Merge Vishwanath-tc-create-1 into master by Vishwanath (#10)

This commit is contained in:
Vishwanath S P 2023-10-26 06:00:36 +00:00
parent aa9e733d81
commit 46353b1b8a
1 changed files with 4 additions and 4 deletions

View File

@ -1,9 +1,9 @@
Reference ID Tags Quote Occurrence Question Response
1:1 bh82 ಪೌಲನು ಹೇಗೆ ಅಪೊಸ್ತಲನಾದನು? ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೊಸ್ತಲನಾದನು.
1:4 q9lg ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ? ಈ ಪ್ರಸ್ತುತ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ.
1:4 q9lg ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ? ಈ ಈಗಿನ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ.
1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು.
1:7 nnd7 ಅಲ್ಲಿ ಸತ್ಯವಾದ ಸುವಾರ್ತೆಗಳು ಎಷ್ಷು ಇವೆ? ಒಂದೇ ಒಂದಯ ಸತ್ಯವಾದ ಸುವಾರ್ತೆಯು ಇದೆ, ಅದು ಕ್ರಿಸ್ತನ ಸುವಾರ್ತೆ.
1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ?\n ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ.
1:7 nnd7 ಸತ್ಯವಾದ ಸುವಾರ್ತೆಗಳು ಎಷ್ಟಿವೆ? ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ.
1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ? ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ.
1:10 hguy ಕ್ರಿಸ್ತನ ಸೇವಕರು ಮೊದಲು ಯಾರ ಅನುಮತಿಯನ್ನು ಹುಡುಕಬೇಕು? ಕ್ರಿಸ್ತನ ಸೇವಕರು ಮೊದಲು ದೇವರ ಅನುಮತಿಯನ್ನು ಹುಡುಕಬೇಕು.
1:12 etbx ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n
1:13-14 fmu8 ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು.
@ -38,7 +38,7 @@ Reference ID Tags Quote Occurrence Question Response
3:23-26 vaww ಧರ್ಮಶಾಸ್ತ್ರದ ಬಂಧನದಿಂದ ನಾವು ಹೇಗೆ ಬಿಡುಗಡೆಯಾಗುತ್ತೇವೆ? ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಾವು ಧರ್ಮಶಾಸ್ತ್ರದ ಬಂಧನದಿಂದ ಬಿಡುಗಡೆಯಾಗಿದ್ದೇವೆ.\r\n.
3:27 dti9 ಕ್ರಿಸ್ತನಲ್ಲಿ ಯಾರು ಧರಿಸಿಕೊಂಡಿದ್ದಾರೆ? ಕ್ರಿಸ್ತನಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡಿರುವ ನೀವು ಕ್ರಿಸ್ತನಲ್ಲಿ ಧರಿಸಿಕೊಂಡಿದ್ದೀರಿ.\n
3:28 bp4h ಯಾವ ವಿಭಿನ್ನ ರೀತಿಯ ಜನರು ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ? ಯಹೂದ್ಯರು, ಗ್ರೀಕರು, ದಾಸರು, ಸ್ವತಂತ್ರರು, ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ.
4:1-2 kml9 ಆಸ್ತಿಯ ಬಾಧ್ಯಸ್ಥನು ಮಗುವಾಗಿದ್ದಾಗ ಅವನು ಹೇಗೆ ಬದುಕುತ್ತಾನೆ? ಬಾಧ್ಯಸ್ಥನು ಅವನ ತಂದೆಯು ನಿಗದಿಪಡಿಸಿದ ದಿನದವರೆಗೆ ಅವನು ಗುಲಾಮನಾಗಿ ಪಾಲಕರ ಮತ್ತು ಮನೆವಾರ್ತೆಯವರ ಅಧೀನದಲ್ಲಿ ಇರುತ್ತಾನೆ.\n
4:1-2 kml9 ಆಸ್ತಿಯ ಬಾಧ್ಯಸ್ಥನು ಮಗುವಾಗಿದ್ದಾಗ ಅವನು ಹೇಗೆ ಬದುಕುತ್ತಾನೆ? ಬಾಧ್ಯಸ್ಥನು ಅವನ ತಂದೆಯು ನಿಗದಿಪಡಿಸಿದ ದಿನದವರೆಗೆ ಅವನು ದಾಸನಾಗಿ ಪಾಲಕರ ಮತ್ತು ಮನೆವಾರ್ತೆಯವರ ಅಧೀನದಲ್ಲಿ ಇರುತ್ತಾನೆ.
4:4-5 gsoo ಸರಿಯಾದ ಸಮಯದ ಇತಿಹಾಸದಲ್ಲಿ ದೇವರು ಏನು ಮಾಡಿದನು?\n\n ಸರಿಯಾದ ಸಮಯದಲ್ಲಿ ಧರ್ಮಶಾಸ್ತ್ರದ ಅಡಿಯಲ್ಲಿರುವವರನ್ನು ಬಿಡುಗಡೆ ಮಾಡಲು ದೇವರು ತನ್ನ ಮಗನನ್ನು ಕಳುಹಿಸಿದನು.
4:5 aa5k ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ದೇವರು ತನ್ನ ಕುಟುಂಬಕ್ಕೆ ಹೇಗೆ ಸೇರಿಸಿಕೊಂಡನು?\n\n ದೇವರು ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ಮಕ್ಕಳನ್ನಾಗಿ ದತ್ತು ಸ್ವೀಕರಿಸಿದನು.
4:6 ge9i ದೇವರು ತನ್ನ ಮಕ್ಕಳ ಹೃದಯಗಳಿಗೆ ಏನನ್ನು ಕಳುಹಿಸಿದನು? ದೇವರು ತನ್ನ ಮಗನ ಆತ್ಮವನ್ನು ತನ್ನ ಮಕ್ಕಳ ಹೃದಯಗಳಿಗೆ ಕಳುಹಿಸುತ್ತಾನೆ.\r\n\n

Can't render this file because it contains an unexpected character in line 34 and column 135.