Wed Jun 26 2019 22:21:17 GMT+0530 (India Standard Time)
This commit is contained in:
parent
a596a784e5
commit
0ce88e20cf
|
@ -0,0 +1 @@
|
|||
\v 16 ಮೊದಲನೆಯವನು ಆತನ ಮುಂದೆ ಬಂದು - <ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು> ಅನ್ನಲು \v 17 ಅವನು ಅವನಿಗೆ - <ಭಲಾ! ನೀನು ಒಳ್ಳೆಯ ಆಳು; ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು> ಎಂದು ಹೇಳಿದನು.
|
|
@ -0,0 +1 @@
|
|||
\v 18 ಎರಡನೆಯವನು ಬಂದು - <ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು> ಅನ್ನಲು \v 19 19ಅವನು ಆ ಆಳಿಗೆ - <ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು> ಎಂದು ಹೇಳಿದನು.
|
|
@ -0,0 +1 @@
|
|||
\v 20 \v 21 20ಬಳಿಕ ಮತ್ತೊಬ್ಬನು ಬಂದು - <ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. 21ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವವನು ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು> ಅಂದನು,
|
|
@ -383,6 +383,7 @@
|
|||
"19-05",
|
||||
"19-08",
|
||||
"19-11",
|
||||
"19-13"
|
||||
"19-13",
|
||||
"19-16"
|
||||
]
|
||||
}
|
Loading…
Reference in New Issue