Sat Aug 03 2019 06:59:59 GMT+0530 (India Standard Time)

This commit is contained in:
dommary 2019-08-03 06:59:59 +05:30
parent e1a25036a7
commit 11d8f0c545
5 changed files with 8 additions and 1 deletions

1
16/01.txt Normal file
View File

@ -0,0 +1 @@
\c 16 \v 1 ಆಗ ಅತಿಪವಿತ್ರ ಸ್ಥಳದಿಂದ ಬಂದ ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ <<ನೀವು ಹೋಗಿ ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿಯಿರಿ>> ಎಂದು ಹೇಳಿತು.

1
16/02.txt Normal file
View File

@ -0,0 +1 @@
\v 2 ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.

1
16/03.txt Normal file
View File

@ -0,0 +1 @@
\v 3 ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು; ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.

1
16/title.txt Normal file
View File

@ -0,0 +1 @@
ಅದ್ಯಾಯ 16

View File

@ -170,6 +170,9 @@
"15-02",
"15-03",
"15-05",
"15-07"
"15-07",
"16-01",
"16-02",
"16-03"
]
}