Fri Feb 21 2020 20:25:47 GMT+0530 (India Standard Time)

This commit is contained in:
tsDesktop 2020-02-21 20:25:48 +05:30
parent 52fcc47b5b
commit 2b845371f3
4 changed files with 7 additions and 1 deletions

1
18/07.txt Normal file
View File

@ -0,0 +1 @@
\v 7 ಯಾಸ ಮಟ್ಟಿಗೆ ತನ್ನೆ ಘನಪಡಿಸ್ಯೋಡ್ ತಿನಾವಾ ಆಗಿದಳ್ಯೋ ಯಾಸ ಮಟ್ಟಗ್ ಅವಗ್ ಕಷ್ಟನೆ ದುಃಖನೆ ಕೋಡನ್ ಅವ ತನ್ನ ಗುರುಬಲ್ ನಾ ರಾಣಿ ಆಗಿ ಕುಳಿತ್ತಿದಿನಿ. ನಾ ಗಂಡ ಇಲ್ಲದವಲ್ಲ ದುಃಖನೆ. \v 8 ನೋಡಲೇ ಕಾಣಿ ಅಂದ್ ಹಾಳಯಿಂದ ಅವಗ್ ಕೊಲೆ ದುಃಖ ಕ್ವಾಮ ಎಂಬೀ ಕಷ್ಟ ಒಂದೇ ಜಿನಲ್ ಬಂತು ಅವಾ ಬೆಂಕಿಯಿಂದ ಸುಟ್ಟುಹೊಳೆತ್ ಅವಗ್ ಕಷ್ಟನೆ ಕೊಟ್ಟ ದೈವ ಆಗಿರ ಕರ್ತನ್ ಶಕ್ತಿ ಇರವ ಆಗಿದೇನೆ.

1
18/09.txt Normal file
View File

@ -0,0 +1 @@
\v 9 ಅವಾ ವಂದಿಗೆ ಕೆಟ್ಟದ್ ಮಾಡಿ ತಿನವಾ ಆಗಿ ಬದುಕಿನ ಭೂರಾಜರ ರಾಜರ ದಹನದಿಂದೆರುವ ಹೊಗೆನೆ ನೋಡಾವ ಅವ ಕಷ್ಟಯಿಂದ ಅಂಜಿ ದೂರಯಿಂದ ನಿಂದ್ ಗೋಳಾಡಿ ಬಡ್ದೋಡ. \v 10 ಅಯ್ಯೋ ಅಯ್ಯೋ ದೊಡ್ಡ ಉರೆವೇ ಬಾಬೇಲೇ ಶಕ್ತಿ ಇರಾ ನಗರಿಯೇ ನಿನಗ ಕೊಟ್ಟ ಕಷ್ಟನೆ ಗಳಿಗೆಲ್ ಬಂತಲ್ಲಾ ಅಂದು ಹೇಳಿದರು.

1
18/11.txt Normal file
View File

@ -0,0 +1 @@
\v 11 ಅದಲ್ಲದೆ ಭೂಮಿಲ್ ಕೆಲಸಮಾಡವರ್ ಅವಯಿಂದ ಅತ್ತು ಗೋಳಾಡಿ ನಂಗ ಹಡಗಲ್ ಸಾಮಾನನ್ ಇನ್ನು ಯೆತ್ತವರ್ ಕಾಣಿಅಲ್ಲ. \v 12 ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ ಧೂಮ್ರವರ್ಣದಬಟ್ಟೆ, ರೇಶಿಮೆ, ರಕ್ತಂಬರ ಯೆಲ್ಲ ತರದ ಆಗಿಲು ಮರ ಯಲ್ಲ ತರದ ಜಂತದ ಸಾಮಾನು ಜಾಸ್ತಿ ಬೆಲೆ ಇರ ಮರ ತಾಮ್ರ ಕಬ್ ಣ ಚಂದ್ರಕಾಂತ್ ಶಿಲೆ ಇವೆಯಿಂದ ಮಾಡಿದ ಯಲ್ಲಾ ತರದ ಪಾತ್ರ ಲವಂಗಚಕ್ಕೆ, ರಕ್ತಬಾಳ, ಧೂಮ ಸುಗಂಧ ತೈಲ. \v 13 ಸಾಂಬ್ರಾಣಿ, ದ್ರಾಕ್ಷಾರಸ, ಅಣ್ಣನಯವಾದ ಹಟ್ಟು , ಗೋದಿ, ದನ, ಕುರಿ, ಕುದುರೆ, ರಥ, ಗುಲಾಮ, ಮೈಸಪ್ರಾಣಿ ಇವೇ ಮೊದಲಾಗಿ ನಂಗ ಸಾಮಾನನೆ ಯತ್ತವರ್ ಕಾಣಿಲ್ಲ ಅಂದು ಹೇಳಿಯೋಡು ಅಳತ್ತೆರೆ.

View File

@ -194,6 +194,9 @@
"17-18",
"18-title",
"18-01",
"18-04"
"18-04",
"18-07",
"18-09",
"18-11"
]
}