diff --git a/16/01.txt b/16/01.txt new file mode 100644 index 0000000..ebcb904 --- /dev/null +++ b/16/01.txt @@ -0,0 +1 @@ +\c 16 \v 1 ಆಗ ಅತಿಪವಿತ್ರ ಸ್ಥಳದಿಂದ ಬಂದ ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ – <<ನೀವು ಹೋಗಿ ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿಯಿರಿ>> ಎಂದು ಹೇಳಿತು. \ No newline at end of file diff --git a/16/02.txt b/16/02.txt new file mode 100644 index 0000000..3f97212 --- /dev/null +++ b/16/02.txt @@ -0,0 +1 @@ +\v 2 ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು. \ No newline at end of file diff --git a/16/03.txt b/16/03.txt new file mode 100644 index 0000000..2150254 --- /dev/null +++ b/16/03.txt @@ -0,0 +1 @@ +\v 3 ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು; ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು. \ No newline at end of file diff --git a/16/title.txt b/16/title.txt new file mode 100644 index 0000000..8f8b392 --- /dev/null +++ b/16/title.txt @@ -0,0 +1 @@ +ಅದ್ಯಾಯ 16 \ No newline at end of file diff --git a/manifest.json b/manifest.json index a1c2696..ee1a684 100644 --- a/manifest.json +++ b/manifest.json @@ -170,6 +170,9 @@ "15-02", "15-03", "15-05", - "15-07" + "15-07", + "16-01", + "16-02", + "16-03" ] } \ No newline at end of file