Fri Feb 21 2020 20:27:47 GMT+0530 (India Standard Time)

This commit is contained in:
tsDesktop 2020-02-21 20:27:48 +05:30
parent 2b845371f3
commit 7a314171ca
5 changed files with 9 additions and 1 deletions

1
18/14.txt Normal file
View File

@ -0,0 +1 @@
\v 14 ಬೆಬಲೇ ನಿನ್ನ ಜೀವನೆ ಆಸೆಮಾಡಿ ಹಣ್ಣು ಹಂಪಲ್ ನಿನ್ನೆ ಬುಟ್ಟು ಹೊತ್ ಸೊಗಸಾಗಿಯೂ ಶೋಭಾಯ ಮಾನವಾಗಿ ಇರದೆಲ್ಲ ನಾಶಾಗಿ ನಿನ್ನೆ ಬುಟ್ಟು ಬುಟ್ಟಿತ್ ಅದ್ ಇನ್ನು ಮೇಲೆ ಜನಗ್ ಸಿಕ್ಕಿದ ಕಾಣಿ.

1
18/15.txt Normal file
View File

@ -0,0 +1 @@
\v 15 ಆ ಸಾಮನನೆ ಮಾರಿ ಅವಯಿಂದ ದೊಡ್ಡವರಾದ ಕಲಸದವರ್ ಅವ ಕಷ್ಟನೆ ನೋಡಿ ಅಂಜಿ ದೂರಲ್ ನಿಂದ್ ಗೂಳಾಡಿ ದುಃಖಪಟ್ತೋಡ, \v 16 ಅಯ್ಯೋ ಅಯ್ಯೋ ನಯವಾದ ನಾರುಮಡಿ ಧೂವ್ರಾವರ್ಣದ ಬಟ್ಟೆನೆ ರಕ್ತಂಬರನೆ ಹಾಕೊಂಡು ಚಿನ್ನ, ರತ್ನ, ಮುತ್ತು, ಇವೆಯಿಂದ ತನ್ನೆ ಶೃಂಗಾರಿಸಿ ಈ ದೊಡ್ಡ ಊರನೆ ಯಾನ ಕೆಟ್ಟಗತಿ ಬಂತು. \v 17 ಯಾಸ್ ಐಶ್ವರ್ಯ ಒಂದೇ ಗಳಿಗೆಲ್ ಹಾಳಾತಲ್ಲ ಅಂದು ಹೇಳಿದರ್ ಅದಲ್ಲದೆ ಹದಗಲ್ ಯಜಮಾನರ್ ಸಮುದ್ರಲ್ ಪ್ರಯಾಣ ಅದಲ್ಲದೆ ಹಡಗಲ್ ಯಜಮಾನರ್ ಸಮುದ್ರಲ್ ಪ್ರಯಾಣ ಮಾಡವರ್ನಾವಿಕನೆ ಸಮುದ್ರ ಉದ್ದಲ್ ಕೆಲಸನೇ ಮಾಡಿ.

1
18/18.txt Normal file
View File

@ -0,0 +1 @@
\v 18 ಜೀವನಾ ಮಾಡವರಲ್ಲರು ದೂರಲ್ ನಿಂದ ಅವ ಹೊಗೆನೆ ನೋಡಿ ಈ ದೊಡ್ಡ ಊರು ಸಮ ಆದದ್ದು ಯಾವದ್ ಅಂದು ಕೂಗಿ ಹೇಳಿನ. \v 19 ಆಗ ಅವರ ತಂಗ ತಲೆ ಮೇಲೆ ಮಣ್ಣನೆ ಹಾಕೊಂಡು ಅತ್ತ್ ಗೋಳಾಡಿ ಅಯ್ಯೋ ಅಯ್ಯೋ ಸಮುದ್ರನೆ ಉದ್ದೇಲ್ ಹಡಗಲಿರೆಲ್ಲರನೆ ತಂಗ ಅಮೂಲ್ಯ ದ್ರವ್ಯಯಿಂದ ಶ್ರೀಮಂತ ರನಾಗಿ ಮಾಡಿನ ಈ ದೊಡ್ಡ ಉರಗ್ ಎಂಥಾಗತಿ ಬಂತು ಇವ ಒಂದೇ ಗಳಿಗೆಲ್ ಹಾಲಾದಲ್ಲಾ ಅಂದು ಕೂಗಿ ಹೇಳಿದರು. \v 20 ಸ್ವರ್ಗವೇ ಸಂತೋಷ ಪಡ ದೈವ ಜನರೇ ಅಪೋಸ್ತಲರ ಪ್ರವಾದಿಗಳನೆ ಇವ ನಿಂಗಗ್ ಅನ್ಯಾಯಮಾಡಿದವನಾಗಿ ದೈವ ಇವನಾಗ್ ಶಿಕ್ಷೆನೆ ಮಾಡಿದಾಯಿಂದ ಸಂತೋಷಪಡದನೆ ಆ ಸದ್ದು ಹೇಳಿತು.

1
18/21.txt Normal file
View File

@ -0,0 +1 @@
\v 21 ಆಗ ಶಕ್ತಿ ಇರವನಾದ ಒಬ್ಬ ದೈವ ದೂತನ್ ದೊಡ್ಡ ಬೀಸ ಕಲ್ಲುಲಕ ಇರ ಒಂದು ಕಲ್ಲನೆ ಎತ್ತಿ ಸಮುದ್ರ ವಳಗೆ ಹಾಕಿ ದೊಡ್ಡಪಟ್ಟಣ ಆದ ಬಾಬೆಲು ಹಿಂಗವೇ ದಡದಡನೆ ಕತ್ತು ಇನ್ಯಗಲ್ ಕಾಣಸಾದಿಲ್ಲೇ. \v 22 ಬಾಬೆಲೆ ನಿನ್ನಲ್ ವೀಣೆ ಗಾರರ್ ವಾದ್ಯಗಾರರ್ ಕೊಳಲನೆ ಉದುವರು , ತುತ್ತೂರಿಯವರ್ ಮಾಡಾ ಸದ್ದು ಇನ್ನಾಗಲು ಕೆಳಸಾದಿಲ್ಲೇ ಯಾವ ತರದ ಕೈಗಾರಿಕೆನೆ ಮಾಡವರ್ ನನಿಂಗಲ್ ಇನ್ಯಾಗಲ್ ಸಿಕ್ಕಿದಿಲ್ಲೇ ಬೀಸ ಕಲ್ಲನ ಸದ್ದು ನಿನ್ನಲ್ ಇನ್ಯಾಗಲ್ ಕೇಳಿಸದಿಲ್ಲೆ.

View File

@ -197,6 +197,10 @@
"18-04",
"18-07",
"18-09",
"18-11"
"18-11",
"18-14",
"18-15",
"18-18",
"18-21"
]
}