ತನ್ನ ಜೀವನ ಮತ್ತು ಬೋಧನೆಯಲ್ಲಿ ನಂಬಿಗಸ್ಥಿಕೆಯಿಂದ ಮುಂದುವರಿದರೆ, ಯಾರು ರಕ್ಷಿಸಲ್ಪಡುತ್ತಾರೆ?
ತಿಮೊಥೆಯನು ತನ್ನನ್ನು ಮತ್ತು ತನಗೆ ಕಿವಿಗೊಡುವವರನ್ನು ರಕ್ಷಿಸುವನು.

4
Content/1ti/05/04.md Normal file
View File

@ -0,0 +1,4 @@
# ವಿಧವೆಯ ಮಕ್ಕಳು ಮತ್ತು ಮೊಮ್ಮಕ್ಕಳು ಅವಳಿಗೆ ಏನು ಮಾಡಬೇಕು?
ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಹೆತ್ತವರಿಗೆ ಪ್ರತ್ಯುಪಕಾರ ಮಾಡುವುದಕ್ಕೆ ಕಲಿತುಕೊಳ್ಳಲಿ ಮತ್ತು ಅವಳ ಯೋಗಕ್ಷೇಮ ನೋಡಿಕೊಳ್ಳಲಿ.

4
Content/1ti/05/08.md Normal file
View File

@ -0,0 +1,4 @@
# ಯಾವನಾದರೂ ತನ್ನ ಸ್ವಂತ ಮನೆಯಲ್ಲಿರುವವರ ಯೋಗಕ್ಷೇಮ ನೋಡಿಕೊಳ್ಳದವನೂ ಏನನ್ನು ಮಾಡಿದವನಾಗಿರುತ್ತಾನೆ?
ಅವನು ನಂಬಿಕೆಯನ್ನು ತಿರಸ್ಕರಿಸಿದ್ದಾನೆ ಮತ್ತು ಅವಿಶ್ವಾಸಿಗಿಂತ ಕೆಟ್ಟವನು ಆಗಿದ್ದಾನೆ.

4
Content/1ti/05/10.md Normal file
View File

@ -0,0 +1,4 @@
# ಒಬ್ಬ ವಿಧವೆಯು ಯಾವುದಕ್ಕೆ ಹೆಸರುವಾಸಿಯಾಗಿರಬೇಕು?
ಒಬ್ಬ ವಿಧವೆ ಒಳ್ಳೆಯ ಕ್ರಿಯೆಗಳನ್ನು ಮಾಡುವುದಕ್ಕೆ ಹೆಸರುವಾಸಿಯಾಗಿರಬೇಕು.

4
Content/1ti/05/12.md Normal file
View File

@ -0,0 +1,4 @@
# ಯೌವನ ಪ್ರಾಯದ ವಿಧವೆಯು ತನ್ನ ಜೀವನದುದ್ದಕ್ಕೂ ವಿಧವೆಯಾಗಿ ಉಳಿಯಲು ಮುಂದಾದಾಗ ಯಾವ ಅಪಾಯ ಉಂಟಾಗುತ್ತದೆ?
ಅವಳು ನಂತರ ಮದುವೆಯಾಗಲು ಬಯಸುವ ಅಪಾಯವಿದೆ, ಅವಳು ಹಿಂದೆ ಮಾಡಿದ ತೀರ್ಮಾಣ ಹಿಂತೆಗೆದುಕೊಳ್ಳುತ್ತದೆ.

4
Content/1ti/05/24.md Normal file
View File

@ -0,0 +1,4 @@
# ಎಲ್ಲಿಯ ವರೆಗೆ ಕೆಲವು ಜನರ ಪಾಪಗಳು ತಿಳಿದುಬರುವದಿಲ್ಲ?
ಕೆಲವು ಜನರಿಗೆ, ಅವರ ಪಾಪಗಳು ತೀರ್ಪಿನವರೆಗೂ ತಿಳಿದುಬರುವದಿಲ್ಲ.

4
Content/1ti/06/04.md Normal file
View File

@ -0,0 +1,4 @@
# ಎಂತಹ ವ್ಯಕ್ತಿ ಸ್ವಸ್ಥವಾದ ವಾಕ್ಯಗಳನ್ನೂ ಭಕ್ತಿಗೆ ಅನುಸಾರವಾದ ಬೋಧನೆಯನ್ನೂ ತಿರಸ್ಕರಿಸುವನು?
ಸ್ವಸ್ಥವಾದ ವಾಕ್ಯಗಳಿಗೆ, ಮತ್ತು ಭಕ್ತಿಗೆ ಅನುಸಾರವಾದ ಬೋಧನೆಗೆ ತಿರಸ್ಕರಿಸುವವನು ಅಹಂಕಾರಿಯು ಮತ್ತು ಏನನ್ನೂ ತಿಳಿಯದವನು ಆಗಿದ್ದಾನೆ.

4
Content/1ti/06/07.md Normal file
View File

@ -0,0 +1,4 @@
# ನಾವು ಆಹಾರ ಮತ್ತು ಬಟ್ಟೆಗಳೊಂದಿಗೆ ಏಕೆ ತೃಪ್ತರಾಗಿರಬೇಕು?
ನಾವು ಲೋಕದೊಳಕ್ಕೆ ಏನನ್ನೂ ತೆಗೆದುಕೊಂಡು ಬರಲೂ ಇಲ್ಲ, ಮತ್ತು ನಾವು ಏನನ್ನೂ ತೆಗೆದುಕೊಂಡು ಹೋಗಲು ಆಗುವುದು ಇಲ್ಲ, ಆದುದರಿಂದ ಸಂತುಷ್ಟರಾಗಿರಬೇಕು

4
Content/1ti/06/08.md Normal file
View File

@ -0,0 +1,4 @@
# ನಾವು ಆಹಾರ ಮತ್ತು ಬಟ್ಟೆಗಳೊಂದಿಗೆ ಏಕೆ ತೃಪ್ತರಾಗಿರಬೇಕು?
ನಾವು ಲೋಕದೊಳಕ್ಕೆ ಏನನ್ನೂ ತೆಗೆದುಕೊಂಡು ಬರಲೂ ಇಲ್ಲ, ಮತ್ತು ನಾವು ಏನನ್ನೂ ತೆಗೆದುಕೊಂಡು ಹೋಗಲು ಆಗುವುದು ಇಲ್ಲ, ಆದುದರಿಂದ ಸಂತುಷ್ಟರಾಗಿರಬೇಕು

8
Content/1ti/06/10.md Normal file
View File

@ -0,0 +1,8 @@
# ಎಲ್ಲಾ ರೀತಿಯ ಕೆಟ್ಟತನಕ್ಕೆ ಮೂಲ ಯಾವುದು?
ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.
# ಹಣವನ್ನು ಪ್ರೀತಿಸಿದ ಕೆಲವರಿಗೆ ಏನಾಗಿದೆ?
ಹಣವನ್ನು ಪ್ರೀತಿಸಿದ ಕೆಲವರು ನಂಬಿಕೆಯಿಂದ ದೂರ ಸರಿದಿದ್ದಾರೆ.

4
Content/1ti/06/12.md Normal file
View File

@ -0,0 +1,4 @@
# ತಿಮೊಥೆಯನು ಯಾವ ಹೋರಾಟವನ್ನು ಮಾಡಬೇಕು ಎಂದು ಪೌಲನು ಹೇಳುತ್ತಾನೆ?
ತಿಮೊಥೆಯನು ನಂಬಿಕೆಯ ಒಳ್ಳೆಯ ಹೋರಾಟವನ್ನು ಮಾಡಬೇಕು ಎಂದು ಪೌಲನು ಹೇಳುತ್ತಾನೆ

4
Content/1ti/06/16.md Normal file
View File

@ -0,0 +1,4 @@
# ಭಾಗ್ಯವಂತನಾದವನು ಎಲ್ಲಿ ವಾಸಿಸುತ್ತಾನೆ?
ಭಾಗ್ಯವಂತನಾದವನು ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಯಾರಿಗೂ ಆತನನ್ನು ಕಾಣಲು ಆಗುವುದಿಲ್ಲ.

3
Content/1ti/06/19.md Normal file
View File

@ -0,0 +1,3 @@
# ಸತ್ಕಾರ್ಯಗಳಲ್ಲಿ ಸಮೃದ್ಧವಾಗಿರುವವರು ತಮಗಾಗಿ ಏನು ಮಾಡುತ್ತಾರೆ?
ಸತ್ಕಾರ್ಯಗಳಲ್ಲಿ ಸಮೃದ್ಧವಾಗಿರುವವರು ಒಳ್ಳೆ ಅಸ್ತಿವಾರವನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕು, ಅದರಿಂದಾಗಿ ಅವರು ನಿಜವಾದ ಜೀವವನ್ನು ಹೊಂದಿಕೊಳ್ಳಬಹುದು.