diff --git a/05/01.txt b/05/01.txt new file mode 100644 index 0000000..e543fa4 --- /dev/null +++ b/05/01.txt @@ -0,0 +1 @@ +\c 5 ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟವನನ್ನು ಬಿಡಿಸಿದ್ದು \v 1 ಉಜು ವುಪ್ಪರ್ ಅವರು ಸಮುದ್ರದ ಆಚೇದಡಕ್ಕೆ ಗೆರಸೇನರ ಸೀಮೆಗೆ ತಲುಪಿದರು. \v 2 ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಯೊಳಗಿಂದ ಬಂದು ಆತನನ್ನು ಸಂಧಿಸಿದನು. \ No newline at end of file diff --git a/05/03.txt b/05/03.txt new file mode 100644 index 0000000..7f0368d --- /dev/null +++ b/05/03.txt @@ -0,0 +1 @@ +\v 3 ಇನಬಿ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. \v 4 ಇನಬಿ ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದನು; ಅವನನ್ನು ಯಾರೂ ಯಾವ ಸರಪಣಿಯಿಂದಲೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗಲಿಲ್ಲ. \ No newline at end of file diff --git a/05/05.txt b/05/05.txt new file mode 100644 index 0000000..5b84a00 --- /dev/null +++ b/05/05.txt @@ -0,0 +1 @@ +\v 5 \v 6 5ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಜಜ್ಜಿಕೊಳ್ಳುತ್ತಾ ಇದ್ದನು. 6ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು ಮಹಾಶಬ್ದದಿಂದ ಆರ್ಭಟಿಸಿ - \ No newline at end of file diff --git a/05/07.txt b/05/07.txt new file mode 100644 index 0000000..7ec8c0d --- /dev/null +++ b/05/07.txt @@ -0,0 +1 @@ +\v 7 \v 8 7<<ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಲ್ಲಿ ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ>> ಎಂದು ಹೇಳಿದನು. 8ಯಾಕೆಂದರೆ – <<ಯೇಸು ಆ ಅಶುದ್ಧಾತ್ಮಕ್ಕೆ ಇವನನ್ನು ಬಿಟ್ಟುಹೋಗು>> ಎಂದು ಆಜ್ಞಾಪಿಸಿದ್ದನು. \ No newline at end of file diff --git a/manifest.json b/manifest.json index 798d633..98f62b7 100644 --- a/manifest.json +++ b/manifest.json @@ -103,6 +103,8 @@ "04-35", "04-38", "04-40", - "05-title" + "05-title", + "05-01", + "05-03" ] } \ No newline at end of file