diff --git a/19/16.txt b/19/16.txt new file mode 100644 index 0000000..00885ad --- /dev/null +++ b/19/16.txt @@ -0,0 +1 @@ +\v 16 ಮೊದಲನೆಯವನು ಆತನ ಮುಂದೆ ಬಂದು - <ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಹತ್ತು ನಾಣ್ಯಗಳು ಸಂಪಾದನೆಯಾದವು> ಅನ್ನಲು \v 17 ಅವನು ಅವನಿಗೆ - <ಭಲಾ! ನೀನು ಒಳ್ಳೆಯ ಆಳು; ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿದ್ದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು> ಎಂದು ಹೇಳಿದನು. \ No newline at end of file diff --git a/19/18.txt b/19/18.txt new file mode 100644 index 0000000..a40efdd --- /dev/null +++ b/19/18.txt @@ -0,0 +1 @@ +\v 18 ಎರಡನೆಯವನು ಬಂದು - <ದೊರೆಯೇ, ನೀನು ಕೊಟ್ಟ ನಾಣ್ಯಗಳಿಂದ ಇನ್ನೂ ಐದು ನಾಣ್ಯಗಳು ದೊರಕಿದವು> ಅನ್ನಲು \v 19 19ಅವನು ಆ ಆಳಿಗೆ - <ನೀನು ಸಹ ಐದು ಗ್ರಾಮಗಳ ಮೇಲೆ ಅಧಿಕಾರಿಯಾಗಿರು> ಎಂದು ಹೇಳಿದನು. \ No newline at end of file diff --git a/19/20.txt b/19/20.txt new file mode 100644 index 0000000..d01f68f --- /dev/null +++ b/19/20.txt @@ -0,0 +1 @@ +\v 20 \v 21 20ಬಳಿಕ ಮತ್ತೊಬ್ಬನು ಬಂದು - <ದೊರೆಯೇ, ಇಗೋ ನೀನು ಕೊಟ್ಟ ನಾಣ್ಯ. 21ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವವನು ಬಿತ್ತದೆಯಿರುವುದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು> ಅಂದನು, \ No newline at end of file diff --git a/manifest.json b/manifest.json index 35fa677..f27092c 100644 --- a/manifest.json +++ b/manifest.json @@ -383,6 +383,7 @@ "19-05", "19-08", "19-11", - "19-13" + "19-13", + "19-16" ] } \ No newline at end of file