Sun Aug 25 2019 14:19:38 GMT+0530 (India Standard Time)

This commit is contained in:
dommary 2019-08-25 14:19:39 +05:30
parent 5c55180d5d
commit 4545bdd8ea
5 changed files with 7 additions and 1 deletions

1
05/01.txt Normal file
View File

@ -0,0 +1 @@
\c 5 ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟವನನ್ನು ಬಿಡಿಸಿದ್ದು \v 1 ಉಜು ವುಪ್ಪರ್ ಅವರು ಸಮುದ್ರದ ಆಚೇದಡಕ್ಕೆ ಗೆರಸೇನರ ಸೀಮೆಗೆ ತಲುಪಿದರು. \v 2 ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಯೊಳಗಿಂದ ಬಂದು ಆತನನ್ನು ಸಂಧಿಸಿದನು.

1
05/03.txt Normal file
View File

@ -0,0 +1 @@
\v 3 ಇನಬಿ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. \v 4 ಇನಬಿ ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದನು; ಅವನನ್ನು ಯಾರೂ ಯಾವ ಸರಪಣಿಯಿಂದಲೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗಲಿಲ್ಲ.

1
05/05.txt Normal file
View File

@ -0,0 +1 @@
\v 5 \v 6 5ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಜಜ್ಜಿಕೊಳ್ಳುತ್ತಾ ಇದ್ದನು. 6ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು ಮಹಾಶಬ್ದದಿಂದ ಆರ್ಭಟಿಸಿ -

1
05/07.txt Normal file
View File

@ -0,0 +1 @@
\v 7 \v 8 7<<ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಲ್ಲಿ ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ>> ಎಂದು ಹೇಳಿದನು. 8ಯಾಕೆದರೆ <<ಯೇಸು ಆ ಅಶುದ್ಧಾತ್ಮಕ್ಕೆ ಇವನನ್ನು ಬಿಟ್ಟುಹೋಗು>> ಎಂದು ಆಜ್ಞಾಪಿಸಿದ್ದನು.

View File

@ -103,6 +103,8 @@
"04-35",
"04-38",
"04-40",
"05-title"
"05-title",
"05-01",
"05-03"
]
}